ಗ್ಯಾಂಗ್‌ರೇಪ್ ಪ್ರಕರಣ ಬೆಳಕಿಗೆ ಬಂದಾಗಿನಿಂದ ಮೈಸೂರಿಗನ್ನ ಈ ಆರೋಪಿಗಳು ಯಾರೆಂದು ಹಲವು ಉಹಾಪೋಹಗಳು ಕೇಳಿಬರುತ್ತಿದ್ದ ಹಿನ್ನೇಲೆಯಲ್ಲಿ ಘಟನೆ ನಡೆದು ಬೆಳಕಿಗೆ ಬಂದ ಕ್ಷಣದಿಂದಲೇ ಕಾರ್ಯೊನ್ಮುಖರಾದ ಮೈಸೂರು ಪೊಲೀಸರು, ಕಾಮುಕರನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ.ಗ್ಯಾಂಗ್ ರೇಪ್ ಪ್ರಕರಣವನ್ನು ಬೆನ್ನಟ್ಟಿ ಪತ್ತೆ ಹಚ್ಚಿದ ಮೈಸೂರು ಪೊಲೀಸರಿಗೆ … Continue reading ರಾಜ್ಯದ್ಯಾಂತ ಸಂಚಲನ ಸೃಷ್ಠಿಸಿದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಆಧಿಕಾರಿಗಳು ಇವರೆ ನೋಡಿ ಶಹಭ್ಭಾಸ್ ಆಫೀಸರ್
Copy and paste this URL into your WordPress site to embed
Copy and paste this code into your site to embed