ಮಾವುತರು ಹಾಗೂ ಕಾವಾಡಿಗಳಿಗೆ ಸಂಸದರಾದ ಯದುವೀರ್ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಸಮ್ಮುಖದಲ್ಲಿ ಊಟ ಬಡಿಸಿಸುವ ಕಾರ್ಯಕ್ರಮ

ಮೈಸೂರಿನ ಹೆಲ್ಪಿಂಗ್ ಹ್ಯಾಂಡ್ಸ್ ಜೈನ್ ಯೂತ್ ಆರ್ಗನೈಸೇಶನ್ ನ ವತಿಯಿಂದ ಇಂದು ಮೈಸೂರು ಅರಮನೆ ಆವರಣದಲ್ಲಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ…

ಅರಮನೆ ನಗರಿಗೆ ಬಂದ ಗಜ ಪಡೆಗೆ ಅದ್ದೂರಿ ಸ್ವಾಗತ

ಮೈಸೂರು ಆ.23 (ಕರ್ನಾಟಕ ವಾರ್ತೆ) ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗಳನ್ನು ಅರಮನೆಗೆ ಬರಮಾಡಿಕೊಳ್ಳುವುದರ ಮೂಲಕ ವಿದ್ಯುಕ್ತವಾಗಿ ಸ್ವಾಗತ…

ಗಜಪಡೆಗೆ ಅದ್ದೂರಿ ಸ್ವಾಗತ ಏಕಲವ್ಯ ಹೊಸ ಸೇರ್ಪಡೆ  ಮೈಸೂರಿನ ಕಡೆ ಗಜಪಡೆ ಗಜಪಯಣ- 2024

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಉದ್ಯಾನದ ವೀರನಹೊಸಹಳ್ಳಿಯಲ್ಲಿ ಸಡಗರ, ಸಂಭ್ರಮದ ನಡುವೆ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಆನೆಗಳ ಸ್ವಾಗತದೊಂದಿಗೆ ಈ ವರ್ಷದ…

ಆಗಸ್ಟ್ 23 ರಂದು ದಸರಾ ಗಜಪಡೆಗೆ ಸ್ವಾಗತ ಕಾರ್ಯಕ್ರಮ

 ಮೈಸೂರು,ಆ.20:- ಆಗಸ್ಟ್ 23 ರಂದು ಬೆಳಗ್ಗೆ 10 ಗಂಟೆಯಿoದ 10:30 ಗಂಟೆಯವರೆಗೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಸುಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.…

ಸರಳ ದಸರೆಯ ಸಾಂಸ್ಕೃತಿಕ ವೈಭವಕ್ಕೆ ಚಾಲನೆ

ಮೃದಂಗ ಕಲಾವಿದ ಎ.ವಿ.ಆನಂದ್ ಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರಧಾನ ಮೈಸೂರು: ಸರಳ, ಸಂಪ್ರದಾಯಿಕ ದಸರೆ ಸಾಂಸ್ಕೃತಿಕ ವೈಭವಕ್ಕೆ ಗಣ್ಯರಿಂದ…

ದಸರಾ ಅಂದು-ಇಂದು

       ಆ ಕಾಲದಲ್ಲಿ ಪ್ರತಿಸಂಜೆ 7ಗಂಟೆಗೆ ಸರಿಯಾಗಿ ಸಂಪ್ರದಾಯಬದ್ಧ ಮಹಾರಾಜರು ಸಕಲವೈಭವದಿಂದ ರತ್ನಖಚಿತ ಸಿಂಹಾಸನದಲ್ಲಿ ಕುಳಿತಾಕ್ಷಣ ದಿಗ್ಗನೆ ಹೊತ್ತಿಕೊಳ್ಳುತ್ತಿದ್ದ 9ಲಕ್ಷ ಬಲ್ಬುಗಳು…

ಮರದ ಅಂಬಾರಿ ಹೊತ್ತ ಅಭಿಮನ್ಯುಗೆ ಸಚಿವರಿಂದ ಪೂಜೆ

ಮೈಸೂರು, ಅಕ್ಟೋಬರ್ :- ಸಹಕಾರ ಸಚಿವ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅ.1ರ ಶುಕ್ರವಾರ…

ಅ. 7 ರಿಂದ13ರವರೆಗೆ ನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಅಕ್ಟೋಬರ್:- ಕೋವಿಡ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುವುದು. ಧಾರ್ಮಿಕ, ಸಾಂಸ್ಕøತಿಕ ಚಟುವಟಿಕೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ…

ದಸರಾ ಆನೆಗಳ ಹೇಗೆ ಸ್ನಾನ ಮಾಡಿಸ್ತಾರೆ ಗೋತ್ತಾ

ಜಯಮಾರ್ತಂಡ ವೃತ್ತದ ಬಲಭಾಗದಲ್ಲಿರುವ ಟೆಂಟ್‌ಗಳಲ್ಲಿ ಗಜಪಡೆಯು ಮೋಜಿನಾಟವನ್ನು ಕಣ್ತುಂಬಿಕೊಳ್ಳುವುದೇ ಪರಮಾನಂದ. ಯಾವುದೇ ಲೋಪವಾಗದಂತೆ ಕಣ್ಣಲ್ಲಿ ಕಣ್ಣಿಟ್ಟು ಆನೆಗಳ ಯೋಗಾಕ್ಷೇಮ ಮಾಡಲಾಗುತ್ತಿದೆ. ಮಾವುತರು,…