ಲವರ್‌ನೊಂದಿಗೆ ಸೇರಿ ಕತ್ತು ಹಿಸುಕಿ ಗಂಡನ ಕೊಲೆ;


ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೊಕಿನ ಕೆರೆವಿಳಚಿ ಗ್ರಾಮದಲದಲದಲ್ಲಿ ವಾಸವಾಗಿಸರುವ ಪ್ರಿಯಕರ ಪ್ರಭುಲಿಂಗಪ್ಪ ಹಾಗೂ ಆಕೆಯ ಲವರ್ ಪತ್ನಿ ಕುಸುಮ ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು, ಈ ವಿಚಾರ ತಿಳದ ಆಕೆ ಗಂಡ ವಡ್ನಾಳ್ ಬನ್ನಿಹಟ್ಟಿ ಗ್ರಾಮದಲ್ಲಿ ವಾಸವಾಗಿದ್ದ ಲೋಕೆಶಪ್ಪ ಇವರಿಬ್ಬರ ಅಕ್ರಮ ಸಂಭಂದ್ದಕೆ ಆಡ್ಡಿ ಪಡಿಸುತ್ತಿದ್ದ ಎಂದು ಅತನ ಪತ್ನಿ ಹಾಗೂ ಪ್ರಿಯಕರ ಇಬ್ಬರು ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರೆದಂದು ತನಿಖೆಯಿಂದ ತಿಳದು ಬಂದಿದೆ.


ಮೃತವ್ಯಕ್ತಿ ಸಾವಿಗಿಡಗಿದ್ದನ್ನು ಆನುಮಾನಿಸಿದ ಪೋಲಿಸರು ಆತನ ಪತ್ನಿ ಕುಸುಮಾಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆದಿದಾಗ ಪತ್ನಿ ಹಾಗೂ ಪ್ರಿಯಕರ ಇಬ್ಬರು ತಮ್ಮ ಅಕ್ರಮ ಸಂಬಂದಕ್ಕೆ ಪದೆ ಪದೆ ಆಡ್ಡಿ ಪಡಿಸುತ್ತಿದ್ದಆಕೆ ಪತಿಯನ್ನ ಇಬ್ಬರು ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಲಾಯಿತು ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ


ಈ ಹಿಂದೆ ಇವರಿಬ್ಬರ ಅಕ್ರಮ ಸಂಬಂದವಾಗಿ ಅನೇಕ ಭಾರಿ ಇವರಿಬ್ಬರ ಬಳಿ ತುಂಬಾ ಸಲ ಗಲಾಟ್ಟಗಳು ನಡೆದಿದ್ದರು ಆದರು ಇವರಿಬ್ಬರು ಒಬ್ಬರನೊಬ್ಬರು ದೂರ ಆಗದೆ ಇವರಿಬ್ಬರು ತಮ್ಮ ಅಕ್ರಮ ಸಂಬಂದಕ್ಕೆ ಅಡ್ದಿ ಪಡಿಸುತ್ತಿರುವುದರಿಂದ ಆಕೆಯ ಗಂಡನನ್ನು ಇಬ್ಬರು ಸೇರಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಠಾಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಪೋಲಿಸ್ ಕಸ್ಟ್‌ಡಿಯಲ್ಲಿ ಇದ್ದಾರೆ

Leave a Reply

Your email address will not be published. Required fields are marked *