ಡಾ. ಕೃಪಾ ಫಡ್ಕೆ ಮಾರ್ಗದರ್ಶನ ನೃತ್ಯ ಗಿರಿ ಪ್ರದರ್ಶನ ಕಲೆಗಳ ಸಂಶೋಧನಾ ಕೇಂದ್ರ ಆಯೋಜನೆ ಮೈಸೂರು: ನಗರದ ನೃತ್ಯ ಗಿರಿ ಪ್ರದರ್ಶನ…
Blog
ಮೈಸೂರು ನಗರದ ಅಭಿವೃದ್ಧಿಗೆ ವಿಸ್ತೃತ ಯೋಜನೆ ರೂಪಿಸಲಾಗುವುದುತಮ್ಮ ಅಮೂಲ್ಯ ಸಲಹೆಗಳನ್ನು ಮೈಸೂರು ನಗರದ ಅಭಿವೃದ್ಧಿಗೆ ಪರಿಗಣಿಸಲಾಗುವುದು
ಮೈಸೂರು ನವೆಂಬರ್ 23 :- ತಮ್ಮ ಅಮೂಲ್ಯ ಸಲಹೆಗಳನ್ನು ಪರಿಗಣಿಸಿ ಮೈಸೂರು ನಗರದ ಅಭಿವೃದ್ಧಿಗೆ ವಿಸ್ತೃತ ಯೋಜನೆ ರೂಪಿಸಲಾಗುವುದು ಎಂದು ಸಮಾಜ…
ಹೂಟಗಳ್ಳಿ ಶಾಲೆಯಲ್ಲಿ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟನೆ
ಸಾಮಾನ್ಯ ಮಕ್ಕಳಂತೆ ವಿಶೇಷಚೇತನ ಮಕ್ಕಳನ್ನು ಕಾಣಬೇಕಿದೆ: ಜಿ.ಟಿ.ದೇವೇಗೌಡ ಸಾಮಾನ್ಯ ಮಕ್ಕಳಂತೆ ವಿಶೇಷಚೇತನ ಮಕ್ಕಳನ್ನು ಕಾಣಬೇಕು. ಅಂಗವೈಕಲ್ಯತೆಯಿಂದ ಬಳಲುವ ಮಕ್ಕಳನ್ನು ತಾತ್ಸಾರ ಮನೋಭಾವದಿಂದ…
ಕುವೆಂಪು ಮನೆ ವಸ್ತುಸಂಗ್ರಹಾಲಯ ಮಾಡಲು ಆಪ್ ಒತ್ತಾಯ
ಮೈಸೂರು: ರಾಷ್ಟçಕವಿ ಕುವೆಂಪು ಅವರ ಮನೆಯನ್ನು ವಸ್ತುಸಂಗ್ರಹಾಲಯ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಪತ್ರಿಕೆಗಳಿಂದ ತಿಳಿದು ಬಹಳ ಖೇದವೆನಿಸಿತು ಎಂದು ಆಮ್…
ಅ.30ರಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಂದ ಮಾವುತ ಗೆ ಚಾಲನೆ
ಮೈಸೂರು :- ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಡಿ.ಆರ್ ಪ್ರೊಡಕ್ಷನ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಮಾವುತ ಚಿತ್ರ ಮೂಹೂರ್ತ ಸಮಾರಂಭವನ್ನು ಅ.30ರಂದು…
ಮಕ್ಕಳ ಕಲ್ಪನೆ ಬೆಳಗಿಸಲು ಲಿಲ್ ಬಿಗ್ ಫ್ಯಾಂಟಸಿ ಪ್ರಾರಂಭ
ಮೈಸೂರು: ಭಾರತದ ಅತ್ಯಂತ ಪ್ರೀತಿಯ ಕುಕೀ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ITC ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ, ದೈನಂದಿನ ಕ್ಷಣಗಳನ್ನು ಅಸಾಧಾರಣ ಅನುಭವಗಳಾಗಿ ಪರಿವರ್ತಿಸಲು…
ನಂಜನಗೂಡಿನ ಮನೆಯೊಂದರ ಮೇಲೆ ಮಂಗಳೂರು ಪೊಲೀಸರ ದಾಳಿ : ಬಿಷಪ್ ಹೆಸರಿನ ನಕಲಿ ಲೆಟರ್ ಹೆಡ್, ಸೀಲು ವಶ
ಮೈಸೂರು : ಬೆಳ್ಳಂ ಬೆಳಗ್ಗೆ ಮಂಗಳೂರಿನ ಪೊಲೀಸರು ನಂಜನಗೂಡಿನ ಮನೆಯೊಂದರ ಮೇಲೆ ದಾಳಿ ನಡೆಸಿ ಮಂಗಳೂರು ಸಿಎಸ್‍ಐ ಸದರನ್ ಡಯಾಸೀಸ್ ಬಿಷಪ್…
ಹೊಸ ಮಾದರಿಯಲ್ಲಿ ಮಹೀಂದ್ರಾ ವೀರೋ ಲಘು ಪಿಕಪ್ ವಾಹನ ಬಿಡುಗಡೆ
ಮಹೇಂದ್ರ ಹೊಸ ವೀರೋ ಲಘು ಪಿಕಪ್ ವಾಹನ ಮಾರುಕಟ್ಟೆಗೆ ಬಿಡುಗಡೆ ಮಹೇಂದ್ರ ಅಂಡ್ ಮಹೇಂದ್ರ ಕಂಪನಿಯಿಂದ ತಯಾರಿಸಲ್ಪಟ್ಟಿರುವ ಬಹು ನಿರೀಕ್ಷಿತ ಸ್ಮಾಲ್…
ಮಾವುತರು ಹಾಗೂ ಕಾವಾಡಿಗಳಿಗೆ ಸಂಸದರಾದ ಯದುವೀರ್ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಸಮ್ಮುಖದಲ್ಲಿ ಊಟ ಬಡಿಸಿಸುವ ಕಾರ್ಯಕ್ರಮ
ಮೈಸೂರಿನ ಹೆಲ್ಪಿಂಗ್ ಹ್ಯಾಂಡ್ಸ್ ಜೈನ್ ಯೂತ್ ಆರ್ಗನೈಸೇಶನ್ ನ ವತಿಯಿಂದ ಇಂದು ಮೈಸೂರು ಅರಮನೆ ಆವರಣದಲ್ಲಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ…
ಬಹುವಿಧ ಸಮಸ್ಯೆಗಳಿಗೆ ‘ಇಂಜಿನಿಯರಿಂಗ್’ ಪರಿಹಾರ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅಭಿಮತ
ಮೈಸೂರು: ನಿತ್ಯದ ಪ್ರತಿ ಸಮಸ್ಯೆಗಳಿಗೂ ಇಂಜಿಯರಿಂಗ್ ಮನಸ್ಥಿತಿಯಲ್ಲೇ ಪರಿಹಾರ ಕಂಡುಕೊಳ್ಳಲು ಜನಪ್ರಯತ್ನಿಸುತ್ತಾರೆ. ಹೀಗಾಗಿ, ಇದು ವೃತ್ತಿ ಮಾತ್ರವಲ್ಲದೇ ಜೀವನ ಶೈಲಿಯಾಗಿ ಪರಿವರ್ತನೆಯಾಗಿದೆ…