ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರಿಂದ ಚಿತ್ರದ ಪೋಸ್ಟರ್ ಬಿಡುಗಡೆ

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ರವರು ಸರಕಾರಿ ಅತಿಥಿ ಗೃಹ ದಲ್ಲಿ  ಪಾತಿ ಫಿಲಂಸ್ ರವರು ಅಂತರಾಷ್ಟ್ರೀಯ  ಚಲನಚಿತ್ರೋತ್ಸವದಲ್ಲಿ 2019-2020 ರಲ್ಲಿಅತ್ಯುತ್ತಮ  ಮಕ್ಕಳ ಚಿತ್ರದಲ್ಲಿ ಆಯ್ಕೆಯಾದಂತಹ   ಮಕ್ಕಳ ಚಲನಚಿತ್ರದ ನನ್ನ ಹೆಸರು ಕಿಶೋರ 7 ಪಾಸ್ 8 ಚಿತ್ರದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಆನಂತರ ಚಿತ್ರಕ್ಕೆ ಶುಭ ಹಾರೈಸಿದರು 
ಇದೇ ಸಂದರ್ಭದಲ್ಲಿಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ,ಸಂಸದರಾದ ಪ್ರತಾಪ್ ಸಿಂಹ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್ ,ಬಿಜೆಪಿ ನಗರಾಧ್ಯಕ್ಷರಾದ ಟಿಎಸ್ ಶ್ರೀವತ್ಸ , ಮೈಲಾಕ್ ಅಧ್ಯಕ್ಷ ಎನ್ ವಿ ಫಣೀಶ್,ಜಂಗಲ್ ರೆಸಾರ್ಟ್ ಅಧ್ಯಕ್ಷರಾದ ಅಪ್ಪಣ್ಣ,ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ,ಚಿತ್ರದ ನಿರ್ಮಾಪಕರಾದ ಎಂ ಡಿ ಪಾರ್ಥಸಾರಥಿ ,ಸೇರಿದಂತೆ ಇನ್ನಿತರರು  ಭಾಗಿಯಾಗಿದ್ದರು.

Leave a Reply

Your email address will not be published. Required fields are marked *