ನಾಮಪತ್ರ ಹಿಂಪಡೆದಿದ್ದು ಅಂತಿಮ ಅಂಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ ಹೀಗಿದೆ 210-ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಪ್ರದೀಪ ಸಿ ಎಸ್ – ಬಹುಜನ…
Category: ಜಿಲ್ಲಾ ಸುದ್ದಿ
ರುದ್ರಭೂಮಿಯಲ್ಲಿ ಸೆಟ್ಟೇರಿದ ’ಕೊನೆಯ ನಿಲ್ದಾಣ’ ಚಿತ್ರ
ವಿಶೇಷ ಎನ್ನುವಂತೆ ’ಕೊನೆಯ ನಿಲ್ದಾಣ’ ಚಿತ್ರದ ಮುಹೂರ್ತ ಸಮಾರಂಭವು ಮೈಸೂರಿನ ವಿದ್ಯಾರಣ್ಯಪುರ ಲಿಂಗಾಯಿತರ ರುದ್ರಭೂಮಿಯಲ್ಲಿ ಸರಳವಾಗಿ ನಡೆಯಿತು. ಮೈಸೂರು ಮೇಯರ್ ಶಿವಕುಮಾರ್.ಎಂ…
ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು
ಗುಂಡ್ಲುಪೇಟೆ: ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ತಾಲ್ಲೂಕಿನ ಹೊನ್ನೆಗೌಡನಹಳ್ಳಿ ಗ್ರಾಮದ ರಾಜಪ್ಪ ಎಂಬುವರ…
ಮೈಸೂರು ಮಹಾಪೌರ ಶಿವಕುಮಾರ್ ಅವರ ತಾಯಿ ಸಿದ್ದಮ್ಮ ನಿಧನ
ಮೈಸೂರು: ಮೈಸೂರು ಮಹಾಪೌರ ಶಿವಕುಮಾರ್ ಅವರ ತಾಯಿ ಸಿದ್ದಮ್ಮ ಅವರು ನಿಧನರಾಗಿದ್ದಾರೆ. ಮೃತರಿಗೆ 9೦ ರ್ಷ ವಯಸ್ಸಾಗಿತ್ತು. ಮಹಾಪೌರ ಶಿವಕುಮಾರ್, ನಗರಪಾಲಿಕೆ…
ದಸರಾ ಮಹೋತ್ಸವ: ರಾಷ್ಟ್ರಪತಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮೈಸೂರು ಮೇಯರ್ ಶಿವಕುಮಾರ್ ರವರಿಂದ ಆಹ್ವಾನ
ನವದೆಹಲಿ, ಸೆಪ್ಟೆಂಬರ್ 22, ಗುರುವಾರ :- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ರ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಹಕಾರ…
ಆರನೇ ವರ್ಷದ ಲಿಟೆರೇಚರ್ ಫ಼ೆಸ್ಟಿವಲ್ ಹೋಟೆಲಿನಲ್ಲಿ ಡಾ. ಪ್ರಮೋದಾದೇವಿ ಒಡೆಯರ್ ಉಧ್ಘಾಟನೆ
ಮೈಸೂರಿನ ಸಾಂಸ್ಕೃತಿಕ ವೇಳಾಪಟ್ಟಿಯಲ್ಲಿ ಮುಖ್ಯವಾದ ಮೈಸೂರು ಲಿಟೆರೇಚರ್ ಫ಼ೆಸ್ಟಿವಲ್ ಅಥವಾ ಮೈಸೂರು ಸಾಹಿತ್ಯ ಸಂಭ್ರಮದ ಆರನೇ ವರ್ಷದ ಕಾರ್ಯಕ್ರಮಗಳನ್ನು ಮೈಸೂರು ಲಿಟೆರರಿ…
ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಾರ್ಟಿ ವಿನೂತನ ಪ್ರತಿಭಟನೆ
ಎಲ್ಲಾ ರೀತಿಯ ಜೀವನಾವಶ್ಯಕ ವಸ್ತು ಮತ್ತು ಸೇವೆಗಳ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ದಿನನಿತ್ಯ ಸಾಯಿಸುತ್ತಿರುವ ಸರಕಾರದ ನೀತಿಯ ವಿರುದ್ಧ ಮೈಸೂರಿನ…
ಮೈಸೂರನ್ನು ಸಿಟಿ ಆಫ್ ಯೋಗ ಎಂದು ಕರೆಯಲಾಗಿದೆ- ಸಂಸದ ಪ್ರತಾಪ್ ಸಿಂಹ
ಒಂದು ಕಾಲದಲ್ಲಿ ಅತಿ ಹೆಚ್ಚು ಯೋಗ ತರಬೇತುದಾರರನ್ನು ಜಗತ್ತಿಗೆ ಕಳುಹಿಸಿದ್ದು ನಮ್ಮ ಮೈಸೂರು ಮೈಸೂರನ್ನು ಸಿಟಿ ಆಫ್ ಯೋಗ ಎಂದು…
ವರ್ಷದಲ್ಲಿ 2.50 ಲಕ್ಷ ಜನರಿಗೆ ಕೌಶಲ್ಯ ತರಬೇತಿ: ಅಶ್ವತ್ಥನಾರಾಯಣ
ಮೈಸೂರಿನ ಮುಕ್ತ ವಿವಿ ಆವರಣದಲ್ಲಿ `ಉದ್ಯೋಗ ಮೇಳ’ 6 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗಿ ಮೈಸೂರು: ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ…
ಯದುವೀರ್ ದಂಪತಿಯಿಂದ ಮಹಿಳಾ ಸಾಧಕರಿಗೆ ಸನ್ಮಾನ
ಮೈಸೂರು: ಮೈಸೂರಿನಪ್ರತಿಷ್ಠಿತಕ್ಯಾನ್ಸರ್ ಚಿಕಿತ್ಸಾಆಸ್ಪತ್ರೆಗಳಲ್ಲಿಒಂದಾಗಿರುವಎಚ್ಸಿಜಿಭಾರತ್ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿಮಂಗಳವಾರಅಂತಾರಾಷ್ಟ್ರೀಯಮಹಿಳಾದಿನಾಚರಣೆಕಾರ್ಯಕ್ರಮವನ್ನುನಡೆಸಲಾಯಿತು. ನಗರದಹೆಬ್ಬಾಳುರಿಂಗ್ ರಸ್ತೆಯಲ್ಲಿರುವಎಚ್ಸಿಜಿಭಾರತ್ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿನಡೆದಸಮಾರಂಭದಲ್ಲಿರಾಜವಂಶಸ್ಥರಾದಯದುವೀರ್ ಕೃಷ್ಣದತ್ತಚಾಮರಾಜಒಡೆಯರ್ ಹಾಗೂತ್ರಿಷಿಕಾಕುಮಾರಿಒಡೆಯರ್ ಅವರುಗಳುಮುಖ್ಯಅತಿಥಿಗಳಾಗಿಭಾಗವಹಿಸಿದ್ದರು. ಅಂತಾರಾಷ್ಟ್ರೀಯಮಹಿಳಾದಿನಾಚರಣೆಅಂಗವಾಗಿಯದುವೀರ್ ಒಡೆಯರ್ ಹಾಗೂತ್ರಿಷಿಕಾಕುಮಾರಿಒಡೆಯರ್ ಅವರುಮಹಿಳಾಸಾಧಕರನ್ನುಸನ್ಮಾನಿಸಿಗೌರವಿಸಿದರು.ಇದೇಸಂದರ್ಭದಲ್ಲಿಭಾರತ್ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿಮಾರ್ಚ್ 9ರಿಂದ…