ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಥರ್ಮೋಕೋಲ್ ಫ್ಯಾಕ್ಟರಿಗೆ ಬೆಂಕಿ.ತಪ್ಪಿದ ಅನಾಹುತ

ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಥರ್ಮೋಕೋಲ್ ಬೆಂಕಿಗಾವುತಿ.

ಸ್ವಲ್ಪ  ಅಂತರದಲ್ಲಿ ಬಚಾವದ ಮೂರು ಕೆಲಸದ ಥರ್ಮೋಕೋಲ್ ಫ್ಯಾಕ್ಟರಿಯ ಕಾರ್ಮಿಕರು.

ಮೈಸೂರಿನ ಅಶೋಕ ಪುರಂ ರೈಲ್ವೆ ನಿಲ್ದಾಣ ಸಮೀಪದಲ್ಲಿ  ಇರುವ ಕಂಪನಿ.

ಇಂದು ಸಂಜೆ ಸುಮಾರು 5ಗಂಟೆ ಸಮಯಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಂಡು ಕಾರ್ಖಾನೆಯಿಂದ ಹೊರ ಓಡಿದ ಕಾರ್ಮಿಕರು.

ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು

ಸ್ಥಳಕ್ಕಾಗಮಿಸಿದ ನಾಲ್ಕು ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯವು ಭರದಿಂದ ಮಾಡಲಾಯಿತು

ಲಕ್ಷಾಂತರ ರೂ ಮೌಲ್ಯದ ಥರ್ಮೋಕೋಲ್ ಸುಟ್ಟು ಭಸ್ಮವಾಗಿದೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ