ಮೇಷ:
ನರ ದೌರ್ಬಲ್ಯ, ಚರ್ಮ ರೋಗ, ಆರೋಗ್ಯದಲ್ಲಿ ವ್ಯತ್ಯಾಸ, ಸೊಸೆಯಿಂದ ನೋವು, ಮಾವನಿಂದ ಅನುಕೂಲ.

ವೃಷಭ:
ಆರ್ಥಿಕ ಸಂಕಷ್ಟ ಶಮನ, ಸಂತಾನ ಸಮಸ್ಯೆ ನಿವಾರಣೆ, ಉದ್ಯೋಗದಲ್ಲಿ ಬಡ್ತಿ ಉತ್ತಮ ಹೆಸರು, ಗೌರವ ಲಭಿಸುವುದು.
ಮಿಥುನ:
ಅನಿರೀಕ್ಷಿತ ಶುಭ ಫಲ, ಉದ್ಯಮ ಆರಂಭಕ್ಕೆ ಅನುಮತಿ ಲಭಿಸುವುದು, ಶತ್ರು-ಋಣ ರೋಗ ಬಾಧೆ, ಮಾನಸಿಕ ವ್ಯಥೆ, ಉದ್ಯೋಗದಲ್ಲಿ ಕಿರಿಕಿರಿ.
ಕಟಕ:
ಸಂಗಾತಿ ದೂರವಾಗುವ ಸಂಭವ, ಪ್ರೀತಿ ಪ್ರೇಮ ವಿಚಾರವಾಗಿ ಕಲಹ, ಕುಟುಂಬದಲ್ಲಿ ವೈಮನಸ್ಸು, ಬಂಧುಗಳು-ನೆರೆಹೊರೆಯವರಿಂದ ಮಾನಹಾನಿ.
ಸಿಂಹ:
ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ಚಿಂತನೆ, ಸಾಲ ತೀರಿಸುವ ಸಾಧ್ಯತೆ, ಅಧಿಕಾರಿಗಳಿಂದ ತೊಂದರೆ, ಸಹೋದರನಿಂದ ಸಮಸ್ಯೆ, ಪ್ರಯಾಣ ಮುಂದೂಡುವುದು ಒಳಿತು.
ಕನ್ಯಾ:
ಉದ್ಯೋಗದಲ್ಲಿ ಗೌರವ ಕೀರ್ತಿ ಪ್ರಾಪ್ತಿ, ಸ್ವಂತ ಕೆಲಸ ಕಾರ್ಯಗಳಲ್ಲಿ ಗೊಂದಲ, ಯಶಸ್ಸು ಲಭಿಸುವುದು, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಈ ದಿನ ಶುಭ ಫಲ ಯೋಗ.
ತುಲಾ:
ತೆರಿಗೆ ಇಲಾಖೆಯವರ ಬಗ್ಗೆ ಭಯ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಆರ್ಥಿಕ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ.
ವೃಶ್ಚಿಕ:
ಹಿತ ಶತ್ರುಗಳಿಂದ ತೊಂದರೆ, ಉದ್ಯೋಗಕ್ಕೆ ಕಂಟಕ, ನರೆಹೊರೆಯವರಿಂದ ಗೌರವಕ್ಕೆ ಧಕ್ಕೆ, ಸ್ವಂತ ಉದ್ಯಮಕ್ಕೆ ಕಾರ್ಮಿಕರ ಕೊರತೆ, ಕೆಲಸ ಕಾರ್ಯಗಳಲ್ಲಿ ನಿಧಾನ.
ಧನಸ್ಸು:
ಪಾಲುದಾರಿಕೆ ವ್ಯವಹಾರಕ್ಕೆ ಸಹಕಾರ, ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಗಂಡು ಮಕ್ಕಳಿಂದ ಕಿರಿಕಿರಿ, ನೆಮ್ಮದಿಗೆ ಭಂಗ.
ಮಕರ:
ದೀರ್ಘಕಾಲದ ರೋಗ ಬಾಧೆಯಿಂದ ಮುಕ್ತಿ, ಶತ್ರುಗಳೇ ಮಿತ್ರರಾಗುವ ಸಾಧ್ಯತೆ, ಹಳೇ ದ್ವಿಚಕ್ರ ವಾಹನ ಖರೀದಿ ಯೋಗ, ಈ ದಿನ ಸಾಧಾರಣ ಫಲ.
ಕುಂಭ:
ಮಕ್ಕಳು ದೂರವಾಗುವರು, ದುಶ್ಚಟಗಳು ಹೆಚ್ಚಾಗುವುದು, ಕುಟುಂಬಸ್ಥರಿಗಾಗಿ ಅಧಿಕ ಖರ್ಚು, ಈ ದಿನ ಮಿಶ್ರ ಫಲ.
ಮೀನ:
ಪಿತೃ ಋಣ ಬಾಧೆಯಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೆಲುವು, ಮಾನಸಿಕ ನೆಮ್ಮದಿ, ದಾಂಪತ್ಯ ಅನ್ಯೋನ್ಯತೆಗೆ ಹಿರಿಯರಿಂದ ಸಲಹೆ
ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಪಂಚಮುಖಿ ಆರಾಧಕರು
ಪಂ, ಸಮರ್ಥ್ ಜೋಷಿ
ನಂಬರ್ 1 ವಶೀಕರಣ ಸ್ಪೆಷಲಿಸ್ಟ್
ಸ್ತ್ರೀ ಮತ್ತು ಪುರುಷ ವಶೀಕರಣ ಮಾಡಿಕೊಡುತ್ತಾರೆ ಸಂಪರ್ಕಿಸಿ 9448077525
ನಂಬರ್ ಒನ್ ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಧನವಶ ವ್ಯಾಪಾರ ಅಭಿವೃದ್ಧಿ ಅತ್ತೆ ಸೋಸೆ ಪ್ರೀತಿ-ಪ್ರೇಮ ಕಲಹ ಮನೆಯಲ್ಲಿ ಅಶಾಂತಿ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇವಲ ಮೂರೇ ದಿನಗಳಲ್ಲಿ ಕೇರಳಿಯ ಅದರಣ ತ್ರಿಕೂಟ ಸಂಗಮ ವೇದಗಳ ನಾಗಾಸಾಧು ಮೂಲಕ ಮತ್ತು ಉಚ್ಚಂಗಿ ದೇವಿಯ ಪೂಜಾಫಲ ಮೂಲಕ ನಿಮ್ಮ ಸಮಸ್ಯೆಗಳು ಎಷ್ಟೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಸಿದ್ಧ ಮೊಬೈಲ್ .9448077525