ಅತ್ತಿಗೆಯನ್ನ ತಾಯಿ ಅಂತಾರೆ ಅದರೆ ಇಲ್ಲೋಬ್ಬ ಮಹಾಶಯ ತನ್ನ ಅತ್ತಿಗೆಯನ್ನೆ ಬಲತ್ಕಾರ ಮಾಡಿದ್ದಾನೆ.ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಮದುವೆಯ ಸಮಾರಂಭದಲ್ಲಿ ಮಧುಮಗನೆ ತಾನು ಕೈಹಿಡಿಯಬೇಕಿದ್ದ ಮಧುಮಗಳ ಅಕ್ಕನನ್ನೆ ಸಮಾರಂಭದಲ್ಲಿ ಅತ್ಯಾಚಾರ ಮಾಡಿದ್ದನೆಂದು ಸಂತ್ರಸ್ತೆ ಕೊಟ್ಟ ದೂರಿನಿಂದ ತಿಳಿದು ಬಂದಿದೆ. ಪ್ರಮುಖ ಆರೋಪಿ ಮದುಮಗ ಹಾಗೂ ಇತನ ಈ ಕೃತ್ಯಕೆ ಕುಮ್ಮಕ್ಕು ಕೊಟ್ಟ ಸೋದರಿಯನ್ನ ಎಂದು ತಿಳಿದುಬಂದಿದೆ. ಸಂತ್ರಸ್ತೆ ಕೊಟ್ಟ ದೂರಿನನ್ವಯ ಮರುದಿನವೆ ಇವರನ್ನು ಬಂಧಿಸಿ ಇಂದೋರ ಸೇವರ್ ಠಾಣಾ ಪೋಲಿಸರು ಇವರಿಬ್ಬರನ್ನು ಜೈಲಿಗೆ ಕಳುಹಿದಿದ್ದಾರೆ.
ಮಧ್ಯಪ್ರದೇಶದ ಇಂದೂರಿನ ಜೆಟ್ಟೂರು ಎಂಬ ಗ್ರಾಮದಲ್ಲಿ ಹತ್ತು ದಿನದ ಹಿಂದೆ ಅನೀಲ್ ಎಂಬಾತನ ಮದುವೆ ನೆರವೆರಿತ್ತು. ಈ ಮದುವೆಗೆ ಪಾಲ್ಗೋಂಡಿದ್ದ ಸಂಭಂದಿಕರೊಬ್ಬರು ಧಾರ್ ಎಂಬ ಗ್ರಾಮದಿಂದ ಸಮಾರಂಭಕ್ಕೆ ಸಂಸಾರದೊಂದಿಗೆ ಬಂದಿದ್ದರು. ಆದರೆ ಮದುಮಗ ಮಹಾಶಯ ಇದನ್ನೆಲ್ಲಾ ಮರೆತು ಮದುವೆ ಸಮಾರಂಭ ನಡೆಯತ್ತಿದ್ದ ಮದ್ಯನೆ ಆಕೆಗೆ ಅತ್ಯಾಚಾರ ಮಾಡಿದ್ದನೆ. ಈ ಆರೋಪಿ ಮದುಮಗ ಆಕೆಯ ಸಂಭಂದದಲ್ಲಿ ಅತ್ತೆಯ ಮಗ ಎಂದು ಸಂಭಂದಿಕರು ಹೇಳುತ್ತಿದ್ದರೆ.
ಈ ಘಟನೆಹೆ ಸಂಬಂದಿಸಿದಂತೆ ಮಹಿಳೆ ನೀಡಿರುವ ದೂರಿನಲ್ಲಿ ಆರೋಪಿ ಅನೀಲ್ ಇದಕ್ಕೂ ಮೊದಲು ಸುಮಾರು ಬಾರಿ ಆಕೆಗೆ ಅತ್ಯಾಚಾರ ಮಾಡಿದ್ದನೆ ಎಂದು ತಿಳಿದುಬಂದಿದೆ. ಅತ ಆಕೆ ಬತ್ಕಾರ ಮಾಡಲು ಅರೋಪಿಯ ಸಹೋದರಿ ಬೆಂಬಲ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಆದರೆ ಈ ವಿಚಾರವನ್ನು ತನ್ನ ಗಂಡನಿಗೆ ಹೇಳಿಕೋಳ್ಳಲು ಆಗದೆ ಇರುವಂತಹ ಸಮಯದಲ್ಲಿ ಆಕೆ ತನ್ನ ತಮ್ಮನಿಗೆ ಈ ಘಟನೆಯ ವಿವರವನ್ನು ಹೇಳಿದ್ದಾಳೆ
ಈ ವಿವರನ್ನು ಗಂಡ ಹೆಂಡತಿ ಇಬ್ಬರು ಠಾಣೆಗೆ ತೆರಳಿ, ಆರೋಪಿ ಮತ್ತು ಆತನ ಸಹೋದರಿ ವಿರುದ್ದ ದೂರು ದಾಖಲಿಸಿದ್ದಾರೆ. ಇವರಿಬ್ಬರನ್ನು ಸೇವರ್ ಠಾಣಾ ಪೋಲಿಸರು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದರೆ ನಂತರ ಬಂಧಿತರನ್ನು ಜೈಲಿಗೆ ಕಳುಹಿಸಲಾಗಿದೆ.