ಮೈಸೂರು: ಕೋವಿಡ್ ರೂಪಾಂತರಿಯಾದ ಓಮಿಕ್ರಾನ್ ಸಾಂಸ್ಕೃತಿಕ ನಗರಿ ಮೈಸೂರಿಗೂ ಲಗ್ಗೆ ಇಟ್ಟಿದ್ದು, ಮೊದಲ ಕೇಸ್ ಪತ್ತೆಯಾಗಿದೆ.
9 ವರ್ಷದ ಬಾಲಕನಿಗೆ ಯಾವುದೇ ಲಕ್ಷಣವಿಲ್ಲದರ ಓಮಿಕ್ರಾನ್ ವೇರಿಯಂಟ್ ಪಾಸಿಟಿವ್ ಕಾಣಿಸಿಕೊಂಡಿದೆ.
ಸದ್ಯ ಬಾಲಕನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ದಲ್ಲಿ ಇರುವವರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.