20-04-2022ರ ಬುಧವಾರದ ರಾಶಿಭವಿಷ್ಯ ಹೀಗಿದೆ…

ಮೇಷ ರಾಶಿ ಬೆಳೆಬಾಳುವ ಆಭರಣಗಳು ಕಳೆದುಕೊಳ್ಳುವ ಸಾಧ್ಯತೆ ಜಾಗ್ರತೆ ಇರಲಿ. ಇಂದು ರಾಜಕಾರಣದ ಪ್ರವೇಶದ ಚರ್ಚೆ ಮಾಡುವಿರಿ. ಸಂಗಾತಿಯಿಂದ ಒಲವಿನ ಉಡುಗೊರೆ…

ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಾರ್ಟಿ ವಿನೂತನ ಪ್ರತಿಭಟನೆ

ಎಲ್ಲಾ ರೀತಿಯ ಜೀವನಾವಶ್ಯಕ ವಸ್ತು ಮತ್ತು ಸೇವೆಗಳ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ದಿನನಿತ್ಯ ಸಾಯಿಸುತ್ತಿರುವ ಸರಕಾರದ ನೀತಿಯ ವಿರುದ್ಧ ಮೈಸೂರಿನ…

ಮಂಗಳವಾರದ ರಾಶಿ ಭವಿಷ್ಯ ಹಾಗೂ ಪರಿಹಾರ

ಮೇಷ… ಯುವಜನರಿಗೆ: ಗೆಳತಿಯೊಬ್ಬಳ ಸಹವಾಸದಿಂದ ನಿಮ್ಮಆಸಕ್ತಿಗಳ ಬದಲಾಗುತ್ತದೆ. ಸದ್ಯದಲ್ಲಿರುವ ಕೆಲಸವನ್ನು ಬಿಡುವುದು ಸೂಕ್ತವಲ್ಲ. ವಯಸ್ಕರಿಗೆ: ಪೋಷಕರನ್ನು ಕಡೆಗಾಣಿಸುತ್ತಿದ್ದೀರಿ ಇದರಿಂದ ಪಾಪ ಪ್ರಜ್ಙೆ…

18-4-2022 ಸೋಮವಾರದ ಭವಿಷ್ಯದಲ್ಲೇನಿದೆ?

ಮೇಷ: ನರ ದೌರ್ಬಲ್ಯ, ಚರ್ಮ ರೋಗ, ಆರೋಗ್ಯದಲ್ಲಿ ವ್ಯತ್ಯಾಸ, ಸೊಸೆಯಿಂದ ನೋವು, ಮಾವನಿಂದ ಅನುಕೂಲ. ವೃಷಭ: ಆರ್ಥಿಕ ಸಂಕಷ್ಟ ಶಮನ, ಸಂತಾನ…

 ರಂಗೋತ್ಸವಗಳ ಮೂಲಕ ಜನರ ಮನಸ್ಸನ್ನು ಬೆಸೆಯುವ ಕೆಲಸವನ್ನು ನಿರಂತರದ  ಕಲಾವಿದರು ಮಾಡುತ್ತಿದ್ದಾರೆ: ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ

ರಂಗ ವಸಂತ – 2022, ನಿರಂತರ ರಂಗ ಉತ್ಸವ 14 ರಿಂದ 15 ರವರೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಿರಂತರ ಫೌಂಡೇಶನ್…

ಏಪ್ರಿಲ್ ನ 16 ರ ರಾಶಿ ಭವಿಷ್ಯ ಇಲ್ಲಿದೆ

ಏಪ್ರಿಲ್ ನ 16 ರ ರಾಶಿ ಭವಿಷ್ಯ ಇಲ್ಲಿದೆ ಇಂದಿನ ರಾಶಿ ಭವಿಷ್ಯ ಓಂ ಶ್ರೀ ಗುರುಭ್ಯೋ ನಮಃ ಓಂ ಶ್ರೀ…

ಮೈಸೂರನ್ನು ಸಿಟಿ ಆಫ್ ಯೋಗ ಎಂದು ಕರೆಯಲಾಗಿದೆ- ಸಂಸದ ಪ್ರತಾಪ್ ಸಿಂಹ

       ಒಂದು ಕಾಲದಲ್ಲಿ ಅತಿ ಹೆಚ್ಚು ಯೋಗ ತರಬೇತುದಾರರನ್ನು ಜಗತ್ತಿಗೆ ಕಳುಹಿಸಿದ್ದು ನಮ್ಮ ಮೈಸೂರು  ಮೈಸೂರನ್ನು ಸಿಟಿ ಆಫ್ ಯೋಗ ಎಂದು…

ವರ್ಷದಲ್ಲಿ 2.50 ಲಕ್ಷ ಜನರಿಗೆ ಕೌಶಲ್ಯ ತರಬೇತಿ: ಅಶ್ವತ್ಥನಾರಾಯಣ

ಮೈಸೂರಿನ ಮುಕ್ತ ವಿವಿ ಆವರಣದಲ್ಲಿ `ಉದ್ಯೋಗ ಮೇಳ’ 6 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗಿ ಮೈಸೂರು: ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ…

ರಾಜ್ಯದಲ್ಲಿ  ಯುವಕರನ್ನು ನಾಚುವಂತೆ ಮಾಡಿದ್ದ ತುಮಕೂರಿನಲ್ಲಿ 25 ವರ್ಷದ ಯುವತಿಯನ್ನು ಮದುವೆಯಾಗಿದ್ದ 45 ವರ್ಷದ ಶಂಕರಣ್ಣ ಆತ್ಯಹತ್ಯೆಗೆ ಶರಣು!

ಇಂದು ಬೆಳಗ್ಗೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಕ್ಕಿಮರಿ ಪಾಳ್ಯದ ಶಂಕರಣ್ಣ ಮೃತದೇಹ ಪತ್ತೆಯಾಗಿದೆ. ತುಮಕೂರಿನ  ಜಿಲ್ಲೆಯ . ಕುಣಿಗಲ್ ತಾಲೂಕಿನ…

ಯದುವೀರ್‌ ದಂಪತಿಯಿಂದ ಮಹಿಳಾ ಸಾಧಕರಿಗೆ ಸನ್ಮಾನ

ಮೈಸೂರು: ಮೈಸೂರಿನಪ್ರತಿಷ್ಠಿತಕ್ಯಾನ್ಸರ್‌ ಚಿಕಿತ್ಸಾಆಸ್ಪತ್ರೆಗಳಲ್ಲಿಒಂದಾಗಿರುವಎಚ್‌ಸಿಜಿಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿಮಂಗಳವಾರಅಂತಾರಾಷ್ಟ್ರೀಯಮಹಿಳಾದಿನಾಚರಣೆಕಾರ್ಯಕ್ರಮವನ್ನುನಡೆಸಲಾಯಿತು. ನಗರದಹೆಬ್ಬಾಳುರಿಂಗ್‌ ರಸ್ತೆಯಲ್ಲಿರುವಎಚ್‌ಸಿಜಿಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿನಡೆದಸಮಾರಂಭದಲ್ಲಿರಾಜವಂಶಸ್ಥರಾದಯದುವೀರ್‌ ಕೃಷ್ಣದತ್ತಚಾಮರಾಜಒಡೆಯರ್‌ ಹಾಗೂತ್ರಿಷಿಕಾಕುಮಾರಿಒಡೆಯರ್‌ ಅವರುಗಳುಮುಖ್ಯಅತಿಥಿಗಳಾಗಿಭಾಗವಹಿಸಿದ್ದರು. ಅಂತಾರಾಷ್ಟ್ರೀಯಮಹಿಳಾದಿನಾಚರಣೆಅಂಗವಾಗಿಯದುವೀರ್‌ ಒಡೆಯರ್‌ ಹಾಗೂತ್ರಿಷಿಕಾಕುಮಾರಿಒಡೆಯರ್‌ ಅವರುಮಹಿಳಾಸಾಧಕರನ್ನುಸನ್ಮಾನಿಸಿಗೌರವಿಸಿದರು.ಇದೇಸಂದರ್ಭದಲ್ಲಿಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿಮಾರ್ಚ್‌ 9ರಿಂದ…