ಎಂಬಿಬಿಎಸ್ ಡ್ರಾಪೌಟ್ ವಿದ್ಯಾರ್ಥಿ ಸುಸೈಡ್. ದೊಡ್ಡಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಎಂಬಿಬಿಎಸ್ ಡ್ರಾಪೌಟ್ ವಿಧ್ಯಾರ್ಥಿ ಮೈಸೂರಿನ ಮೇದಾರ್ ಬ್ಲಾಕ್ ನಲ್ಲಿ ಘಟನೆ ಮುಕೇಶ್(32) ಮೃತ ದುರ್ದೈವಿ.
.ಮೂರು ವರ್ಷ ಎಂ.ಬಿ.ಬಿ.ಎಸ್ ಪೂರೈಸಿ ಡ್ರಾಪೌಟ್ ಆಗಿದ್ದ ಮುಕೇಶ್. ಇತ್ತೀಚೆಗಷ್ಟೆ ದೊಡ್ಡಕರುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ದೊಡ್ಡಕರುಳಿನ ಬೇನೆ ಸಹಿಸಲಾಗದೆ ನೇಣಿಗೆ ಶರಣಾಗಿದ್ದಾರೆಂದು ಶಂಕಿಸಲಾಗಿದೆ.
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು