ಈ ಪೇಮಿಗಳಿಗೆ ಅದೇನು ಬಂದಿತ್ತೋ ಗೊತ್ತಿಲ್ಲ. ತಮ್ಮ ಪೇಮಿಗಳಿಬ್ಬರು ರಾಸಲೀಲೆ ನಡೆಸಲು ಆಯ್ಕೆ ಮಾಡಿಕೊಂಡಿದ್ದ ಸ್ಥಳ ಮಾತ್ರ ದೇವಸ್ಥಾನ. ಗ್ರಾಮಸ್ಥರ ಕೈಗೆ ಇಂದು ಸಿಕ್ಕಿಬಿದ್ದವರು ಛೀಮಾರಿ ಹಾಕಿಸಿಕೊಂಡು ಅಲಿಂದ ಕಾಲು ಕಿತ್ತಿದ್ದಾರೆ.
ಮೈಸೂರು ದೇವಸ್ಥಾನದ ಆವರಣದಲ್ಲೇ ರಾಸಲೀಲೆಯಲ್ಲಿ ತೊಡಗಿದ್ದ ಜೋಡಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದೆ. ಗ್ರಾಮಸ್ಥರಿಂದ ಛೀಮಾರಿಯೂ ಸಿಕ್ಕಿದೆ.
ಇದು ಯಾವುದೋ ದೂರದ ರಾಜ್ಯವಲ್ಲಾ ಆಥವಾ ದೂರದ ದೇಶದಲ್ಲಿ ಅಲ್ಲಾ ನಮ್ಮ ಜಿಲ್ಲೆಯ ನಂಜನಗೂಡಿನಲ್ಲಿ ಈಗ ತಾನೆ ಮೊನ್ನೆ ಮೊನ್ನೆ ಪೇಮಿಗಳಿಬ್ಬರು ಏಕಾಂತ ಸ್ಥಳಕ್ಕೆ ಹೋಗಿ ಅತ್ಯಾವಾರವಾಗಿದ್ದನ್ನು ಈ ಸಮಯದಲ್ಲಿ ಸ್ಮರಿಸಬಹುದು ಮೈಸೂರಿನ ನಂಜನಗೂಡು ತಾಲೂಕಿನ ಕೃಷ್ಣಾಪುರ ಗ್ರಾಮದ ಸುದ್ದಿ. ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಬಾಗಿಲು ಹಾಕಿದ ನಂತರ ಸಮೀಪದಲ್ಲಿರುವ ಕಳಲೆ ಗ್ರಾಮದಿಂದ ಪ್ರತಿದಿನ ಬೈಕ್ನಲ್ಲಿ ಇಲ್ಲಿಗೆ ಬರುತ್ತಿದ್ದ ಈ ಜೋಡಿ ದೇವಾಲಯದ ಒಳಹೋಗಿ ಒಂದು ಗಂಟೆಗೂ ಅಧಿಕ ಕಾಲ ಇದ್ದು ಬರುತ್ತಿದ್ದರು ಇದನ್ನು ಗಮನಿಸಿದ ಗ್ರಾಮಸ್ಥರು ಇವರ ನಡೆ ಚಲನವಲನ ನೋಡಿ ಬೈದು ಅಲ್ಲಿಂದ ಓಡಿಸಿದ್ದಾರೆ