ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಗಿಡಮೂಲಿಕೆಗಳಿಂದ ಪರಿಹಾರಗಳನ್ನು ತಿಳಿಸುವ ಏಕೈಕ ಜ್ಯೋತಿಷ್ಯರು. ನಂಬಿಕೆಯಿಂದ ಕರೆಮಾಡಿ. 9686487402
ಮೇಷ ರಾಶಿ
ಈ ದಿನ ನಿಮ್ಮ ಜೀವನದಲ್ಲಿ ಅಪರಿಚಿತರಿಂದ ಉತ್ತಮ ಕೆಲಸ ಆಗುತ್ತದೆ. ಹಣಕಾಸು ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಆಗುತ್ತದೆ. ರೈತರಿಗೆ ಉತ್ತಮ ಬೆಲೆ ಸಿಗುತ್ತದೆ.
ವೃಷಭ ರಾಶಿ
ನಿಮ್ಮ ಕೋಪ ಹತೋಟಿಯಲ್ಲಿದ್ದರೆ ಬಹಳ ಒಳಿತಾಗುವುದು. ನಿಮ್ಮ ಸ್ನೇಹಿತರೊಡನೆ ಕೆಲಸಗಳನ್ನು ಮಾಡಬಾರದು. ನಿಮ್ಮ ಸ್ವತ ಇಚ್ಛೆಯಿಂದ ಕೆಲಸಗಳು ಕೈಗೊಂಡರೆ ಉತ್ತಮ ಫಲಗಳು ಸಿಗುತ್ತದೆ .
ಮಿಥುನ ರಾಶಿ
ನಿಮ್ಮ ಸ್ವಂತ ಉದ್ಯೋಗದಿಂದ ಎತ್ತರ ಸ್ಥಾನದಲ್ಲಿ ಹೋಗುವಂತ ಸನ್ನಿವೇಶಗಳು ಬರುತ್ತದೆ. ಕುಟುಂಬದೊಡನೆ ಉತ್ತಮ ಬಾಂಧವ್ಯ ಬರುತ್ತದೆ. ಸತಿಪತಿ ಸಮಸ್ಯೆಯಿದ್ದರೂ ನಿವಾರಣೆಯಾಗುತ್ತದೆ.
ಕರ್ಕಾಟಕ ರಾಶಿ
ದೂರದ ಪಯಣ ಹಾಗೂ ಯಾತ್ರೆಯ ಕ್ಷೇತ್ರಗಳಿಗೆ ಹೋಗುವಾಗ ಮುನ್ನೆಚ್ಚರಿಕೆಯನ್ನು ವಯಸ್ಸು ತಕ್ಕದ್ದು. ಮನೆಗೆ ನಿಮ್ಮ ಆತ್ಮೀಯರು ಬರುವ ಸನ್ನಿವೇಶಗಳು ಇರುತ್ತದೆ. ಸ್ವಲ್ಪಮಟ್ಟಿಗೆ ಹಣಕಾಸಿನಲ್ಲಿ ಚೇತರಿಗೆ ಕಾಣಿಸಿ ಕೊಳ್ಳುತ್ತದೆ.
ಸಿಂಹ ರಾಶಿ
ಪ್ರೀತಿ-ಪ್ರೇಮದಲ್ಲಿ ವೈಮನಸ್ಸು ಉಂಟಾಗುತ್ತದೆ ಆದ ಕಾರಣ ನೀವು ಆಂಜನೇಯ ಸ್ವಾಮಿಯ ಆರಾಧನೆ ಮಾಡತಕ್ಕದ್ದು.
ನಿಮ್ಮ ತಂದೆ ತಾಯಿಗಳಿಂದ ನಿಮಗೆ ತಮ್ಮ ಸಲಹೆಗಳನ್ನು ಬರುವ ಸಾಧ್ಯತೆಗಳು ಇರುತ್ತದೆ.
ಕನ್ಯಾ ರಾಶಿ
ನಿಮ್ಮ ಸುತ್ತಮುತ್ತಲಿನ ವಾತಾವರಣದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿಮ್ಮ ಕೆಲಸ ಕಾರ್ಯಗಳನ್ನು ಕೈಗೊಂಡರೆ ಕೂಡಲೇ ಮಾಡಿ ಅನುಕೂಲ ಆಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವುದು.
ತುಲಾ ರಾಶಿ
ಮದುವೆ ಕಾರ್ಯಕ್ರಮಗಳಿಗೆ ಮುನ್ನುಡಿಯಾಗುತ್ತದೆ. ಕೆಲಸಕಾರ್ಯಗಳಲ್ಲಿ ಪ್ರಗತಿ ಸಾಧಿಸಲು ನಿಮ್ಮ ತಂದೆ ತಾಯಿಯ ಆಶೀರ್ವಾದ ಮುಖ್ಯವಾಗಿರುತ್ತದೆ. ಅಣ್ಣ-ತಮ್ಮಂದಿರ ಬಾಂಧವ್ಯ ಗಟ್ಟಿಯಾಗಿರುತ್ತದೆ.
ವೃಶ್ಚಿಕ ರಾಶಿ
ಆಸ್ತಿ ಹಾಗೂ ಜಮೀನು ವಿಚಾರದಲ್ಲಿ ಉತ್ತಮ ಪ್ರಗತಿ ಆಗಲು ಮುನ್ಸೂಚನೆ ದೊರೆಯುತ್ತದೆ. ನಿಮ್ಮ ಬಂಧುಗಳು ಕಡೆಯಿಂದ ಹಣಕಾಸಿನಲ್ಲಿ ಸಹಾಯ ಆಗುತ್ತದೆ. ಮಿಷನರಿ ವಸ್ತುಗಳಿಂದ ನಿಮಗೆ ಅನುಕೂಲ ಆಗುತ್ತದೆ.
ಧನಸ್ಸು ರಾಶಿ
ಸ್ನೇಹಿತರೊಡನೆ ವೈಮನಸ್ಸು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಸ್ವಲ್ಪಮಟ್ಟಿಗೆ ಪ್ರಗತಿ ಸಾಧಿಸಲು ಅನುಕೂಲ ಆಗುತ್ತದೆ. ಬೇರೆಯವರ ವಿಚಾರದಿಂದ ಮನಸ್ಸಿಗೆ ನೋವು ಉಂಟಾಗುವ ಸಾಧ್ಯತೆ ಇರುತ್ತದೆ.
ಮಕರ ರಾಶಿ
ನಿಮ್ಮ ವೈಯಕ್ತಿಕ ಸಾಲ ಗಳಿದ್ದರೆ ಶೀಘ್ರವೇ ಇಳಿಕೆ ಆಗುತ್ತದೆ. ಸ್ವಯಂ ಉದ್ಯೋಗದಲ್ಲಿ ಪ್ರಗತಿ ಸಾಧಿಸಲು ನೀವು ವೀರಭದ್ರಸ್ವಾಮಿ ದರ್ಶನ ಪಡೆಯಬೇಕಾಗುತ್ತದೆ. ಜಾಗ ಹಾಗೂ ಜಮೀನಿನ ವಿಚಾರದಲ್ಲಿ ಮನೆಯಲ್ಲಿ ಕಲಹಗಳು ಉಂಟಾಗುತ್ತದೆ.
ಕುಂಭ ರಾಶಿ
ಅಧಿಕಾರದಲ್ಲಿ ನಿಮಗೆ ಮೇಲಧಿಕಾರಿಯಿಂದ ಪ್ರಶಂಸೆ ದೊರೆಯುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಮನಸ್ಸು ಚಂಚಲ ಗೊಳ್ಳುವ ಕಾರ್ಯಗಳಿಗೆ ನೀವು ಎಂದು ಯಾವುದೇ ಕಾರಣಕ್ಕೂ ಸಹಿತ ಕೈಗೊಳ್ಳಬೇಡಿ. ನಿಮ್ಮ ಆರೋಗ್ಯ ಹಾಗೂ ನಿಮ್ಮ ಸಂತೋಷವನ್ನು ಹೆಚ್ಚು ಮಾಡಲು ಮನೆಯವರ ಜೊತೆ ಕಾಲಕಳೆಯಿರಿ
ಮೀನ ರಾಶಿ
ನೀವು ಇಷ್ಟ ಪಟ್ಟವರು ನಿಮ್ಮಂತೆ ಇರಲು ಇಷ್ಟಪಡುತ್ತಾರೆ. ನಿಮ್ಮ ಕಾರ್ಯಗಳಲ್ಲಿ ಎಂದು ಸುಲಭವಾಗಿ ಜಯ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಮನಸ್ಸಿಗೆ ಇಷ್ಟವಾದ ಕೆಲಸಗಳನ್ನು ಕೂಡಲೇ ಮಾಡಿ.
ನೀವು ಸಂಪರ್ಕಿಸಿ…
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಜನವಶ, ಮನವಶ, ಧನವಶ ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. 903637905