ಉಚಿತ ಯುವ ರಂಗ ತರಬೇತಿ ಶಿಬಿರ

ಮೈಸೂರು: ಸಂಚಲನ ಮೈಸೂರು (ರಿ) ಆಯೋಜಿಸಿರುವ ಯುವ ರಂಗ ತರಬೇತಿ ಶಿಬಿರವನ್ನು ದಿನಾಂಕ 20.09.21 ರಿಂದ 20.10.21ರ ವರೆಗೆ ಮುವತ್ತು ಜನರಿಗೆ ನಾಟಕ ರಂಗ ತರಬೇತಿಯನ್ನು ನೀಡಲಾಗಿತ್ತದೆ.

\ ಈ ಶಿಬಿರಕ್ಕೆ ಯಾರು ಮೊದಲು ಹೆಸರು ನೊಂದಾಯಿಸಿಕೋಳ್ಳುವವರಿಗೆ ಮಾತ್ರ ಅವಕಾಶ ಹೆಚ್ಚಿನ ಮಾಹಿತಿಗಾಗಿ ದೀಪಕ್ ಮೋ. ಸಂಖ್ಯೆ  9845075762  ಅಥವಾ  sanchalanamysuru@gmail.com ಇಮೇಲ್ ಮಾಡಿ

Leave a Reply

Your email address will not be published. Required fields are marked *