ನವರಸ ನಾಯಕ ಜಗ್ಗೇಶ್ ಪುತ್ರ ಗುರು ಕಾರು ಅಪಘಾತ : ಅಪಾಯದಿಂದ ಪಾರು

ಖ್ಯಾತ ನಟ ಜಗ್ಗೇಶ್ ಪುತ್ರನ ಕಾರ್ ಆಕ್ಸಿಡೆಂಟ್ ಆಗಿದೆ. ಮರಕ್ಕೆ ಡಿಕ್ಕಿ ಹೊಡೆದು ಕಾರು ಅಪಘಾತ. ಬೆಂಗಳೂರು – ಹೈದರಾಬಾದ್‌ ಹೆದ್ದಾರಿಯಲ್ಲಿ ಮರಕ್ಕೆ ಡಿಕ್ಕಿ. ಇವತ್ತು ಮಧ್ಯಾಹ್ನ 12ಕ್ಕೆ ಕಾರು ಅಪಘಾತವಾಗಿದ್ದು ಬಿಎಂಡಬ್ಲ್ಯೂ ಕಾರು ನಜ್ಜುಗುಜ್ಜಾಗಿದೆ.

Leave a Reply

Your email address will not be published. Required fields are marked *