ಪಾಂಡವಪುರದಲ್ಲಿ ಮೆಡಿಕಲ್ ಸ್ಟೋರ್ ಬೀಗ ಹೊಡೆದು ಕಳ್ಳತನ ಮಾಡಿ ಪರಾರಿ

ಪಾಂಡವಪುರ: – ಸೆ.5ರಂದು ಪಾಂಡವಪುರ ನಗರದ ಬಾಲಾಜಿ ಮೆಡಿಕಲ್ಸ್ ಸ್ಟೋರ್‌ನಲ್ಲಿ ಕಳ್ಳತನವಾಗಿತ್ತು. ಅದಾದ ನಂತರ ಇದು ಎರಡನೇ ದಿನದಲ್ಲಿ ಸೂರ್ಯ ಮೆಡಿಕಲ್ಸ್…