ಮೈಸೂರು: ಜಿ ಎಸ್ ಎಸ್ ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯ, ಮೈಸೂರು ಟೆಲಿ ಕಮ್ಯುನಿಕೇಶನ್ ಇಂಜಿಯರಿಂಗ್ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥ ಡಾ.ಬಿ.ಡಿ.ಪರಮೇಶಚಾರಿರನ್ನು ಐಇಇಇ ಮೈಸೂರು…
Category: ಜಿಲ್ಲಾ ಸುದ್ದಿ
ಮೈಸೂರು ಗ್ರಾಮಾಂತರ ಭಾಗದಿಂದ* 8000 ಜನ ಪಾದಯಾತ್ರೆಯಲ್ಲಿ ಭಾಗಿ : ಡಾ ಬಿಜೆ ವಿಜಯ್ ಕುಮಾರ್
ಪಾದಯಾತ್ರೆ ನಾಗರಿಕರ ಸಂವಿಧಾನದತ್ತವಾದ ಹಕ್ಕು. ರಂದು ಕನಕಪುರದಲ್ಲಿ ನಡೆದ ಶಾಸಕಾಂಗದ ಸಭೆಯಲ್ಲಿ ಮಾನ್ಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ…
ಮನೆಯಲ್ಲಿ ಗ್ಯಾಸ್ ಸ್ಫೋಟ, ಹೊತ್ತಿ ಉರಿದ ಮನೆ, ಒಬ್ಬರ ಸ್ಥಿತಿ ಗಂಭೀರ
ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೊನಗನಹಳ್ಳಿಯಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸ್ಫೋಟ ಸಂಭವಿಸಿದ್ದು, ಮನೆ ಹೊತ್ತಿ ಉರಿದಿದೆ. ಘಟನೆಯಲ್ಲಿ ಓರ್ವನ ಸ್ಥಿತಿ…
ವಾರಾಂತ್ಯ ಕರ್ಫ್ಯೂ ನಡುವೆಯೂ ದ್ವಿಶತಕ ಬಾರಿಸಿದ ಕೊರೊನಾ!
ಮೈಸೂರು: ಜಿಲ್ಲೆಯಲ್ಲಿ ಶನಿವಾರ ವಾರಾಂತ್ಯ ಕರ್ಫ್ಯೂ ನಡುವೆಯೂ 203 ಕೊರೊನಾ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ಮೈಸೂರು ನಗರದ 3 ಕ್ಲಸ್ಟರ್‌ಗಳಲ್ಲಿ 250…
ʻಬಾಯಿ ಮುಚ್ಚಿಕೊಂಡಿ ಕುಳಿತುಕೊಳ್ಳಿʼ ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದ್ದು ಯಾರಿಗೆ ಗೊತ್ತೆ ?
ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣಾ ಕ್ಷೇತ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ…
ತಮಿಳುನಾಡಿನ ಹುಲಿ ಸಂಪೂರ್ಣ ಚೇತರಿಕೆ!
4 ಜನರು, 30ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿದ್ದ ಹುಲಿ ಮೈಸೂರು: ಇಲ್ಲಿನ ಮೈಸೂರು ಮೃಗಾಲಯ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ…
ವಿಶ್ವ ರೈತದಿನ ’ ಸರಳ ಆಚರಣೆ
ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬುಬೆಳೆಗಾರರ ಸಂಘದಿಂದ ಗುರುವಾರ ಜಲದರ್ಶಿನಿ ಅತಿಥಿ ಗೃಹದಲ್ಲಿ ವಿಶ್ವ ರೈತ ದಿನವನ್ನು ಸರಳವಾಗಿ…
ಸಿರಿಧಾನ್ಯ ಬಳಸಿ- ಉತ್ತಮ ರೀತಿಯಲ್ಲಿ ಆರೋಗ್ಯಇರಿಸಿ
ಮೈಸೂರು: ‘ಸಿರಿಧಾನ್ಯ ಬಳಸಿ- ಆರೋಗ್ಯ ಉತ್ತಮ ರೀತಿಯಲ್ಲಿ ಇರಿಸಿ’, ‘ವಿಷ ಮುಕ್ತ ಆರೋಗ್ಯ ದೂರವಿರಿಸಿ, ಸಿರಿಧಾನ್ಯ ಬಳಸಿ’ ಎಂಬಿತ್ಯಾದಿ ಘೋಷಣಾ ಫಲಕಗಳನ್ನು…
ಕನ್ನಡದಲ್ಲೂ ಬರೆಯಬಹುದು ಕಾನೂನು ಪದವಿ ಪರೀಕ್ಷೆ’
ಮೈವಿವಿ ಶಿಕ್ಷಣ ಮಂಡಳಿ ಮೂರನೇ ಸಾಮಾನ್ಯ ಸಭೆಯಲ್ಲಿ ಅನುಮತಿ ಮೈಸೂರು: ಹಳ್ಳಿಹಾಡಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮೈಸೂರು ವಿವಿಯ ‘ಮೈಸೂರು…
ಮೈಸೂರಿಗೂ ಲಗ್ಗೆಯಿಟ್ಟ ಓಮಿಕ್ರಾನ್
ಮೈಸೂರು: ಕೋವಿಡ್ ರೂಪಾಂತರಿಯಾದ ಓಮಿಕ್ರಾನ್ ಸಾಂಸ್ಕೃತಿಕ ನಗರಿ ಮೈಸೂರಿಗೂ ಲಗ್ಗೆ ಇಟ್ಟಿದ್ದು, ಮೊದಲ ಕೇಸ್ ಪತ್ತೆಯಾಗಿದೆ.9 ವರ್ಷದ ಬಾಲಕನಿಗೆ ಯಾವುದೇ ಲಕ್ಷಣವಿಲ್ಲದರ…