ಅಧಿಕಾರಿ ಹಠಾವೋ ಹಿಂದೂ ದೇವಸ್ಥಾನ ಬಚಾವೋ

ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸಾಮೂಹಿಕ ನಮಸ್ಕಾರ ಮಾಡುವ ಮೂಲಕ ದೇವಸ್ಥಾನ ಸಂಹಾರ ಕೈಬಿಡಿ ಎಂದ ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆ ಪದಾಧಿಕಾರಿಗಳು ಮೈಸೂರಿನಲ್ಲಿ ಸುಪ್ರೀಂ‌ಕೋರ್ಟ್ ತೀರ್ಪಿನಂತೆ ಮೈಸೂರಿನ ನಗರದಲ್ಲಿ ಪಟ್ಟಿ ಮಾಡಿರುವ 92 ದೇವಸ್ಥಾನಗಳ ನೆಲಸಮ ಕೆಲಸವನ್ನ ಹಿಂಪಡೆಯುವಂತೆ ಮೈಸೂರು ಪ್ರಜ್ಞಾವಂತ ನಾಗರೀಕರ … Continue reading ಅಧಿಕಾರಿ ಹಠಾವೋ ಹಿಂದೂ ದೇವಸ್ಥಾನ ಬಚಾವೋ