ಮೇಷ ರಾಶಿ
ವ್ಯಾಪಾರ- ವ್ಯವಹಾರಗಳಲ್ಲಿ ಶುಭವು ಮತ್ತು ತಿರುಗಾಟ ಹಣಕಾಸಿನಲ್ಲಿ ತೊಂದರೆ ಅನಾರೋಗ್ಯದಲ್ಲಿ ಚೇತರಿಕೆ, ಖುಷಿ ಕಾರ್ಯದಲ್ಲಿ ಮಾನಸಿಕ ಭಯ
ವೃಷಭ ರಾಶಿ
ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಅಲ್ಪ ಪ್ರಗತಿ ಸಂತಾನಾಭಿವೃದ್ಧಿ ಸರ್ಕಾರಿ ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ ಕುಟುಂಬದಲ್ಲಿ ಹಣಕಾಸು ವಿಚಾರದಲ್ಲಿ ಕಿರಿಕಿರಿ
ಮಿಥುನ ರಾಶಿ.
ಶುಭಫಲಗಳನ್ನು ನಿರೀಕ್ಷಿಸಲಾಗಿದೆ ಕುಟುಂಬದಲ್ಲಿ ಹಾಗೂ ಬಂಧು ಮಿತ್ರರಲ್ಲಿ ಶುಭಫಲ ಉಂಟಾಗುವುದು. ನೀವು ಇಷ್ಟ ಪಟ್ಟಂತ ಎಲ್ಲಾ ಕರೆಗಳು ನಿಮ್ಮಂತೆ ಆಗುವ ನಿರೀಕ್ಷೆಯಿದೆ ಮನಸ್ತಾಪ ತಿರುಗಾಟ
ಕರ್ಕಾಟಕ
ಧನಲಾಭ ಹಾಗೂ ವ್ಯರ್ಥ ಖರ್ಚು ಕುಟುಂಬ ಹಾಗೂ ಸ್ನೇಹಿತರೊಡನೆ ಮನಸ್ತಾಪಗಳು ಮಾನಸಿಕ ಖಿನ್ನತೆಗೊಳಗಾಗುವುದು ಕೆಲಸ ಕಾರ್ಯದಲ್ಲಿ ವಿಳಂಬ
ಸಿಂಹ ರಾಶಿ
ಸಜ್ಜನರ ಸಹವಾಸ ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಶುಭಕಾರ್ಯ ಯತ್ನ ಸಫಲ ಕುಟುಂಬದಲ್ಲಿ ತೊಂದರೆ ದಾಯಾದಿ ಕಲಹ ಪ್ರಯಾಣದಲ್ಲಿ ಅಡಚಣೆ
ಕನ್ಯಾ ರಾಶಿ
ವಿದ್ಯಾಭ್ಯಾಸದಲ್ಲಿ ಶುಭ ಫಲ. ಸರ್ಕಾರಿ ಕೆಲಸದಲ್ಲಿ ಶುಭ, ಆರೋಗ್ಯದಲ್ಲಿ ಸುಧಾರಣೆ, ಪರಸ್ಥಳ ವಾಸ
ತುಲಾ ರಾಶಿ
ಹಣಕಾಸಿನ ಮುಗ್ಗಟ್ಟು, ಉದ್ಯೋಗದಲ್ಲಿ ಕಿರುಕುಳ, ಬಂಧು-ಮಿತ್ರರಿಂದ ತೊಂದರೆ, ಸಾಲದ ಚಿಂತೆ
ತಂದೆತಾಯಿಯಿಂದ ಅನುಕೂಲ
ವೃಶ್ಚಿಕ ರಾಶಿ
ಸ್ನೇಹದಲ್ಲಿ ತೊಂದರೆ, ಕುಟುಂಬದಲ್ಲಿ ಅನುಕೂಲ. ವ್ಯಾಪಾರದಲ್ಲಿ ಸುಧಾರಣೆ ಅಲ್ಪ ಪ್ರಗತಿ
ಧನಸು ರಾಶಿ
ತೀರ್ಥಯಾತ್ರೆ, ಮಾನಸಿಕ ಚಿಂತೆ, ವ್ಯಾಪಾರದಲ್ಲಿ ನಷ್ಟ, ಆರೋಗ್ಯದಲ್ಲಿ ಶುಭ, ಸೇವಕರಿಂದ ತೊಂದರೆ, ಕ್ಷೇತ್ರದಲ್ಲಿ ಗೌರವ ಸಿಗುವುದು
ಮಕರ ರಾಶಿ
ವಿದ್ಯಾಭ್ಯಾಸದಲ್ಲಿ ಶುಭ, ಕೆಲಸಕಾರ್ಯಗಳಲ್ಲಿ ಶುಭ, ಕೌಟುಂಬಿಕ ಹಾಗೂ ದಾಯಾದಿಗಳಿಂದ ಶುಭ ದೇವರ ಕಾರ್ಯದಲ್ಲಿ ಅವಲಂಬನೆ ಆಗಿರುವುದು
ಕುಂಭ ರಾಶಿ
ಹೊಸ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಹಣಕಾಸು ಹೆಮ್ಮರಗಳಲ್ಲಿ ಪ್ರಗತಿ ಕೋರ್ಟ್ ಕಾರ್ಯಗಳಿಗೆ ತೊಂದರೆ ಅಧಿಕ ತಿರುಗಾಟ ಮಾನಸಿಗೆ ಯಾವಾಗಲೂ ಚಿಂತೆ
ಮೀನ ರಾಶಿ
ಆರೋಗ್ಯದಲ್ಲಿ ಸುಧಾರಣೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಹೊಸ ಕ್ಷೇತ್ರದಲ್ಲಿ ಗೌರವ ವಿವಾಹದಲ್ಲಿ ಅಡತಡೆಗಳು ಕುಟುಂಬದಲ್ಲಿ ಲಾಭ
ಗಮನಿಸಿ…
ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಶಾಸ್ತ್ರಬದ್ಧವಾಗಿ ಸರಳ ರೀತಿ ಪರಿಹಾರಗಳನ್ನು ಮಾಡಿಕೊಡುತ್ತಾರೆ .
ಇವರನ್ನು ಸಂಪರ್ಕಿಸಿ 9686487402