ಕೇವಲ ಮೊಬೈಲ್ ನಲ್ಲಿ ಚಿತ್ರಿಸಿದ TIME TABLE ಕಿರುಚಿತ್ರದ ತುಣುಕು ಅನಿರೀಕ್ಷಿತವಾಗಿ ಮುಡಿಬಂದಿದೆ !!

 ಕೋರೊನ ಎರಡನೆಯ ಅಲೆಯಲ್ಲಿ ಕೇವಲ ಮೊಬೈಲ್ ನಲ್ಲಿ ಚಿತ್ರಿಸಿದ ಕಿರುಚಿತ್ರ ದ ತುಣುಕು ಗಳನ್ನು  ‘ಹೋಮ್  ಮೇಡ್’ ಯುಟ್ಯಬ್ ಚಾನಲ್ ನಲ್ಲಿ ಇದೆ ಅಗಸ್ಟ್ 12 ರಂದು  ಬಿಡುಗಡೆಮಾಡಲಾಯಿತು,

ಮೊಬೈಲ್ ನಲ್ಲಿ ಚಿತ್ರಿಸಿದ ಬೇರೆ ಎಲ್ಲಾ ಕಿರುಚಿತ್ರಕಿಂತ  ಈ ಕಿರುಚಿತ್ರವು ಉತ್ತಮವಾಗಿ  ಮೂಡಿಬಂದಿದೆ,

ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಗುಣಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯ  ನಿರ್ದೇಶಕ ಹಾಗು ನಟ ರಕ್ಷನ್  ರವರಿಗೆ ಇದೆ ಎಂಬುದು ಚಿಕ್ಕದಾಗಿ ಸಾಬೀತು ಮಾಡಿದ್ದಾರೆ

 ಇನ್ನೂ ಈ ಕಿರುಚಿತ್ರದಲ್ಲಿ  ಬಾಲನಟರಾದ ಶ್ರೇಯಸ್, ದೇವಿ ಪ್ರಿಯ, ಸಮೃದ್ ನಟಿಸಿದರೆ ,

ಮುಂದಿನ ದಿನಗಳಲ್ಲಿ ಟೈಮ್ ಟೇಬಲ್ ಕಿರುಚಿತ್ರವು ಅನೇಕ  ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ  ಸಿನಿ ಸ್ಪರ್ಧೆಯಲ್ಲಿ  ಪಾಲ್ಗೊಳಲಿದೆ ಎಂದು ಯುವ ನಿರ್ದೇಶಕ ಹಾಗು ನಟ ರಕ್ಷನ್  ತಿಳಿಸಿದ್ದಾರೆ,

Leave a Reply

Your email address will not be published. Required fields are marked *