ಕನ್ನಡ ನಾಡಿನ ನಡೆದಾಡುವ ವೈದ್ಯ ದೇವರಾದ ಬಡವರ ಭಂದು ಹೃದಯವಂತ ಮಾತೃತ್ವ ಮನಸ್ಸಿನ ಮಹಾಗುರು ದೈವ ಸಂಭೂತರಾದ ಮಾನ್ಯ ಶ್ರೀ ಡಾ.ಸಿ.ಎನ್.ಮಂಜುನಾಥ್ ಸರ್ ರವರು
ಇಂದು ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಪುಸ್ತಕ ಲೋಕಾರ್ಪಣೆ ಮಾಡಲು ಆಗಮಿಸಿದ್ದರು, ಹಾಗೆಯೇ ಎಂದಿನಂತೆ ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ವೀಕ್ಷಿಸಲು ಬಂದಿದ್ದುರು,
ಅದೇ ಕ್ಷಣ ತುಂಬಾ ಅಪಾಯದ ಅಂಚಿನಲ್ಲಿದ್ದ ಒಬ್ಬ ಹೃದ್ರೋಗ ರೋಗಿಯ ಜೀವ ಕೂಗುತ್ತಿತ್ತು ನನ್ನ ಕಾಪಾಡಿ ಎಂದು ಆದರೆ ದೇವರಂತೆ ಜೀವ ಉಳಿಸಲು ಶಸ್ತ್ರಚಿಕಿತ್ಸೆಗೆ ಎಲ್ಲ ವೈದ್ಯರ ಜೊತೆ ಮಾತಾಡಿ ತಾವೇ ಶಸ್ತ್ರಚಿಕಿತ್ಸೆ ಸ್ವತಃ ಮಂಜುನಾಥ್ ಸರ್ ರವರೇ ಆಪರೇಶನ್ ಮಾಡಿ ಬಡಜೀವವ ಉಳಿಸಿದ ಮೃತ್ಯುಂಜಯರಾದ ಆಪತ್ಭಾಂದವ ಕಣ್ಣಿಗೆ ಕಾಣುವ ದೈವ ಮಾನ್ಯ ಶ್ರೀ ಮಂಜುನಾಥ್ ಸರ್ ಮತ್ತು ಸಿಬ್ಬಂದಿಗಳವರು