ಇ‌.ಎಸ್.ಐ. ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಮೈಸೂರು: ಮೈಸೂರಿನ ಇಎಸ್ ಐ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇಎಸ್ಐನ ಕರೋನಾ ಯೋಧರಾದ ಹಿರಿಯ ವೈದ್ಯರಾದ ಡಾ.ರವೀಂದ್ರ, ಡಾ.ಲಿಂಗಾಚಾರಿ, ಡಾ.ವೆಂಕಟಸ್ವಾಮಿ, ಡಾ. ಐ. ಎಂ. ಖಾನ್ ಮತ್ತು ಡಾ. ವೀರೇಶ ಅವರನ್ನು
ಸನ್ಮಾನಿಸಲಾಯಿತು.
ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ವರದರಾಜ್, ಡಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಪಿ‌. ಮಾಲೇಗೌಡ, ಆರ್.ಎಂ.ಓ. ಡಾ.ವಸಂತಿ , ಉಪ ವೈದ್ಯಕೀಯ ಮೇಲ್ವಿಚಾರಕ ಡಾ.ಶಿವಕುಮಾರ್,
ಡಾ.ಚಂದ್ರಹಾಸ್ ಮತ್ತು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *