ಮೈಸೂರು :- ಶ್ರೀಹರಿ ಐಯಂಗಾರ್ ಮೈಸೂರಿನ ಅತ್ಯುತ್ತಮ ಯೋಗ ಸಾಧಕ ರಾಗಿದ್ದು, ಇದೀಗ ನೇಪಾಳದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಆದರೆ ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದುಳಿದಿರುವ ಅವರಿಗೆ 30 ಸಾವಿರ ರೂಗಳ ಪ್ರಯಾಣ ವೆಚ್ಚದ ಅವಶ್ಯಕತೆ ಇದ್ದು, ದಯವಿಟ್ಟು ಪ್ರತಿಯೊಬ್ಬ ಯೋಗ ಶಿಕ್ಷಕರು ತಮ್ಮ ಕೈಲಾದಷ್ಟು ಆರ್ಥಿಕ ನೆರವನ್ನು ಅವರಿಗೆ ನೀಡಿದರೆ ತುಂಬಾ ಸಹಾಯವಾಗುತ್ತದೆ. ದಿನಾಂಕ ಆಗಸ್ಟ್ 15ರೊಳಗೆ ಈ ಹಣವನ್ನು ಪಾವತಿಸಬೇಕಿದೆ.ಅವರ ಮೊಬೈಲ್ ನಂಬರ್ 9164072478 ಸಂಪರ್ಕಿಸಬಹುದಾಗಿದೆ.