ಕೊರೊನಾ ನಡುವೆ ಕ್ಷಯದತ್ತವೂ ಎಚ್ಚರವಿರಲಿ!

ಕೊರೋನಾದ ಭಯದಲ್ಲಿರುವ ನಮಗೆ ಇತರೆ ರೋಗಗಳು ಬಾಧಿಸಿದರೂ ಗೊತ್ತಾಗುತ್ತಿಲ್ಲ. ಜತೆಗೆ ಆಸ್ಪತ್ರೆಗೆ ಹೋಗಲು ಬಹಳಷ್ಟು ಮಂದಿ ಭಯಪಡುತ್ತಿದ್ದಾರೆ. ಹೀಗಾಗಿಯೇ ಹೆಚ್ಚಿನ ಸಮಸ್ಯೆಗಳಿಗೆ…

25 ಸಾವಿರ ಕ್ಯಾಮರಾರಿಪೇರಿಮಾಡಿದ ಸಾಧಕ: ಕ್ಯಾಮರಾಗಳ ಅನನ್ಯ ತಂತ್ರಜ್ಞ ಕೆ.ಯು.ವರ್ಗೀಸ್

ಮೂರು ದಶಕಗಳ ಕಾಯಕ,  ದಣಿವರಿಯದ ನಾಯಕ ಮೈಸೂರು: ಧ್ಯಾನಸ್ಥ ಸ್ಥಿತಿಯಲ್ಲಿ ಕ್ಯಾಮರಾ ರಿಪೇರಿಯಲ್ಲಿ  ನಿರತರಾಗಿದ್ದ ಕೆ.ಯು.ವರ್ಗೀಸ್, ಹಳೆಯ ನೆನಪುಗಳಿಗೆ ಜಾರುತ್ತಿದ್ದಂತೆಯೇ ಕಣ್ಣಾಲಿಗಳು…

ಕೇವಲ ಮೊಬೈಲ್ ನಲ್ಲಿ ಚಿತ್ರಿಸಿದ TIME TABLE ಕಿರುಚಿತ್ರದ ತುಣುಕು ಅನಿರೀಕ್ಷಿತವಾಗಿ ಮುಡಿಬಂದಿದೆ !!

 ಕೋರೊನ ಎರಡನೆಯ ಅಲೆಯಲ್ಲಿ ಕೇವಲ ಮೊಬೈಲ್ ನಲ್ಲಿ ಚಿತ್ರಿಸಿದ ಕಿರುಚಿತ್ರ ದ ತುಣುಕು ಗಳನ್ನು  ‘ಹೋಮ್  ಮೇಡ್’ ಯುಟ್ಯಬ್ ಚಾನಲ್ ನಲ್ಲಿ…

25 ಕೋಟಿ ವಂಚನೆ ಯತ್ನದ ರಹಸ್ಯ ತೆರೆದಿಟ್ಟ ದರ್ಶನ್!

ಮೈಸೂರು: ನಟ ದರ್ಶನ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಬ್ಯಾಂಕ್ ನಲ್ಲಿ ಸುಮಾರು 25 ಕೋಟಿ ರೂ. ಸಾಲ ಪಡೆಯಲು ಮುಂದಾದ…

ಚಾಮುಂಡೇಶ್ವರಿಗೆ ಯತ್ನಾಳ್ ಮೊರೆ ಹೋಗಿದ್ದೇಕೆ?

ಚಾಮುಂಡೇಶ್ವರಿ ದರ್ಶನಕ್ಕೆ ಕರೋನ ಮುಂಜಾಗ್ರತಾ ಕ್ರಮ

ಸೋಮವಾರದಿಂದ ದೇವಾಲಗಳ ಓಪನ್ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕರೋನ ಕಾಯಿಲೆಯ ಮುಂಜಾಗ್ರತಾ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಿದ್ಧತೆಯನ್ನು ದೇವಾಲಯದ ಆಡಳಿತ ಮಂಡಳಿ…

ಲಕ್ಷ್ಮಣತೀರ್ಥದಲ್ಲಿ ಮಿಂದ ಗಜಪಡೆ. ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರಿಂದ ಕಾಡಿಗಟ್ಟಲು ಹರಸಾಹಸ. ಹನಗೋಡು

ಹೋಬಳಿಯ ಹಳೇ ಪೆಂಜಹಳ್ಳಿ ಬಳಿ ಕಾಡಿನಿಂದ ನಾಡಿಗೆ ಬಂದಿದ್ದ ಮೂರು ಕಾಡಾನೆಗಳು. ಕಾಡಿಗೆ ವಾಪಸ್ ತೆರಳಲಾಗದೆ ಗ್ರಾಮದೊಳಗೆ ಓಡಾಡಿದ ಆನೆಗಳು ರೈತರಿಂದ…

ಕೋವಿಡ್ 19 ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರಿನ ಗೃಹರಕ್ಷಕ ಸಿಬ್ಬಂದಿಗಳಿಗೆ ಇನ್ಫೋಸಿಸ್ ಸಂಸ್ಥೆಯಿಂದ ದಿನಸಿ ಕಿಟ್ ವಿತರಣೆ.

ಮೈಸೂರು:4 ಜುಲೈ 2021 ಮೈಸೂರು:4 ಜುಲೈ 2021 ಕೋವಿಡ್ 19 ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರಿನ ಗೃಹರಕ್ಷಕ ಸಿಬ್ಬಂದಿಗಳಿಗೆ ದಿನಸಿ ಕಿಟ್ ವಿತರಿಸಿದರು.…