ಮೈಸೂರು:4 ಜುಲೈ 2021
ಮೈಸೂರು:4 ಜುಲೈ 2021
ಕೋವಿಡ್ 19 ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರಿನ ಗೃಹರಕ್ಷಕ ಸಿಬ್ಬಂದಿಗಳಿಗೆ ದಿನಸಿ ಕಿಟ್ ವಿತರಿಸಿದರು.
ಇನ್ಫೋಸಿಸ್ ಗೇಟ್ ನಂಬರ್ -2 ರಲ್ಲಿ ಮೈಸೂರಿನ ಗೃಹರಕ್ಷಕ ಮತ್ತು ಗೃಹರಕ್ಷಕಿಯ ಸಿಬ್ಬಂದಿಗಳಿಗೆ ಇನ್ಫೋಸಿಸ್ನ ಸಂಸ್ಥೆಯ ಸಪ್ಟನ್ ವಿಭಾಗ
ಮುಖ್ಯಸ್ಥರಾದ ರಾಘವೇಂದ್ರ ಉಡುಪ ಮಾತಾನಾಡಿ ಈ ಕರೋನ ವಾರಿಯರ್ ಗೆ ಸಂಕಷ್ಟದ ಸಮಯದಲ್ಲಿ ಸಮಾಜಿಕ ಹಾಗೂ ಎಲ್ಲಾ ನಾಗರಿಕರ ಬೆಂಬಲ ಹಾಗೂ ಜವಾಬ್ದಾರಿ ಇನ್ಫೋಸಿಸ್ ಸಂಸ್ಥೆಗೆ ಹೆಚ್ಚಾಗಿದೆ ಹಾಗು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ ಅ ದೇವರು ಎಲ್ಲಾರಿಗೂ ಭರಿಸಲಿ ಎಂದು ಹಾರೈಸಿದರು ಕಾರ್ಯಕ್ರಮದಲ್ಲಿ ರಘು ದಾಸ್ ಭದ್ರ ಮುಖ್ಯಸ್ಥ ಡಿ.ಅನಂತರಾಜ್, ಹಾಗೂ ಪೂವಯ್ಯ ರವರು 240 ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಹ ಅಧಿಕಾರಿಗಳಾದ
ರವಿಕುಮಾರ್, ನಾರಾಯಣಸ್ವಾಮಿ, ಬಾಬುರಾವ್, ಜೂಲಿಯೆಟ್, ಮಹಾದೇವ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.