ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಮೈಸೂರಿನ 11 ವಿಧಾನಸಭಾ ಕ್ಷೇತ್ರಗಳಿಂದ 29 ಅಭ್ಯರ್ಥಿಗಳು

ನಾಮಪತ್ರ ಹಿಂಪಡೆದಿದ್ದು ಅಂತಿಮ ಅಂಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ ಹೀಗಿದೆ

210-ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ

ಪ್ರದೀಪ ಸಿ ಎಸ್ – ಬಹುಜನ ಸಮಾಜ ಪಾರ್ಟಿ
ಕೆ ಮಹದೇವ – ಜನತಾದಳ
ರಾಜಶೇಖರ್ ದೊಡ್ಡಣ್ಣ – ಆಮ್ ಆದ್ಮಿ ಪಾರ್ಟಿ
ಸಿ ಎಚ್ ವಿಜಯಶಂಕರ್ – ಭಾರತೀಯ ಜನತಾ ಪಾರ್ಟಿ
ಕೆ ವೆಂಕಟೇಶ್ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಗುರುಮೂರ್ತಿ ಜೋಗನಹಳ್ಳಿ – ಕರ್ನಾಟಕ ರಾಷ್ಟ್ರ ಸಮಿತಿ
ನವೀನ್ ಕುಮಾರ್ ಪಿ ಎಸ್ – ಉತ್ತಮ ಪ್ರಜಾಕೀಯ ಪಾರ್ಟಿ
ಕಿರಣ್ ಹರದೂರ್ – ಪಕ್ಷೇತರ
ಆರ್ ತುಂಗಾ ಶ್ರೀನಿವಾಸ್ – ಪಕ್ಷೇತರ
ಸುಬ್ರಹ್ಮಣ್ಯ ಬಿ ಎಸ್ – ಪಕ್ಷೇತರ

13 ಎಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರ

ಅನಿಲ್ ಚಿಕ್ಕಮಾದು -ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಕೆ ಎಂ ಕೃಷ್ಣ ನಾಯಕ – ಭಾರತೀಯ ಜನತಾ ಪಾರ್ಟಿ
ಜಯಪ್ರಕಾಶ್ ಚಿಕ್ಕಣ್ಣ – ಜನತಾದಳ
ಹೋಟೆಲ್ ಶಿವಣ್ಣ – ಬಹುಜನ ಸಮಾಜ ಪಾರ್ಟಿ
ನಾಗೇಶ ಹೆಚ್ ಎಂ – ಉತ್ತಮ ಪ್ರಜಾಕೀಯ ಪಾರ್ಟಿ ಕೆ ವಿ ರಾಜು – ಸಮಾಜವಾದಿ ಜನತಾ ಪಾರ್ಟಿ
ಶಿವಪ್ಪ ಹೆಚ್ ಎಂ – ಕರ್ನಾಟಕ ರಾಷ್ಟ್ರ ಸಮಿತಿ ಗಿರಿಜಾಂಬ – ಪಕ್ಷೇತರ
ದೇವದತ್ತ ಜಿ ಎನ್ -ಪಕ್ಷೇತರ
ಎ ಎಂ ಬಾಬು ನಾಯಕ – ಪಕ್ಷೇತರ
ಎಂ ಎಸ್ ಶಿವಕುಮಾರ – ಪಕ್ಷೇತರ
ಸಣ್ಣ ನಾಯ್ಕ – ಪಕ್ಷೇತರ

214 – ನಂಜನಗೂಡು ವಿಧಾನಸಭಾ ಕ್ಷೇತ್ರ

ದರ್ಶನ್ ಧ್ರುವನಾರಾಯಣ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಶ್ರೀಕಂಠ – ಬಹುಜನ ಸಮಾಜ ಪಾರ್ಟಿ
ಹೆಚ್ ಹನುಮಯ್ಯ – ಆಮ್ ಆದ್ಮಿ ಪಾರ್ಟಿ
ಬಿ ಹರ್ಷವರ್ಧನ್ – ಭಾರತೀಯ ಜನತಾ ಪಾರ್ಟಿ
ಮಾದೇಶನ್ ಆರ್ – ಕಲ್ಯಾಣ ರಾಜ್ಯ ಪ್ರಗತಿ ಪಕ್ಷ
ಎಂ ಪಿ ವಿಜಯಕುಮಾರ್ – ಕರ್ನಾಟಕ ರಾಷ್ಟ್ರ ಸಮಿತಿ ಆನಂದ್ ಜೀವನ್ ರಾಮ್ – ಪಕ್ಷೇತರ ಗೋವಿಂದರಾಜು ವಿ – ಪಕ್ಷೇತರ
ಜಿ ಡಿ ರಾಜಗೋಪಾಲ – ಪಕ್ಷೇತರ
ವಿದ್ಯಾಸಾಗರ್ ಬಿ – ಪಕ್ಷೇತರ
ಹೆಚ್ ಕೆ ಸ್ವಾಮಿ ಹರದನಹಳ್ಳಿ – ಪಕ್ಷೇತರ
ಸುಬ್ಬಯ್ಯ – ಪಕ್ಷೇತರ

212 – ಹುಣಸೂರು ವಿಧಾನಸಭಾ ಕ್ಷೇತ್ರ

ಪ್ರಸನ್ನ ಸೋಮನಹಳ್ಳಿ – ಬಹುಜನ ಸಮಾಜ ಪಾರ್ಟಿ
ಎಚ್ ಪಿ ಮಂಜುನಾಥ್ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಜಿ ರವಿಕುಮಾರ್ – ಆಮ್ ಆದ್ಮಿ ಪಾರ್ಟಿ
ದೇವರಹಳ್ಳಿ ಸೋಮಶೇಖರ – ಭಾರತೀಯ ಜನತಾ ಪಾರ್ಟಿ
ಜಿ ಡಿ ಹರೀಶ್ ಗೌಡ – ಜನತಾದಳ
ಎಮ್ಮೆ ಕೊಪ್ಪಲು ತಿಮ್ಮಬೋವಿ – ಕರ್ನಾಟಕ ರಾಷ್ಟ್ರ ಸಮಿತಿ
ಸುನಿಲ್ ಡಿ ಎನ್ – ಉತ್ತಮ ಪ್ರಜಾಕೀಯ ಪಾರ್ಟಿ
ಉಮೇಶ್ – ಪಕ್ಷೇತರ
ಚನ್ನೇಗೌಡ – ಪಕ್ಷೇತರ
ಹೆಚ್ ಬಿ ರಾಜೇಂದ್ರ – ಪಕ್ಷೇತರ
ಲೋಕೇಶ ಬಿ ಎಲ್ – ಪಕ್ಷೇತರ
ಸೈಯದ್ ಅನೀಫ್ – ಪಕ್ಷೇತರ

217 ಚಾಮರಾಜ ವಿಧಾನಸಭಾ ಕ್ಷೇತ್ರ

ಚಂದ್ರಶೇಖರ – ಬಹುಜನ ಸಮಾಜ ಪಾರ್ಟಿ
ಎಲ್ ನಾಗೇಂದ್ರ – ಭಾರತೀಯ ಜನತಾ ಪಾರ್ಟಿ
ಮಾನವಿಕ ಗುಬ್ಬಿವಾಣಿ – ಆಮ್ ಆದ್ಮಿ ಪಾರ್ಟಿ
ಹೆಚ್ ಕೆ ರಮೇಶ್ – ಜನತಾದಳ
ಕೆ ಹರೀಶ್ ಗೌಡ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಡಿ ಪಿ ಕೆ ಪರಮೇಶ – ಕರ್ನಾಟಕ ರಾಷ್ಟ್ರ ಸಮಿತಿ
ಎಂ ಪಂಚಲಿಂಗು – ಕಂಟ್ರಿ ಸಿಟಿಜನ್ ಪಾರ್ಟಿ
ಪ್ರಭ ನಂದೀಶ್ – ಉತ್ತಮ ಪ್ರಜಾಕೀಯ ಪಾರ್ಟಿ
ಸೀಮ ಜಿ ಎಸ್ – ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ
ಮನೋಜ್ ಕುಮಾರ್ ಎಂ – ಪಕ್ಷೇತರ
ಆರ್ ಯೋಗ ನರಸಿಂಹಮೂರ್ತಿ – ಪಕ್ಷೇತರ
ಸಲೀಂ ಅಹಮದ್ – ಪಕ್ಷೇತರ
ಸಿದ್ದರಾಜು ಎಚ್ ಡಿ – ಪಕ್ಷೇತರ
ಟಿ ಎಸ್ ಸುರೇಶ್ – ಪಕ್ಷೇತರ

220- ಟಿ ನರಸೀಪುರ ವಿಧಾನಸಭಾ ಕ್ಷೇತ್ರ

ಅಶ್ವಿನ್ ಕುಮಾರಿ ಎಂ – ಜನತಾದಳ
ಬಿ ಆರ್ ಪುಟ್ಟಸ್ವಾಮಿ – ಬಹುಜನ ಸಮಾಜ ಪಾರ್ಟಿ
ಡಾ. ಹೆಚ್ ಸಿ ಮಹದೇವಪ್ಪ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಡಾ. ಎಂ ರೇವಣ್ಣ – ಭಾರತೀಯ ಜನತಾ ಪಾರ್ಟಿ
ಸಿದ್ದರಾಜು ಎಂ – ಆಮ್ ಆದ್ಮಿ ಪಾರ್ಟಿ
ಚಂದ್ರಪ್ಪ ಎನ್ – ರಾಣಿ ಚೆನ್ನಮ್ಮ ಪಾರ್ಟಿ
ಎಂ ಡಿ ಮಂಜುನಾಥ – ಕರ್ನಾಟಕ ರಾಷ್ಟ್ರ ಸಮಿತಿ
ಆರ್ ರೇಣುಕಾ ಸುರೇಶ – ಕಂಟ್ರಿ ಸಿಟಿಜನ್ ಪಾರ್ಟಿ
ಎ ಎನ್ ಶಿವಲಿಂಗಪ್ಪ – ಸಮಾಜವಾದಿ ಜನತಾ ಪಾರ್ಟಿ
ಶ್ರೀನಿವಾಸ – ಇಂಡಿಯನ್ ಮೂವ್ಮೆಂಟ್ ಪಾರ್ಟಿ ಕೆಂಚಯ್ಯ – ಪಕ್ಷೇತರ
ಡಾ. ಅಲಗೂಡು ಎಸ್ ಚಂದ್ರಶೇಖರ್ – ಪಕ್ಷೇತರ

215 ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ

ಕವೀಶ್ ಗೌಡ ವಿ – ಭಾರತೀಯ ಜನತಾ ಪಾರ್ಟಿ
ಕಿರಣ್ ನಾಗೇಶ್ ಕಲ್ಯಾಣಿ – ಆಮ್ ಆದ್ಮಿ ಪಾರ್ಟಿ
ಜಯಶಂಕರ ಜೆ – ಬಹುಜನ ಸಮಾಜ ಪಾರ್ಟಿ
ಜಿ ಟಿ ದೇವೇಗೌಡ – ಜನತಾದಳ
ಎಸ್ ಸಿದ್ದೇಗೌಡ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಮಾ ಸ ಪ್ರವೀಣ್ – ಕರ್ನಾಟಕ ರಾಷ್ಟ್ರ ಸಮಿತಿ
ಶಿವಣ್ಣ ಬಿ – ಕರ್ನಾಟಕ ಪ್ರಜಾ ಪಾರ್ಟಿ
ಎಸ್ ಹರೀಶ – ಉತ್ತಮ ಪ್ರಜಾಕೀಯ ಪಾರ್ಟಿ
ಎಂ ನಾಗರಾಜು – ಪಕ್ಷೇತರ
ಜಿ ಎಂ ಮಹಾದೇವ – ಪಕ್ಷೇತರ
ಎಂ ಎಂ ಮಹೇಶ್ ಗೌಡ – ಪಕ್ಷೇತರ
ಎಂ ರಂಗಸ್ವಾಮಿ – ಪಕ್ಷೇತರ
ಸಿದ್ದೇಗೌಡ – ಪಕ್ಷೇತರ
ಸುರೇಶ್ – ಪಕ್ಷೇತರ

219 ವರುಣ ವಿಧಾನಸಭಾ ಕ್ಷೇತ್ರ

ಕೃಷ್ಣಮೂರ್ತಿ ಎಂ – ಬಹುಜನ ಸಮಾಜ ಪಾರ್ಟಿ
ಡಾ.ಭಾರತಿ ಶಂಕರ್ – ಜನತಾದಳ
ರಾಜೇಶ್ – ಆಮ್ ಆದ್ಮಿ ಪಾರ್ಟಿ
ಸಿದ್ದರಾಮಯ್ಯ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್

ವಿ ಸೋಮಣ್ಣ – ಭಾರತೀಯ ಜನತಾ ಪಾರ್ಟಿ
ಅರುಣ್ ಲಿಂಗ ಕನ್ನಡ ಚಕ್ರವರ್ತಿ – ಕನ್ನಡ ದೇಶದ ಪಕ್ಷ
ಎನ್ ಅಂಬರೀಶ್ ಕದಂಬ ನಾ ಅಂಬರೀಶ್ – ಕರ್ನಾಟಕ ಜನತಾ ಪಕ್ಷ
ನಾಗೇಶ ನಾಯ್ಕ – ಸಮಾಜವಾದಿ ಜನತಾ ಪಾರ್ಟಿ
ಮಹದೇವಸ್ವಾಮಿ ಆರ್ – ಉತ್ತಮ ಪ್ರಜಾಕೀಯ ಪಕ್ಷ
ರವಿಕುಮಾರ್ – ಕರ್ನಾಟಕ ರಾಷ್ಟ್ರ ಸಮಿತಿ
ಶಿವ ಈ – ಕರ್ನಾಟಕ ಪ್ರಜಾ ಪಾರ್ಟಿ
ಪ್ಯಾರಿಜಾನ್ ಎಸ್ – ಪಕ್ಷೇತರ
ಎಂ ಮಹೇಶ್ – ಪಕ್ಷೇತರ
ಡಾ. ಯು ಪಿ ಶಿವಾನಂದ – ಪಕ್ಷೇತರ

216 ಕೃಷ್ಣರಾಜ ವಿಧಾನಸಭಾ ಕ್ಷೇತ್ರ

ಜಯಶ್ರೀ ವೈ – ಆಮ್ ಆದ್ಮಿ ಪಾರ್ಟಿ
ಕೆ ವಿ ಮಲ್ಲೇಶ್ – ಜನತಾದಳ
ಸಿ ಶ್ರೀನಿವಾಸ ಪ್ರಸಾದ್ – ಬಹುಜನ ಸಮಾಜ ಪಾರ್ಟಿ
ಟಿ ಎಸ್ ಶ್ರೀವತ್ಸ – ಭಾರತೀಯ ಜನತಾ ಪಾರ್ಟಿ
ಹಲಗೂಡು ಲಿಂಗರಾಜು – ಇಂಡಿಯನ್ ಮೂವ್ಮೆಂಟ್ ಪಾರ್ಟಿ
ಸುಮಲತಾ ಎಸ್ – ಉತ್ತಮ ಪ್ರಜಾಕೀಯ ಪಾರ್ಟಿ
ಸೋಮ ಸುಂದರ್ ಕೆ ಎಸ್ – ಕರ್ನಾಟಕ ರಾಷ್ಟ್ರ ಸಮಿತಿ
ಸಂಧ್ಯಾಪಿ ಎಸ್ – ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ
ಅಮಿತಾಭ – ಪಕ್ಷೇತರ
ಹೆಚ್ ಪಿ ಉದಯ ಶಂಕರ್ -ಪಕ್ಷೇತರ
ತೇಜಸ್ವಿ ನಾಗಲಿಂಗ ಸ್ವಾಮಿ – ಪಕ್ಷೇತರ
ಹೆಚ್ ಎನ್ ಪಾರ್ಥಸಾರಥಿ – ಪಕ್ಷೇತರ
ಎಸ್ ಪ್ರಕಾಶ್ ಪ್ರಿಯದರ್ಶನ್ – ಪಕ್ಷೇತರ
ಬಿ ರೋಹಿತ್ ಕುಮಾರ್ – ಪಕ್ಷೇತರ
ಎ ಎಸ್ ಸತೀಶ್ – ಪಕ್ಷೇತರ
ಸುಂಡಹಳ್ಳಿ ಸೋಮಶೇಖರ – ಪಕ್ಷೇತರ

218 ನರಸಿಂಹರಾಜ ವಿಧಾನಸಭಾ ಕ್ಷೇತ್ರ

ಅಬ್ದುಲ್ ಖಾದರ್ – ಜನತಾದಳ
ತನ್ವೀರ್ ಸೇಠ್ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಧರ್ಮಶ್ರೀ – ಆಮ್ ಆದ್ಮಿಪಾರ್ಟಿ
ಎಸ್ ಸತೀಶ್ ಸಂದೇಶ ಸ್ವಾಮಿ – ಭಾರತೀಯ ಜನತಾ ಪಾರ್ಟಿ
ಅಬ್ದುಲ್ ಮಸೀದ್ – ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ
ಖಲೀಲ್ ಉರ್ ರೆಹಮಾನ್ ಷರೀಫ್ – ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ
ರೌಹಾನಿ ಬಾನು – ನ್ಯಾಷನಲ್ ಕಾಂಗ್ರೆಸ್ ಪಾರ್ಟಿ
ಲೀಲಾ ಶಿವಕುಮಾರ್ – ಉತ್ತಮ ಪ್ರಜಾಕೀಯ ಪಾರ್ಟಿ
ವಿನೋದ್ ಚಾಕೋ – ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
ಸುಂದರ್ ಪ್ರೇಮ್ ಕುಮಾರ್ – ಕರ್ನಾಟಕ ರಾಷ್ಟ್ರ ಸಮಿತಿ
ನೀಲಕಂಠ ಎಂ ಎಂ – ಪಕ್ಷೇತರ
ಆರ್‌ ಸಿ ರಾಜು – ಪಕ್ಷೇತರ
ರಾಬರ್ಟ್ ಇ. ಕವನ್ರಾಗ್ – ಪಕ್ಷೇತರ
ಲಿಂಗರಾಜ್ ಎಂ – ಪಕ್ಷೇತರ
ಜಿ ಲೋಕೇಶ್ ಕುಮಾರ್ – ಪಕ್ಷೇತರ
ಶಿವಣ್ಣ ಜಿ ಬಿ – ಪಕ್ಷೇತರ
ಆಲಿಷನ್ ಎಸ್ – ಪಕ್ಷೇತರ

211 – ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ

ಭರತ್ ಕುಮಾರ್ – ಬಹುಜನ ಸಮಾಜ ಪಾರ್ಟಿ
ಸಾರಾ ಮಹೇಶ್ – ಜನತಾದಳ
ಮುರುಗೇಶ್ – ಆಮ್ ಆದ್ಮಿ ಪಾರ್ಟಿ
ರವಿಶಂಕರ್ ಡಿ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಹೊಸಹಳ್ಳಿ ವೆಂಕಟೇಶ್ – ಭಾರತೀಯ ಜನತಾ ಪಾರ್ಟಿ ಪರಮೇಶ – ಕರ್ನಾಟಕ ರಾಷ್ಟ್ರ ಸಮಿತಿ
ಮೋಹನ್ ಕೆ – ಉತ್ತಮ ಪ್ರಜಾಕೀಯ ಪಾರ್ಟಿ
ಶಿವುಗೌಡ – ಪಕ್ಷೇತರ