ಆರನೇ ವರ್ಷದ ಲಿಟೆರೇಚರ್ ಫ಼ೆಸ್ಟಿವಲ್ ಹೋಟೆಲಿನಲ್ಲಿ ಡಾ. ಪ್ರಮೋದಾದೇವಿ ಒಡೆಯರ್ ಉಧ್ಘಾಟನೆ

ಮೈಸೂರಿನ ಸಾಂಸ್ಕೃತಿಕ ವೇಳಾಪಟ್ಟಿಯಲ್ಲಿ ಮುಖ್ಯವಾದ ಮೈಸೂರು ಲಿಟೆರೇಚರ್ ಫ಼ೆಸ್ಟಿವಲ್ ಅಥವಾ ಮೈಸೂರು ಸಾಹಿತ್ಯ ಸಂಭ್ರಮದ ಆರನೇ ವರ್ಷದ ಕಾರ್ಯಕ್ರಮಗಳನ್ನು ಮೈಸೂರು ಲಿಟೆರರಿ…

ದತ್ತಪೀಠದಲ್ಲಿ ಬಾಲ ಸ್ವಾಮೀಜಿ ಶ್ರೀ ಹರ್ಷ ಶರ್ಮಾ

ದತ್ತಪೀಠದ ಕಿರಿಯ ಮಠಾಧೀಶರಾದ ಪೂಜ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ತಮ್ಮ ಭಕ್ತರಿಂದ ಪ್ರೀತಿಯಿಂದ ಬಾಲ ಸ್ವಾಮೀಜಿ ಎಂದು…

ವೈಕುಂಠ ಏಕಾದಶಿಯ ವಿಷೇಶತೆಗಳು : ಯಾಕೆ ಆಚರಿಸುತ್ತಾರೆ

ವೈಕುಂಠ ಏಕಾದಶಿ: ಸೂರ್ಯ ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.…

ಸಾಹಸಸಿಂಹ ವಿಷ್ಣುವರ್ಧನ್ ಅಜರಾಮರ

 ಮೈಸೂರು ನಗರದ ಸೌತ್‌ನಲ್ಲಿದ್ದ ಸಂಪ್ರದಾಯಸ್ಥ ಕುಟುಂಬದ ಮೇಷ್ಟç ಮಗ ಸಂಪತ್‌ಕುಮಾರ್.  ಪೋಷಕರ ಆಸೆಯಂತೆ ಪದವೀಧರನಾಗುವ ಬದಲು, ದೈವೇಚ್ಚೆಯಂತೆ ಕಲಾಧರನಾಗಿ ‘ವಂಶವೃಕ್ಷ’ ಚಿತ್ರದ…

ವಿಶ್ವದ ನಂ.1 ನಮೋ : ಭಾರತದ ಅಪ್ರತಿಮ ಸಾಧಕ!

2015 ರಿಂದ ಈತಹಲ್‌ವರೆಗೆ ಸ್ವಚ್ಚಭಾರತ್‌ಅಭಿಯಾನ, ಸ್ಮಾರ್ಟ್‌ಸಿಟಿಮಿಶನ್, ಎ.ಟಿ.ಎಸ್, ಪ್ರಧಾನಮಂತ್ರಿಆವಾಜ಼್, ಜನ ಔಷಧ್, ಮುಂತಾದ 250 ಕ್ಕೂ ಹೆಚ್ಚು ಷಟ್‌ವಾರ್ಷಿಕ ಯೋಜನೆಗಳು ಶೇ.100ರಷ್ಟು…

ಚಿನ್ನದಲ್ಲಿ ಯಾವ ರೀತಿ ಮೋಸ ಮಾಡುತ್ತಾರೆ ಗೋತ್ತಾ ..?

ಜನರಿಗೆ ಚಿನ್ನದ ಬಗ್ಗೆ ತಿಳಿದಿಲ್ಲ.  ಸತ್ಯ ಏನು, ಕೆಲವು ಜಾಹೀರಾತುಗಳು ಹೆಚ್ಚು wastage  ಇಲ್ಲ   ಕೂಲಿ  ಇಲ್ಲ   ಇತ್ಯಾದಿಗಳಿಲ್ಲ. ಎಂದು  ನಂಬಿಸುತ್ತಿವೆ…

ಬಾಗಿನದ ಮೊರಕ್ಕೆ ಬೇಡಿಕೆ ಕುಸಿತ: ತಯಾರಕರು ಕಂಗಾಲು

ಮೈಸೂರು: ಗೌರಿ ಹಬ್ಬಕ್ಕೆ ಬಾಗಿನ ನೀಡಲು ಮೊರ ಬಹು ಮುಖ್ಯವಾಗಿದ್ದು, ಮೊದಲೆಲ್ಲ ಹಬ್ಬಕ್ಕೆ ತಿಂಗಳು ಇರುವಾಗಲೇ ಮೊರದ ತಯಾರಿ ಬಿಡುವಿಲ್ಲದೆ ನಡೆಯುತ್ತಿತ್ತಲ್ಲದೆ,…

ಮನೆ ಮನೆ ಗಣಪನ ಸಂಭ್ರಮಕ್ಕೆ ನಗರ ಸಜ್ಜು

ಎಲ್ಲರ ಸೆಳೆಯುವ ರೋಣ, ಸೆಸ್ಕ್, ಕೋವಿಡ್ ವ್ಯಾಕ್ಸಿನ್ ಸೇರಿ ಹಲವು ಬಗೆಯ ಗಣಪನ ಆಗಮನ  ಮೈಸೂರು: ಸುದೀಪ್ ಅವರ ರೋಣ ವೇಷಧಾರಿಯ…

ಕೊಡಗಿನ ಕೋಟೆ ಬೆಟ್ಟದ ಮೇಲೆ ಕುರುಂಜಿಯ ರಂಗವಲ್ಲಿ

ಮಡಿಕೇರಿ: ಕೊಡಗಿನ ಕೋಟೆ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಾರಣ ಈ ಬೆಟ್ಟದಲ್ಲಿ ಕುರುಂಜಿ ಮತ್ತೆ ಹೂಬಿಟ್ಟಿದೆ. ಇದು ನೀಲಿ…

25 ಸಾವಿರ ಕ್ಯಾಮರಾರಿಪೇರಿಮಾಡಿದ ಸಾಧಕ: ಕ್ಯಾಮರಾಗಳ ಅನನ್ಯ ತಂತ್ರಜ್ಞ ಕೆ.ಯು.ವರ್ಗೀಸ್

ಮೂರು ದಶಕಗಳ ಕಾಯಕ,  ದಣಿವರಿಯದ ನಾಯಕ ಮೈಸೂರು: ಧ್ಯಾನಸ್ಥ ಸ್ಥಿತಿಯಲ್ಲಿ ಕ್ಯಾಮರಾ ರಿಪೇರಿಯಲ್ಲಿ  ನಿರತರಾಗಿದ್ದ ಕೆ.ಯು.ವರ್ಗೀಸ್, ಹಳೆಯ ನೆನಪುಗಳಿಗೆ ಜಾರುತ್ತಿದ್ದಂತೆಯೇ ಕಣ್ಣಾಲಿಗಳು…