ಮ್ಯಾಟ್ರಿಮೋನಿ ಸೈಟ್ನಲ್ಲಿ ಪರಿಚಯಿಸಿಕೊಂಡು ಯುವತಿಯರಿಗೆ ಮೋಸ ಮಾಡುತ್ತಿದ್ದ ಖದೀಮನ ಬಂಧನ

ಮ್ಯಾಟ್ರಿಮೋನಿ ಸೈಟ್ನಲ್ಲಿ ವೆಬ್ ಸೈಟ್ನಲ್ಲಿ ಪರಿಚಯ ಮಾಡಿಕೊಂಡು ಯುವತಿಯರಿಗೆ ಮದುವೆಯಾಗುವುದಾಗಿ ನಂಬಿಸಿ ಸುಮಾರು 21 ಲಕ್ಷ ರೂಪಾಯಿ ದುಡ್ಡನ್ನು  ವಂಚಿಸಿ ಖದೀಮನೊಬ್ಬ ಬೆಂಗಳೂರಿನ ಆಗ್ನೇ ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಖದೀಮನನ್ನು ಬಂಧಿಸಿದ್ದಾರ ಆರೋಪಿಯ ತಂದೆ ಈ ಹಿಂದೆ ಹೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು . ಅವರು ಮೃತಪಟ್ಟ ಹಿನ್ನೆಲೆ , ಅನುಕಂಪ ಆಧಾರದ ಮೇಲೆ ಈತನಿಗೆ ಲೈನ್ ಮ್ಯಾನ್ ಕೆಲಸ ಅಗಿತ್ತು. ಸುಮಾರು 8 ತಿಂಗಳ ಕಾಲ ಲೈನ್ ಮ್ಯಾನ್ ಆಗಿ ಕೆಲಸ ಮಾಡಿದ 2013 ರಲ್ಲಿ ಮುದ್ದೇಬಿಹಾಳ ಮೂಲದ 23 ವರ್ಷದ ಯುವತಿಯನ್ನು ಸಾಯಿಸಿ ಕಂಬಿ ಎಣಿಸಿ ನಂತರದ ಬಳಿಕ ಎರಡು ವರ್ಷ ಜೈಲುವಾಸದ ಶಿಕ್ಷೆ ಅನುಭವಿಸಿ ಹೊರಬಂದಿದ್ದ ಈತ ಜೀವನ ನಿರ್ವಹಣೆಗೆ ಬೇರೆ ಕೆಲದ ಸಿಗದೆ ಇದ್ದ ಕಾರಣ ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ , ಹುಬ್ಬಳ್ಳಿಯ ಹೆಸ್ಕಾಂನಲ್ಲಿ ಸೆಕ್ಷನ್ ಆಫೀಸರ್ ಎಂದುಹೇಳಿಕೊಳ್ಳುತ್ತಿದ್ದ ಆರೋಪಿ 26 ಜನ ಹೆಣ್ಮುಮಕ್ಕಳಿಗೆ ನಿಮ್ಮ ಪ್ರೊಫೈಲ್ ಇಷ್ಟ ಆಗಿದೆ ಕಟ್ಟು ಕತೆ ಕಟ್ಟಿ ಬಳಿಕ ಅವರ ಕುಟುಂಬದ ಮಾಹಿತಿ ಪಡೆದು , ಎಕ್ಸಾಂ ಇಲ್ಲದೇ ಕೆಲ ಕೊಡಿಸುವೆ ಎಂದು ನಂಬಿಸಿ ಮೋಸ ಮಾಡಿದ್ದಾನೆ.

ಯುವತಿಯರು ಹಾಗೂ ಅವರ ಸಂಬಂಧಿಕರಿಂದ ಇವರೆಗೆ ಸುಮಾರು 21 ಲಕ್ಷದ 9 ಸಾವಿರಕ್ಕೂ ಹೆಚ್ಚು ಹಣ ಪಡೆದು ಅಲೆದಾಡಿದ್ದಾನೆ. ಬಂದ ಹಣದಲ್ಲಿ ಗೋವಾ ಪಾಂಡಿಚೇರಿ  ಎಂದು ಮೋಜು ಮಸ್ತಿ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಿಜಾಪುರದಲ್ಲಿ ಅರೆಸ್ಟ್ ಮಾಡಿದ್ದಾರೆ . ಸದ್ಯ ಅತನ ಬ್ಯಾಂಕ್ ಖಾತೆಯಮ್ಮ ಫ್ರೀಜ್ ಮಾಡಲಾಗಿದೆ ಖಾತೆಯಲ್ಲಿ 1 ಲಕ್ಷದ 66 ಸಾವಿರ ಹಣದಲ್ಲಿ ಗೋವಾ ಪಾಂಡಿಚೇರಿ ಅಂತ ಹೊಡೆದು ಮೋಜು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಿಜಾಪುರದಲ್ಲಿ ಅರೆಸ್ಟ್ ಮಾಡಿದ್ದಾರೆ