ಸೆಪ್ಟಂಬರ್ 25 ರಾಶಿ ಭವಿಷ್ಯ ಹೇಗಿದೆ ತಿಳಿಯೋಣ ಬನ್ನಿ

ಶ್ರೀ  ಶ್ರೀ ಆಂಜನೇಯ ಸ್ವಾಮಿ ನಮಿಸುತ್ತಾ ರಾಶಿ ಭವಿಷ್ಯ ತಿಳಿಯೋಣ ಬನ್ನಿ

ಮೇಷ ರಾಶಿ .

ಆಸ್ತಿ=ಪಾಸ್ತಿಗಳಿಗೆ ಅಶುಭ ಫಲಗಳನ್ನು ನಿರೀಕ್ಷಿಸಬಹುದು. ಸಾಮಾಜಿಕವಾಗಿ ನಿಮ್ಮ ಗೌರವ ಪ್ರತಿಷ್ಠೆಗಳು  ವೃದ್ಧಿಸುವುದು . ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ.

 ಅಷ್ಟಮ ಕೇತುವಿನಿಂದ ಆರೋಗ್ಯ ಕೆಡುವುದು.

ಶ್ರೀ ಗಣೇಶನಿಗೆ ಗರಿಕೆ ಸಮರ್ಪಣೆ ಮಾಡಿ.

ಶುಭ ಸಂಖ್ಯೆ=8

ವೃಷಭ ರಾಶಿ.

ಹೆಂಗಳೆಯರ ಸ್ನೇಹ ಮೈ .ಮನ ಗಳಲ್ಲಿ ಪುಳಕ ಉಂಟು ಮಾಡಲಿದೆ.

ಚಂದ್ರಮಾನ ಶುಭ ದೃಷ್ಟಿ ನಿಮ್ಮ ಪರವಾಗಿದೆ ನಿಧಾನವಾಗಿ ಚಿಂತಿಸಿದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಿಕೊಳ್ಳಿ.

ಮುಂಗೋಪ ಗಳಿಂದ ಕುಟುಂಬದಲ್ಲಿ ಕಲಹ ಉಂಟಾಗುವುದು. ವಿಷಕಾರಿ ಸಂಬಂಧಿಸಿದ ಕಾಯಿಲೆ ಕಾಣಬಹುದು.

ಶ್ರೀ ಚಾಮುಂಡೇಶ್ವರಿ ದರ್ಶನ ಮಾಡಿ.

ಶುಭ ಸಂಖ್ಯೆ 2

ಮಿಥುನ ರಾಶಿ.

ನಿಮ್ಮ ಮನೋವಿಕಾರಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು .ಅಸೂಯೆ ಪಡುವುದು ನಿಮ್ಮ ಉನ್ನತ ಅಡ್ಡಗಾಲು ಹಾಕುವವರು.

ವಿಚಿತ್ರ ಪ್ರೇಮ ಸಂಬಂಧಗಳು ತೊಂದರೆಗೆ ಈಡು ಮಾಡುವ ಸಾಧ್ಯತೆ. ಆರೋಗ್ಯ ಸುಧಾರಿಸುವುದು .

ಸತ್ಯನಾರಾಯಣ ಆರಾಧನೆ ಮಾಡಿ.

ಶುಭ ಸಂಖ್ಯೆ1

ಕಟಕ ರಾಶಿ.

ಈ ದಿನ ನಿಮಗೆ ಸಮತೋಲನವಾದ ದಿನವಾಗುವುದು. ಮನೆಯಲ್ಲಿ ಸಣ್ಣಪುಟ್ಟ ಗಲಾಟೆ ದೊಡ್ಡದು ಮಾಡಿಕೊಳ್ಳ ಹೋಗಬೇಡಿ.

ಸರ್ಕಾರಿ ನೌಕರರಿಗೆ ತನಿಖಾ ಸಂಸ್ಥೆಗಳ ಕಾಕದೃಷ್ಟಿಯಿಂದ ತೊಂದರೆ ಎದುರಾಗುವುದು.

ಆಂಜನೇಯ ಸ್ವಾಮಿ ದರ್ಶನ ಮಾಡಿ.

ಶುಭ ಸಂಖ್ಯೆ .6

ಸಿಂಹ ರಾಶಿ.

ನಿಮ್ಮಲ್ಲಿರುವ ಅಪಾರ ಶಕ್ತಿಯನ್ನು ಕ್ರಿಯಾತ್ಮಕ ಚಟುವಟಿಕೆಗಳಿಗೆ ಉಪಯೋಗಿಸಿದರೆ ಫಲಕಾರಿ ಆಗುವುದು. ಉದಾರ ಮನೋವೃತ್ತಿ ಯಿಂದ ಜನಮನ್ನಣೆ ಗಳಿಸುವಿರಿ. ವ್ಯಾಪಾರ ಕೃಷಿಯಿಂದ ಧನ ಸಂಪಾದನೆ ಆದರೂ ಖರ್ಚು-ವೆಚ್ಚಗಳ ಮೇಲೆ ಹಿಡಿತ ಸಾಧಿಸಲು ಆಗದು.

ಶಿವನ ದರ್ಶನ ಮಾಡಿ

ಶುಭ ಸಂಖ್ಯ.4

ಕನ್ಯಾ ರಾಶಿ.

ಬುದ್ಧಿವಂತಿಕೆ ಮತ್ತು ಕೌಶಲ್ಯತೆ ಈ ಸಪ್ತಾಹದಲ್ಲಿ ಉನ್ನತ ಮಟ್ಟದಲ್ಲಿರುತ್ತದೆ ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವರಿ. ಸಮಾಜದಲ್ಲಿ  ಪರಿಸ್ಥಿತಿ ಸ್ಥಾನ ದೊರೆಯುವ ಸಾಧ್ಯತೆ ಇದೆ ಸಜ್ಜನರ ಸಂಘದಿಂದ ಜೀವನ ಗತಿ ಬದಲಾಗಲಿದೆ.

ಮನೆದೇವರಿಗೆ ಪೂಜೆ ಮಾಡಿ

ಶುಭ ಸಂಖ್ಯೆ-9

ತುಲಾ ರಾಶಿ.

ಕೆಲವೊಂದು ಗ್ರಹಗಳ ಅಡ್ಡಪರಿಣಾಮದ ನಡುವೆ ನಿಮ್ಮ ರಾಜಾಧಿ ಪತಿ ಶುಕ್ರ ಶುಭ ಪ್ರಭಾವಗಳನ್ನು ಬರಲಿದ್ದಾನೆ. ವೃತ್ತಿ ಹಾಗೂ ಯಾಪಾರ ಕ್ಷೇತ್ರದಲ್ಲಿ ಅದೃಷ್ಟ ಹೊಲಿಯುವುದು. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವರು. ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಬಳಸುವ ಅವಕಾಶವಿದೆ.

ಶ್ರೀ. ಲಕ್ಷ್ಮಿ ಅಷ್ಟಕ ಪಠಿಸಿ.

ಶುಭ ಸಂಖ್ಯೆ 5

ವೃಶ್ಚಿಕ ರಾಶಿ.

ವಿಕ್ರಮ ಸ್ಥಾನದಲ್ಲಿ ಶನಿ ಶುಕ್ರ ಸಂಭೋಗ ಉಂಟಾಗಿದೆ ಶತ್ರುಗಳ ಮೇಲೆ ವಿಜಯವನ್ನು ಸಾಧಿಸುವಿರಿ .ಸಿಮೆಂಟ್ ಕಬ್ಬಿಣ ಮರಮುಟ್ಟುಗಳ ವ್ಯಾಪಾರ ಉತ್ತಮ ಲಾಭವನ್ನು ತಂದು ಕೊಡುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುವ ಸಮಯ ಬಂದಿದೆ.

ಶುಭ ಸಂಖ್ಯೆ 8

ಧನಸು ರಾಶಿ.

ಈ ಸಪ್ತಾಹದಲ್ಲಿ ನೀವು ಗೌರವ ಬರಹ ಹುದ್ದೆಯನ್ನು ಅಲಂಕರಿಸಲು ಶುಭಗ್ರಹಗಳ ಯೋಗವಿದೆ. ಮಾತಾ ಪಿತೃ ಸೋದರರ ಪ್ರೀತಿ-ವಾತ್ಸಲ್ಯ ಲಭ್ಯವಾಗುವುದು.

ಚತುರತಯಿಂದ ನಿಮ್ಮ ಎದುರಾಳಿಗಳನ್ನು ಸದೆಬಡೆಯುವಿರಿ. ಆಸ್ತಿ-ಪಾಸ್ತಿ ಧನಕನಕ ಹೊಂದುವ ಯೋಗವಿದೆ ಹೊರದೇಶಕ್ಕೆ ಹೋಗುವ ಬಯಕೆ ಇದ್ದರೆ ಪಾಸ್ಪೋರ್ಟ್ ರೆಡಿ ಮಾಡಿಕೊಳ್ಳಿ.

ಸಾಯಿ ಬಾಬಾ ದರ್ಶನ ಮಾಡಿ.

ಶುಭ ಸಂಖ್ಯೆ 4

ಮಕರ ರಾಶಿ.

ಗ್ರಹಗಳ ಶುಭ ಪ್ರಭಾವದ ನಡುವೆ ಒಳ್ಳೆಯದು ಕೆಟ್ಟದ್ದನ್ನು ಆಯ್ಕೆ ಮಾಡುವರು ನೀವೇ. ಗೃಹ ಕೃತ ವಿಷಯಗಳನ್ನು ಮಂದಗತಿಯಲ್ಲಿ ಸಾಗುವುದು. ಧೈರ್ಯ ಸಾಹಸ ಕಾರ್ಯಗಳಲ್ಲಿ ಮನಸಾಗುವುದು.

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಶ್ರೀ ಸತ್ಯನಾರಾಯಣ ಕಥೆ ಓದಿ.

ಶುಭ ಸಂಖ್ಯೆ 2

ಕುಂಭ ರಾಶಿ.

ಹೆಚ್ಚಿನ ಗ್ರಹಗಳು ದುಃಖ ಸ್ಥಾನದಲ್ಲಿ ಗೋಚರಿಸುತ್ತಿದ್ದು ಯಾವುದೇ ಮಹತ್ವದ ವಿಷಯಗಳನ್ನು ಪೂರ್ವ ವಿಮರ್ಶೆ ಇಲ್ಲದೆ ಮಾಡಬೇಡಿ. ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲತೆ ವೃದ್ಧಿಸುವುದು. ಬೇರೆಯವರ ವಿಚಾರದಲ್ಲಿ ಹೋಗುವುದರಿಂದ ತೊಂದರೆ ಸಾಧ್ಯತೆ. ಉತ್ತಮ ಜನರ ಸಂಪರ್ಕ ನಿಮ್ಮ ವೃತ್ತಿಜೀವನಕ್ಕೆ ಉನ್ನತಿಯನ್ನು ತರಲಿದೆ. ವಾಯು ಸಂಬಂಧಿತ ಆರೋಗ್ಯ ಕಾಡಬಹುದು. ಅರಳಿ ಮರ ಪ್ರದಕ್ಷಿಣೆ ಮಾಡಿ.

ಶುಭ ಸಂಖ್ಯೆ 1

ಮೀನ ರಾಶಿ.

ಹಣಕಾಸಿನ ಪರಿಸ್ಥಿತಿ ಗೆಳೆಯರ ಸಹಾಯದಿಂದ ಉತ್ತಮವಾಗಿರುತ್ತದೆ . ಹೊಸ ಆವಿಷ್ಕಾರಗಳಿಗೆ ಸಾಮಾಜಿಕ ಮನ್ನಣೆ ದೊರೆಯುವುದು. ದೊಡ್ಡ ಮನುಷ್ಯರ ಮಿಲನದಿಂದ ಕಾರ್ಯಸಾಧನೆ ಆಗುವುದು .ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆ ಜೊತೆಗೆ ಉನ್ನತ ಪದವಿ ದೊರೆಯುವ ಸಾಧ್ಯತೆ.

ತಂದೆ ತಾಯಿ ಆಶೀರ್ವಾದ ಪಡೆದುಕೊಳ್ಳಿ.

ಶುಭ ಸಂಖ್ಯೆ 6

ಶ್ರೀ ಕಾರ್ಯಸಿದ್ಧಿ ಪರಿಹಾರ ಜ್ಯೋತಿಷ್ಯ

ಉಚಿತ ಭವಿಷ್ಯಖಚಿತಪರಿಹಾರ ಗುರೂಜಿ ಹನುಮಂತರಾವ್.

ಗಂಡ-ಹೆಂಡತಿ ತೊಂದರೆ ಇಷ್ಟಪಟ್ಟು ನಿಮ್ಮಂಥವರು ಮನೆಯಲ್ಲಿ ನೆಮ್ಮದಿಯಿಲ್ಲವೇ ನಿಮ್ಮ ಕೆಲಸ ಕಾರ್ಯಗಳು ಕೈಗೊಳ್ಳುತ್ತಿರುವ ನಿಮ್ಮೆಲ್ಲಾ ಸಮಸ್ಯೆಗಳಿಗೆ ತಾಯಿ ಪರಿಹಾರ ತಿಳಿಸುತ್ತಾರೆ ಕರೆಮಾಡಿ.

9686487402