ಅತ್ಯಾಚಾರ ಯತ್ನ ಪ್ರಕರಣ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು.

ಮೈಸೂರಿನಲ್ಲಿ ಅತ್ಯಾಚಾರಕ್ಕೆ ಯತ್ನ ಘಟನೆ ನಡೆದ ಮೂರ್ನಾಲ್ಕು ಗಂಟೆಯಲ್ಲೇ ಆರೋಪಿ ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡದ ಪೊಲೀಸರು. ಈ ವಿಚಾರಣೆಯ ಸಾಕ್ಷ್ಯಾಧಾರ ಸಂಗ್ರಹ ಪ್ರಕ್ರಿಯೆ ಭಾಗಶಃ ಮುಕ್ತಾಯವಾಗಿದೆ. ಘಟನ ಸ್ಥಳದಿಂದ ಡಿಸಿಪಿ ಪ್ರದೀಪ್ ಗುಂಟಿ, ಬೆರಳಚ್ಚು ತಜ್ಞರು ನಿರ್ಗಮನ ಮಾಡಿದ್ದಾರೆ ಮೈಸೂರಿನಲ್ಲಿ ವಿದ್ಯಾರ್ಥಿನಿ‌ ಮೇಲೆ ನಡೆದ ರೇಪ್ ಹಾಗೂ ಹಲ್ಲೆ ಪ್ರಕರಣ. ಎನ್.ಆರ್.ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ

ಆರೋಪಿ ಬಂಧನ. ವಿದ್ಯಾರ್ಥಿನಿ ಮೇಲೆ ಹಲ್ಲೆ,

ಆರೋಪಿಗೆ ಸಂತ್ರಸ್ತೆ ಪರಿಚಯಸ್ಥ ಎಂದು ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತರಿಂದ ಅಧಿಕೃತ ಮಾಹಿತಿ ಮೈಸೂರಿನಲ್ಲಿ ಯುವತಿ ಮೇಲೆ ಹಲ್ಲೆ ಅತ್ಯಾಚಾರ ಯತ್ನ ಆರೋಪ ಪ್ರಕರಣ ಯುವತಿಯ ಮೇಲೆ ಅನುಮಾನದ ಮೂಡಿದೆ. ಅಪರಿಚಿತನಿಂದ ಕೃತ್ಯ ಅಂತಾ ಮೊದಲು ಹೇಳಿಕೆ ನೀಡಿದ್ದ ಯುವತಿ. ಆ ಯುವಕನನ್ನು ಬಂಧಿಸಿದ ಮೇಲೆ ಆತನ ಪರಿಚಯ ಇದೆ ಎಂದ ಯುವತಿ

ಯುವತಿ ಯುವಕ ಮೊಬೈಲ್‌ನಲ್ಲಿ ನಿರಂತರ ಸಂಪರ್ಕ

ಘಟನೆ ನಡೆಯುವ ಮುನ್ನವೂ ಸಂಪರ್ಕದಲ್ಲಿದ್ದ ಯುವಕ ಯುವತಿ

ದೂರು ನೀಡಿದ ನಂತರವೂ ಯುವಕನಿಗೆ ಯುವತಿ ಮೆಸೇಜ್, ಸದ್ಯ ಎನ್ ಆರ್ ಪೊಲೀಸರ ವಶದಲ್ಲಿರುವ ಯುವಕ ಯುವಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವ ಪೊಲೀಸರು

Leave a Reply

Your email address will not be published. Required fields are marked *