10-07-2021ನೇ ಶನಿವಾರದ ಭವಿಷ್ಯ ಹೇಗಿದೆ?

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ 9686487402 ಮಾಡಿರಿ.

ಮೇಷ ರಾಶಿ

ಈ ವಾರ ನೀವು ಹೆಚ್ಚಿನ ತಾಳ್ಮೆ ಯಲ್ಲಿರುವುದು ಅಗತ್ಯ. ಈ ವಾರ ಆರೋಗ್ಯ ಕಾಳಜಿ ಹೆಚ್ಚಿನ ರೀತಿಯಲ್ಲಿ ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಉತ್ತಮ ರೀತಿ ಲಾಭ ಮಾಡಿಕೊಡುತ್ತದೆ

ಶುಭ ಸಂಖ್ಯೆ. 5

ವೃಷಭ ರಾಶಿ

ಈ ವಾರ ನೀವು ಎಲ್ಲಾ ಕ್ಷೇತ್ರದಲ್ಲಿ ಅವಸರ ಮಾಡುವುದು ಬೇಡವೇ ಬೇಡ. ಸಾಧ್ಯವಾದಷ್ಟು ತಿಳಿವಳಿಕೆ ಹೆಚ್ಚಿನ ಆದ್ಯತೆ ನೀಡಿರಿ ಈ ವಾರ ಹಳೆಯ ಸ್ನೇಹಿತರನ್ನು ಮತ್ತು ಬಾಲ್ಯದ ಗೆಳೆಯರನ್ನು ಭೇಟಿ ಮಾಡುವ ಅವಕಾಶ ನಿಮಗೆ ದೊರೆಯುತ್ತದೆ ಆರೋಗ್ಯಕರ  ಕಾಳಜಿ ಇರಲಿ

ಶುಭ ಸಂಖ್ಯೆ.8

ಮಿಥುನ ರಾಶಿ

ಈ ವಾರ ಕಮಿಷನ್ ಅಥವಾ ಬ್ರೋಕರ್ ವೃತ್ತಿ ಮಾಡುವ ಜನರಿಗೆ ಒಳ್ಳೆಯ ಲಾಭ ಸಿಗುತ್ತದೆ ಆರೋಗ್ಯದ ವಿಷಯದಲ್ಲಿ ಮಾಧ್ಯಮ ರೀತಿಯಲ್ಲಿ ಇರುತ್ತದೆ ಕೊನೆಯ ದಿನಗಳಲ್ಲಿ ನಿಮ್ಮ ಶತ್ರು ಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ

ಶುಭ ಸಂಖ್ಯೆ. 1

ಕರ್ಕಾಟಕ ರಾಶಿ

ಈ ವಾರ ಮನೆಯಲ್ಲಿ ವಾದ ಮತ್ತು ವಿವಾದಗಳು ಜಾಸ್ತಿ ಇರುತ್ತದೆ ಈ ವಾರ ಅನಗತ್ಯ ತಂಟೆ ಮತ್ತು ತಕರಾರು ಮಾಡಿಕೊಳ್ಳುವುದು ಬೇಡ ಹಿರಿಯರ ಸಲಹೆ ಪಡೆಯುವುದು ಅನಿವಾರ್ಯವಾಗಿರುತ್ತದೆ ಆರೋಗ್ಯದ ಮೇಲೆ ಕಾಳಜಿವಹಿಸಿ

ಶುಭ ಸಂಖ್ಯೆ 6

ಸಿಂಹ ರಾಶಿ

ಈ ವಾರ ವ್ಯಾಪಾರಗಳು ಒಳ್ಳೆಯ ಲಾಭ ಮಾಡಿಕೊಡುತ್ತದೆ ಈ ವಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲ ಜನರಿಗೆ ಮಾನಸಿಕ ಕಿರಿಕಿರಿ ಇರುತ್ತದೆ ಮಾಡುತ್ತಿದೆ. ಉದ್ಯೋಗಿ ಜೊತೆ ಹಾಗೂ ನಿಮ್ಮ ಸ್ನೇಹಿತರ ಜೊತೆ ಅನ್ನ ಅವಶ್ಯಕತೆ ಚರ್ಚೆಗಳು ಮಾಡಬೇಡ

 ಶುಭ ಸಂಖ್ಯೆ.7

ಕನ್ಯಾ ರಾಶಿ

ನಿಂತುಹೋದ ಕೆಲಸಗಳು ಮತ್ತುಕಾರ್ಯಗಳು ಪುನಃ ಆರಂಭವಾಗಲಿದೆ. ಈ ವಾರ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರೆಯುತ್ತದೆ ಕುಟುಂಬದಲ್ಲಿ ನಡೆಯುವ ಶುಭಸಮಾರಂಭಗಳಿಗೆ ನೀವು ಭಾಗಿಯಾಗುವ ಅವಕಾಶ ನಿಮ್ಮದಾಗಲಿದೆ

ಶುಭ ಸಂಖ್ಯೆ .4

ತುಲಾ ರಾಶಿ

ತಾಯಿಯ ಆರೋಗ್ಯದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಹಾಗೆಯೇ ಆಫೀಸಿನ ಕೆಲಸ ಕಾರ್ಯಗಳು ಮತ್ತು ಒತ್ತಡ ನಿಮ್ಮ ಮೇಲೆ ಜಾಸ್ತಿ ಬರುತ್ತದೆ. ಈ ವಾರ ಯಾವುದೇ ಕಷ್ಟಗಳು ಬಂದರೂ ಸಹ ನಿಮ್ಮ ಮನೆ ದೇವರು ನಮಿಸುವುದು ಮರೆಯಬೇಡಿ

ಶುಭ ಸಂಖ್ಯೆ.1

ವೃಚಿಕರಾಶಿ

 ನಿಮ್ಮ ಕ್ರೀಡೆಯಲ್ಲಿ ಹಾಗೆ ನಿಮ್ಮ ಕೆಲಸದಲ್ಲಿ ಶುಭವನ್ನುಂಟು ಮಾಡುವ ಗಣಪತಿ ಆರಾಧನೆ ಮಾಡಬೇಕು ಹಾಗೆ ನಿಮ್ಮ ಮಿತ್ರರ ಜೊತೆ ಸೌಮ್ಯಸ್ವಭಾವದಲ್ಲಿ ಇರಬೇಕು

ಶುಭ ಸಂಖ್ಯೆ 6.

ಧನಸ್ಸು ರಾಶಿ

ಗಂಡ ಹೆಂಡತಿಯಲ್ಲಿ ಮನಸ್ತಾಪಗಳು ಸಾಲದ ಒತ್ತಡಗಳು ನಂಬಿಕೆ ನಂಬಿದವರಿಂದ ಮೋಸ ಕುಟುಂಬದ ಲಾಭ ಪ್ರೀತಿಸುವ ಜನರು ತುಂಬಾ ಜಾಗೃತಿಯಲ್ಲಿ ಇರುವುದು ಒಳ್ಳೆಯದು

ಶುಭ ಸಂಖ್ಯೆ. 8

ಮಕರ ರಾಶಿ

 ಈ ವಾರ ಹೊಸ ಪ್ರಯತ್ನ ನೀವು ಏನೇ ಮಾಡಿದರೂ ಸಹ ನಿಶ್ಚಿತ ರೂಪದಲ್ಲಿ ಯಶಸ್ಸು ನಿಮಗೆ ಬರುತ್ತದೆ ಈ ವಾರ ಕುಟುಂಬದಲ್ಲಿ ಜನರ ನೆಚ್ಚಿನಸಮಯವನ್ನು ನೀವು ಕಳೆಯುತ್ತೀರಿ ದೂರದ ಪ್ರಯಾಣ  ಶುಭಫಲ ಜಾಸ್ತಿ ಇದೆ

ಶುಭ ಸಂಖ್ಯೆ 9

ಕುಂಭ ರಾಶಿ

ಹಿತಶತ್ರುಗಳ ಕಿರಿಕಿರಿ ನಿಮ್ಮನ್ನು ಜಾಸ್ತಿ ಕಾಡುತ್ತದೆ ಈ ವಾರ ಕೆಲವೊಂದಿಷ್ಟು ನಿರ್ದಿಷ್ಟ ಸಮಯದಲ್ಲಿ ನಿಮ್ಮ ಅಸಹಾಯಕತೆ ಧೋರಣೆ ಆಗಲಿದೆ. ಮಕ್ಕಳು ಮಾತು ಕೇಳದಿರಲು ಮನೆಯಲ್ಲಿ ಕಿರಿಕಿರಿ ಉಂಟಾಗಲಿದೆ.

ಶುಭ ಸಂಖ್ಯೆ2

ಮೀನ ರಾಶಿ

ಈ ವಾರ ನಿಮ್ಮ ಕ್ರಿಯಾಶೀಲತೆ ಸಾಕಷ್ಟು ನಿಮಗೆ ಉಪಯೋಗ ಬರುತ್ತದೆ ವಿದೇಶದಲ್ಲಿ ಕೆಲಸ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ

ಸ್ನೇಹಿತರಿಂದ ಹಾಗೂ ಕುಟುಂಬದಿಂದ ಧನಲಾಭ.

ಶುಭ ಸಂಖ್ಯೆ.7

…………………………….

ಗಮನಿಸಿ…

ಶ್ರೀ ಕಾರ್ಯಸಿದ್ಧಿ ಪರಿಹಾರ ಜ್ಯೋತಿಷ್ಯ ನಿಮ್ಮ ಸಮಸ್ಯೆ ಏನೇ ಇದ್ದರೂ ಸಹಿತ 9686487402 ನಂಬರಿಗೆ ಕಾಲ್ ಮಾಡಿ ಮತ್ತು ವಾಟ್ಸಪ್ಪ್ ಮಾಡಬಹುದು

Leave a Reply

Your email address will not be published. Required fields are marked *