ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ಎದುರಾಳಿಗಳು ಇವರೇ..!

ಆರ್‌ಸಿಬಿ ಜೊತೆ ಸೆಣಸಲಿರುವ ತಂಡಗಳು ಇಂತಿವೆ.

1) ಸೆ.21 ರಂದು ಸನ್‌ರೈಸರ್ಸ್‌ ಹೈದರಬಾದ್‌- ಆರ್‌ಸಿಬಿ (ಸ್ಥಳ- ದುಬೈ)

2) ಸೆ.24 ರಂದು ಕಿಂಗ್ಸ್‌ ಪಂಜಾಬ್‌- ಆರ್‌ಸಿಬಿ

3) ಸೆ.28 ರಂದು ಆರ್‌ಸಿಬಿ- ಮುಂಬೈ ಇಂಡಿಯನ್ಸ್‌

4) ಅ.3 ರಂದು ಆರ್‌ಸಿಬಿ- ರಾಜಸ್ಥಾನ್‌ ರಾಯಲ್ಸ್‌

5) ಅ.5 ರಂದು ಆರ್‌ಸಿಬಿ- ದೆಲ್ಲಿ ಕ್ಯಾಪಿಟಲ್ಸ್‌

6) ಅ.10 ರಂದು ಚನ್ನೈ ಸೂಪರ್‌ ಕಿಂಗ್‌- ಆರ್‌ಸಿಬಿ

7) ಅ.12 ರಂದು ಆರ್‌ಸಿಬಿ- ಕೊಲ್ಕತ್ತ ನೈಟ್‌ ರೈಡರ್ಸ್‌

8) ಅ.15 ರಂದು ಆರ್‌ಸಿಬಿ- ಕಿಂಗ್‌ ಪಂಜಾಬ್‌

9) ಅ.17 ರಂದು ರಾಜಸ್ಥಾನ್‌ ರಾಯಲ್ಸ್‌- ಆರ್‌ಸಿಬಿ

10) ಅ.21 ರಂದು ಕೊಲ್ಕತ್ತ ನೈಟ್‌ ರೈಡರ್ಸ್‌- ಆರ್‌ಸಿಬಿ

11) ಅ.25 ರಂದು ಆರ್‌ಸಿಬಿ- ಚೆನ್ನೈ ಸೂಪರ್‌ ಕಿಂಗ್ಸ್‌

12) ಅ.28 ರಂದು ಮುಂಬೈ ಇಂಡಿಯನ್ಸ್‌- ಆರ್‌ಸಿಬಿ

13) ಅ.31 ರಂದು ಆರ್‌ಸಿಬಿ- ಸನ್‌ರೈಸರ್ಸ್‌ ಹೈದರಬಾದ್‌

14) ನ.2 ರಂದು ದೆಲ್ಲಿ ಕ್ಯಾಪಿಟಲ್ಸ್‌- ಆರ್‌ಸಿಬಿ

Leave a Reply

Your email address will not be published. Required fields are marked *