ನಿನ್ನೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ವೇಳೆ ಕಣ್ಣೀರು ಹಾಕಿಕೋಂಡು ನನ್ನ ಆಧಿಕಾರಕ್ಕೆ ಇಂದೇ ಕೊನೆ ದಿನ ಎಂದು ಆಳುವುದ್ದನು ನೋಡಲಾಗದೆ ಮನನೋಂದ ವ್ಯಕ್ತಿ ರವಿ ಎಂಬತಾ ಸಾವಿಗೆ ಶರಣಾದ ಘಟನೆ ಚಾಮರಾಜ ನಗರ ತಾಲೋಕಿನ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಸತ್ತ ವ್ಯಕ್ತಿ ಯಡಿಯೂರಪ್ಪನವರು ಬಿಕ್ಕಿ ಬಿಕ್ಕಿ ಆಳುವುದನ್ನು ಪದೆ ಪದೇ ನೋಡುತ್ತಿದ್ದ ಎಂದು ತಿಳಿದುಬಂದಿದೆ. ಬಿಎಸ್ವೈ ಮೇಲೆ ಅತಿಯಾದ ಅಭಿಮಾನವೆ ಈ ಕೃತ್ಯಕ್ಕೆ ಮಾಡುವಂತೆ ಮಾಡಿದೆ ಎನ್ನಬಹುದು ಇತನ ಬಿಎಸ್ವೈ ಅಭಿಮಾನಕ್ಕೆ ರಾಜಾಹುಲಿ ಎಂದು ಊರಿನ ಗ್ರಾಮಸ್ಥರು ಕರೆಯುತ್ತಿದ್ದರು ಎನ್ನಲಾಗುತ್ತಿದೆ.

ಬಿ.ಎಸ್.ಯಡಿಯೂರಪ್ಪ ಮನವಿ
ಮಾಜಿ ಮುಖ್ಯಮಂತ್ರಿ ಬಿಎಸ್ವೈ ರಾಜಕೀಯದಲ್ಲಿ ಇಂತಹ ಏರಿಳಿತಗಳೂ ಸಾಮಾನ್ಯ ಆದ್ದರಿಂದ ನನ್ನ ಮೇಲಿನ ಆಭಿಮಾನ ಹೀಗೆ ಇರಲಿ ಯಾವ ಆಭಿಮಾನಿವು ಇಂತಹ ಕೃತ್ಯಕ್ಕೆ ಮುಂದಾಗಬಾರದು ಎಂದು ಟ್ವಿಟರನಲ್ಲಿ ಮನವಿ ಮಾಡಿಕೋಂಡಿದ್ದರೆ