09-07-2021ನೇ ಶುಕ್ರವಾರದ ಭವಿಷ್ಯದಲ್ಲೇನಿದೆ?

(ಜಾತಕ ಆಧಾರದ, ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.)

ಮೇಷ ರಾಶಿ.

ಅಭಿವೃದ್ಧಿ ಹಾಗೂ ಯಶಸ್ಸಿನ ಸರಣಿಯ ನಿಮ್ಮ ಪಾಲಿಗಿದೆ ಎಂದು ಹೇಳಬಹುದು. ಕೈಗೊಂಡ ಕೆಲಸ ಕಾರ್ಯಗಳು ಸುಲಭ ವಾಗಿ ಸಾಗುತ್ತದೆ. ವಿವಾಹ ಮಂಗಳ ಕಾರ್ಯಗಳು ಮನೆಯಲ್ಲಿ ನಡೆಯುವುದು. ನೆಮ್ಮದಿ ವಾತಾವರಣ ರಾಜಕೀಯ ಉತ್ತಮವಾಗಿರುತ್ತದೆ. ಶುಭ ಸಂಖ್ಯೆ 4

ವೃಷಭ ರಾಶಿ.

ಮನಸ್ಥಿತಿ ಸ್ಥಿರವಾಗಿರುತ್ತದೆ ನಿಮ್ಮ ನಿಷ್ಠೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಬೆಳವಣಿಗೆ ಆಗುತ್ತದೆ ಕುಟುಂಬದಲ್ಲಿ ಬಿರುಕು ಉಂಟಾಗಬಹುದು ಸರ್ಕಾರಿ ಸವಲತ್ತುಗಳನ್ನು ಪಡೆಯುವಿರಿ ಸಂಘದಿಂದ ಅಪಮಾನ ಉಂಟಾಗುವ ಪರಿಸ್ಥಿತಿ ಇದೆ ಶುಭ ಸಂಖ್ಯೆ 1

ಮಿಥುನ ರಾಶಿ

ಹಣಕಾಸಿನಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಆರೋಗ್ಯ ಸುಧಾರಿಸುವುದು ಸಾಲಸೋಲ ಸಮಯ ಆಗುತ್ತದೆ ವಾಹನ ಸಂಚಾರ ಸ್ವಲ್ಪ ಮಿತಿ ಇರಲಿ ಶುಭ ಸಂಖ್ಯೆ 2

ಕಟಕ ರಾಶಿ

ಜೀವನದ ಸಾಧಕ-ಭಾದಕಗಳ ಬಗ್ಗೆ ನಿಮಗೆ ಸದ್ಯದ ಪರಿಸ್ಥಿತಿಯಲ್ಲಿ ಅರಿವು ಉಂಟಾಗದಿರಲು ಗ್ರಹಗತಿಗಳ ಕಾರಣ. ಎಷ್ಟೇ ಪ್ರಯತ್ನ ಪಟ್ಟರು ಕೆಲಸಕಾರ್ಯಗಳಲ್ಲಿ ವಿಫಲ ಕಾಣುತ್ತಿರುತ್ತೇವೆ. ಸ್ವಲ್ಪ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಾರೆ

ಸಿಂಹ ರಾಶಿ.

ಸ್ವಲ್ಪ ಕೋಪದಲ್ಲಿ ಹಿಡಿತ ಸಾಧಿಸಿ ಕೊಳ್ಳುತ್ತೇವೆ ಸ್ನೇಹಿತರೊಡನೆ ದೂರದ ಪ್ರಯಾಣ ಬೆಳೆಸುತ್ತದೆ. ಸರ್ಕಾರದಿಂದ ಕೆಲವು ಸಹಾಯ ಅನುಕೂಲಗಳು ಒದಗಿ ಬರಲಿದೆ. ಮನೆಯಲ್ಲಿ ಶುಭಕಾರ್ಯಕ್ಕೆ ನಾಂದಿಯಾಗುತ್ತದೆ.  ಶುಭ ಸಂಖ್ಯೆ 7

ಕನ್ಯಾ ರಾಶಿ.

ಗಂಡ ಹೆಂಡತಿ ವೈಮನಸ್ಸು. ಸುಂದರ ಬದುಕು ತನ್ನಿಂದತಾನೆ ಸೃಷ್ಟಿಯಾಗುವುದಿಲ್ಲ ಅದಕ್ಕೆ ಕಠಿಣ ಪರಿಶ್ರಮ ದೈವಕೃಪೆ 2 ಬೇಕು. ಗ್ರಹಗಳು ನಿಮಗೆ ಅನುಕೂಲ ಇಲ್ಲದ ಕಾರಣ ತಾಳ್ಮೆಯಿಂದಿರಲು ಬುದ್ಧಿವಂತಿಕೆಯಿಂದ ಇನ್ನುಮುಂದೆ ಹೆಜ್ಜೆಯನ್ನು ಮುಂದೆ ಇಡಿ.  ಶುಭ ಸಂಖ್ಯೆ 5

ತುಲಾ ರಾಶಿ

ಬ್ರಹ್ಮ ಸ್ವತಿಯ ಸ್ಥಾನ ಪಲ್ಲಟವಾಗಿದೆ ಗುರು-ಹಿರಿಯರ ಸಂಪರ್ಕದಿಂದ ಅಲೆಯಂತೆ ಬಂದ ಕಷ್ಟ ನಿವಾರಣೆಯಾಗುವುದು ಕಾರ್ಯಗಳಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ಬಂಗಾರ ರತ್ನ ಯಾತ್ರಿಗಳಿಗೆ ಹೇರಳ ಧನಲಾಭವಾಗುವುದು ವಧು-ವರರ ಸಾಧ್ಯತೆ ಇದೆ. ಶುಭ ಸಂಖ್ಯೆ 8

ವೃಶ್ಚಿಕ ರಾಶಿ

ನೀವು ಕೊಟ್ಟಿದ್ದ ಕಂತ ಹಣ ನಿಮ್ಮ ಕೈಸೇರಲಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕ ವಾದರೂ ಹೇಳಿಕೊಳ್ಳುವಂಥ ಪ್ರತಿಫಲ ಇಲ್ಲ. ಇನ್ನು ಸ್ವಲ್ಪ ಸಮಯ ಹೊಸ ಯೋಜನೆಗಳಿಗೆ ಕಡಿವಾಣ ಹಾಕಿ ಇದರಿಂದ ನಿಮಗೆ ಒಳಿತಾಗುವುದು. ಶುಭ ಸಂಖ್ಯೆ 3

ಧನುಸು ರಾಶಿ

ನಿಮ್ಮ ಸಂಸಾರದಲ್ಲಿ ಸುಖ ಸಂತೋಷ ಹೊಂದಲು ಚಂದ್ರಮಾನ ದೃಷ್ಟಿ ನಿಮ್ಮ ಮೇಲೆ ಇದೆ. ನಿಮ್ಮ ವಾಣಿ ಶಬ್ದ ವಾಗಿರಲಿ ಯೋಚಿಸಿ ಎಲ್ಲವನ್ನು ಮಾತನಾಡಬೇಡಿ ಯೋಚಿಸಿ ಮಾತನಾಡಿ. ಅಲ್ಪಸ್ವಲ್ಪ ಆರೋಗ್ಯ ಸುಧಾರಿಸುವುದು ಲಕ್ಷ್ಮಿ ಒಳಿತಾಗುವುದು. ಶುಭ ಸಂಖ್ಯೆ 9.

ಮಕರ ರಾಶಿ

ವೈಯಕ್ತಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವರು. ನೂತನ ಯಾಪಾರ ವಾರಗಳಿಂದ ಆದಾಯದಲ್ಲಿ ವೃದ್ಧಿ ಮೊಡವೆ ವಸ್ತ್ರ ಖರೀದಿಗೆ ಹಣ ವಿನಿಯೋಗ. ವಿವಾಹಯೋಗ್ಯ ರಿರುವ ಮನೆಯಲ್ಲಿ ಸಂಭ್ರಮ. ಸ್ವಲ್ಪ ಲೈಟಾಗಿ ಆರೋಗ್ಯದಲ್ಲಿ ತೊಂದರೆ ಆಗುವುದು. ಶುಭ ಸಂಖ್ಯೆ 5.

ಕುಂಭ ರಾಶಿ

ಎಷ್ಟೇ ಪ್ರಯತ್ನಪಟ್ಟರೂ ಕೆಲಸದಲ್ಲಿ ಕಾರ್ಯದಲ್ಲಿ ನಿರಾಸೆ ಹೊಂದುವಿರಿ. ಜೀವನಪರ್ಯಂತ ಬೇರೆಯವರ ಹಂಗಿನಲ್ಲಿ ಇರಲಿಕ್ಕೆ ಇಷ್ಟಪಡುವುದಿಲ್ಲ. ವಿದ್ಯಾಭ್ಯಾಸದಲ್ಲಿ ಸ್ವಲ್ಪಮಟ್ಟಿಗೆ ಪ್ರಗತಿ ಕಾಣುವಿರಿ. ಉತ್ತಮ ಬಾಂಧವ್ಯ ಕುಟುಂಬ ಜೊತೆಗೆ ಇಟ್ಟುಕೊಳ್ಳುವರು. ಸಂಬಂಧಕ್ಕೆ ರಿಂದ ಹಣದ ಲಾಭ ಆಗುವುದು. ಶುಭ ಸಂಖ್ಯೆ 7.

ಮೀನ ರಾಶಿ

ಅಧಿಕಾರಿಗಳಿಂದ ಉತ್ತಮ ಪ್ರಶಂಸೆ ದೊರೆಯುವುದು. ಜಮೀನು ಮನೆ ಕೊಂಡುಕೊಳ್ಳುವ ಯೋಗ ಇದೆ ಹೊಸ ಹೂಡಿಕೆಗಳನ್ನು ಅತ್ಯಂತ ಎಚ್ಚರವಾಗಿ ಮಾಡಬೇಕು

ಶುಭ ಸಂಖ್ಯೆ 6

ಗಮನಿಸಿ…

ನಮಸ್ಕಾರ ವೀಕ್ಷಕರೇ ನಿಮಗೆ ಸಮಸ್ಯೆಗಳಿದ್ದರೂ ಯಾವುದೇ ಸಮಸ್ಯೆಗಳಿದ್ದರೂ ಸರಳ ರೀತಿಯಲ್ಲಿ ಶೀಘ್ರ ಪರಿಹರಗಳು ತಿಳಿಸುತ್ತಾರೆ. ಇವರನ್ನು ಸಂಪರ್ಕಿಸಿ 9686487402

Leave a Reply

Your email address will not be published. Required fields are marked *