ವಿದ್ಯಾರ್ಥಿನಿ ಮೇಲಿನಅತಿಕ್ರಮಣಕ್ಕೆ ಕಲಾವಿದರ ಆಕ್ರೋಶ

ಮೈಸೂರು: ಸಾಮೂಹಿಕಅತ್ಯಾಚಾರವನ್ನು ಖಂಡಿಸಿರುವಕಲಾವಿದರು, ತಮ್ಮ ಕುಂಚದಮೂಲಕಮಹಿಳೆಯರಮೇಲಿನಅತಿಕ್ರಮಣವನ್ನು ಖಂಡಿಸಿದ್ದಾರೆ. ಅತ್ಯಾಚಾರದಿಂದಮಹಿಳಾಹತ್ಯೆ ನಿಲ್ಲಿಸುವಂತೆ ನಾಗರಿಕರಲ್ಲಿ ಮನವಿಮಾಡಿದ್ದಾರೆ.

ವಿದ್ಯಾರ್ಥಿನಿ ಸಾಮೂಹಿಕಅತ್ಯಾಚಾರವಿರುದ್ಧವಾಗಿ ನಾನಾ ವ್ಯಕ್ತಿಗಳುಮತ್ತು ಸಂಘಟನೆಗಳು ನಾನಾ ರೂಪದಲ್ಲಿಅಕ್ರೋಶಹೊರಹಾಕಿವೆ. ಆದರೆಕಲಾವಿದರಿಬ್ಬರು ತಮ್ಮ ಅಕ್ರೋಶವನ್ನು ಕಲಾತ್ಮಕವಾಗಿ ಅಭಿವ್ಯಕ್ತಗೊಳಿಸಿದ್ದಾರೆ.

ಮೈಸೂರಿನರವಿವರ್ಮ ಆರ್ಟ್ ಕಾಲೇಜುವಿದ್ಯಾರ್ಥಿಗಳಾದರಾಹುಲ್ ಮನೋಹರಹಾಗೂಸುಮಂತ್ ಗೌಡಮೈಸೂರುಅವರು ದೇವರಾಜಮೊಹದ ದಿವಾನ್ಸ್  ರಸ್ತೆಯ ಪಾಳುಗೋಡೆಯಲ್ಲಿ ಅತ್ಯಾಚಾರವಿರುದ್ಧದಅಕ್ರೋಶಕ್ಕೆಕುಂಚ ಸ್ಪರ್ಶ ನೀಡಿದ್ದಾರೆ. ಈ ಮೂಲಕಅತ್ಯಾಚಾರವಿರುದ್ಧವಾಗಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.

ರೆಕ್ಕೆಮುರಿದಂತೆತಲೆ ಬಾಗಿಸಿ ಕುಳಿತಿರುವ ಯುವತಿ ಚಿತ್ರ ಬಿಡಿಸಿ, ಇದರ ಪಕ್ಕದಲ್ಲೇಆಂಗ್ಲ ಭಾಷೆಯರೇಪ್ ಅಕ್ಷರಗಳಲ್ಲಿ ಗಲ್ಲುಗೇರಿಸುವಚಿತ್ರ ಬಿಡಿಸುವ ಚಿತ್ರವನ್ನು ರಚಿಸಿದ್ದಾರೆ.

ಈ ಗೋಡೆ ಬರಹದ ಮೂಲಕಸಾಮೂಹಿಕಅತ್ಯಾಚಾರಿಗಳಿಗೆಗಲ್ಲುಶಿಕ್ಷೆಯಾಗಬೇಕೆಂದುಸಂದೇಶವನ್ನು ನೀಡಿದ್ದಾರೆ.

ಅತ್ಯಾಚಾರ ನಡೆದ ಬಳಿಕ ಅಪರಾಧಿಗಳಿಗೆಗಲ್ಲುಶಿಕ್ಷೆಯಾಗಬಗುದು, ಸಂತ್ರಸ್ತೆಗೆ ಪರಿಹಾರವುಸಿಗಬಹುದು. ಆಕೆಮುಂದಿನ ದಿನಗಳಲ್ಲಿ ಕ್ಷಣ ಕ್ಷಣವೂಅನುಭವಿಸುವ ನೋವಿಗೆ ಯಾರು ಪರಿಹಾರ ನೀಡಲಾರರು. ಅತ್ಯಾಚಾರದ ಬಳಿಕ ಶಿಕ್ಷೆ, ಪರಿಹಾರ ನೀಡುವಬದಲುಅಂಥಘಟನೆ ನಡೆಯದಂತೆಕ್ರಮವಹಿಸಬೇಕು. ಈ ಮೂಲಕಮಹಿಳೆಯರಿಗೆರಕ್ಷಣೆ ನೀಡಿಎಂಬಸಂದೇಶವನ್ನು ಕಲಾವಿದ ನೀಡಿದ್ದಾನೆ.

“ಸಂತ್ರಸ್ತೆಯನ್ನು ಸಮಾಜ ನೋಡುವ ದೃಷ್ಟಿಬದಲಾಗಬೇಕು. ಅತ್ಯಾಚಾರ  ಆದ ಬಳಿಕ ಜೀವನಇಲ್ಲಿಗೆಮುಗಿಯಿತುಎಂಬ ಭಾವ  ಸಂತ್ರಸ್ತರಲ್ಲಿ  ದೂರಆಗಬೇಕು. ಅತ್ಯಾಚಾರಿಗಳಿಗೆಶಿಕ್ಷೆ ನೀಡುವುದುತಡವಾದಷ್ಟು, ಅಪರಾಧಗಳ ಬಗ್ಗೆಮೃದ ಧೋರಣೆಮೂಡುತ್ತದೆ. ಹೀಗಾಗಿಅದಷ್ಟು ಬೇಗೆಅಪರಾಧಗಳಿಗೆಗಲ್ಲುಶಿಕ್ಷೆ ನೀಡಬೇಕು… ಇವೆಲ್ಲಅಂಶಗಳನ್ನು ಒಳಗೊಂಡಂತೆಚಿತ್ರರಚಿಸಿzನೆ” ಎಂದುರಾಹುಲ್ ಮನೋಹರ ತಿಳಿಸಿದರು.

“ದೇಶದಲ್ಲಿ  ಪ್ರತಿನಿತ್ಯಒಂದುಅತ್ಯಾಚಾರ ನಡೆಯುತ್ತದೆ ಎಂಬವಿಷಯ ಅಘಾತಕಾರಿ. ಮಹಿಳೆಯರರಕ್ಷಣೆಗಿರುವಕಾನೂನುಗಳುಇನ್ನಷ್ಟುಬಲಿಷ್ಠವಾಗಬೇಕು. ನಮ್ಮಲ್ಲಿ ಅತ್ಯಾಚಾರಬಗ್ಗೆ ಧೋರಣೆಗಳು ದೂರಆಗಬೇಕೆಂದು” ರಾಹುಲ್ ಮನೋಹರ ತಮ್ಮ ಅಭಿಪ್ರಾಯ ತಿಳಿಸಿದರು.

ಸಂತ್ರಸ್ತೆಯನ್ನು ಸಮಾಜ ನೋಡುವ ದೃಷ್ಟಿಬದಲಾಗಬೇಕು. ಅತ್ಯಾಚಾರ  ಆದ ಬಳಿಕ ಜೀವನಇಲ್ಲಿಗೆಮುಗಿಯಿತುಎಂಬ ಭಾವ  ಸಂತ್ರಸ್ತರಲ್ಲಿ  ದೂರಆಗಬೇಕು. ಅತ್ಯಾಚಾರಿಗಳಿಗೆಶಿಕ್ಷೆ ನೀಡುವುದುತಡವಾದಷ್ಟು, ಅಪರಾಧಗಳ ಬಗ್ಗೆಮೃದ ಧೋರಣೆಮೂಡುತ್ತದೆ. ಹೀಗಾಗಿಅದಷ್ಟು ಬೇಗೆಅಪರಾಧಗಳಿಗೆಗಲ್ಲುಶಿಕ್ಷೆ ನೀಡಬೇಕು. ಇವೆಲ್ಲಅಂಶಗಳನ್ನು ಒಳಗೊಂಡಂತೆಚಿತ್ರರಚಿಸಿzನೆ.

-ರಾಹುಲ್ ಮನೋಹರ, ಕಲಾವಿದ

ಮೈಸೂರಿನಲ್ಲಿವಿದ್ಯಾರ್ಥಿನಿ ಸಾಮೂಹಿಕಅತ್ಯಾಚಾರಖಂಡಿಸಿಕಲಾವಿದರಿಬ್ಬರುಚಿತ್ರರಚಿಸಿಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *