ಪೋದೆಯೊಳಗೆ ಅವಿತಿದ್ದ ಚಿರತೆಯನ್ನು ಸೆರೆ ಹಿಡಿದ ಆರಣ್ಯ ಸಿಬ್ಬಂದಿ

ಎಚ್ ಡಿ ಕೋಟೆ ತಾಲ್ಲೂಕಿನ  ಗ್ರಾಮ ಪಂಚಾಯಿತಿಗೆ ತುಂಬಸೋಗೆ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ತೊರವಳ್ಳಿ ಗ್ರಾಮದಲ್ಲಿ ಚಿರತೆಯನ್ನು ಸೆರೆಹಿಡಿಯಲಾಗಿದ್ದು ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಾದ ಶಾಲಿನಿ ರವರ ನೇತೃತ್ವದಲ್ಲಿ

ಸೆರೆಹಿಡಿಯಲಾಯಿತು ಪಶು ವೈದ್ಯಾಧಿಕಾರಿಗಳಾದ ಡಾಕ್ಟರ್ ಮುಜೀಬ್ ರವರು ಅರವಳಿಕೆ ಚುಚ್ಚುಮದ್ದನ್ನು ಚಿರತೆಗೆ ಸಿಂಪಡಿಸಿದರು

Leave a Reply

Your email address will not be published. Required fields are marked *