ಏಪ್ರಿಲ್ ನ 16 ರ ರಾಶಿ ಭವಿಷ್ಯ ಇಲ್ಲಿದೆ

ಏಪ್ರಿಲ್ ನ 16 ರ ರಾಶಿ ಭವಿಷ್ಯ ಇಲ್ಲಿದೆ ಇಂದಿನ ರಾಶಿ ಭವಿಷ್ಯ ಓಂ ಶ್ರೀ ಗುರುಭ್ಯೋ ನಮಃ ಓಂ ಶ್ರೀ…

ಮೈಸೂರನ್ನು ಸಿಟಿ ಆಫ್ ಯೋಗ ಎಂದು ಕರೆಯಲಾಗಿದೆ- ಸಂಸದ ಪ್ರತಾಪ್ ಸಿಂಹ

       ಒಂದು ಕಾಲದಲ್ಲಿ ಅತಿ ಹೆಚ್ಚು ಯೋಗ ತರಬೇತುದಾರರನ್ನು ಜಗತ್ತಿಗೆ ಕಳುಹಿಸಿದ್ದು ನಮ್ಮ ಮೈಸೂರು  ಮೈಸೂರನ್ನು ಸಿಟಿ ಆಫ್ ಯೋಗ ಎಂದು…

ವರ್ಷದಲ್ಲಿ 2.50 ಲಕ್ಷ ಜನರಿಗೆ ಕೌಶಲ್ಯ ತರಬೇತಿ: ಅಶ್ವತ್ಥನಾರಾಯಣ

ಮೈಸೂರಿನ ಮುಕ್ತ ವಿವಿ ಆವರಣದಲ್ಲಿ `ಉದ್ಯೋಗ ಮೇಳ’ 6 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗಿ ಮೈಸೂರು: ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ…

ರಾಜ್ಯದಲ್ಲಿ  ಯುವಕರನ್ನು ನಾಚುವಂತೆ ಮಾಡಿದ್ದ ತುಮಕೂರಿನಲ್ಲಿ 25 ವರ್ಷದ ಯುವತಿಯನ್ನು ಮದುವೆಯಾಗಿದ್ದ 45 ವರ್ಷದ ಶಂಕರಣ್ಣ ಆತ್ಯಹತ್ಯೆಗೆ ಶರಣು!

ಇಂದು ಬೆಳಗ್ಗೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಕ್ಕಿಮರಿ ಪಾಳ್ಯದ ಶಂಕರಣ್ಣ ಮೃತದೇಹ ಪತ್ತೆಯಾಗಿದೆ. ತುಮಕೂರಿನ  ಜಿಲ್ಲೆಯ . ಕುಣಿಗಲ್ ತಾಲೂಕಿನ…

ಯದುವೀರ್‌ ದಂಪತಿಯಿಂದ ಮಹಿಳಾ ಸಾಧಕರಿಗೆ ಸನ್ಮಾನ

ಮೈಸೂರು: ಮೈಸೂರಿನಪ್ರತಿಷ್ಠಿತಕ್ಯಾನ್ಸರ್‌ ಚಿಕಿತ್ಸಾಆಸ್ಪತ್ರೆಗಳಲ್ಲಿಒಂದಾಗಿರುವಎಚ್‌ಸಿಜಿಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿಮಂಗಳವಾರಅಂತಾರಾಷ್ಟ್ರೀಯಮಹಿಳಾದಿನಾಚರಣೆಕಾರ್ಯಕ್ರಮವನ್ನುನಡೆಸಲಾಯಿತು. ನಗರದಹೆಬ್ಬಾಳುರಿಂಗ್‌ ರಸ್ತೆಯಲ್ಲಿರುವಎಚ್‌ಸಿಜಿಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿನಡೆದಸಮಾರಂಭದಲ್ಲಿರಾಜವಂಶಸ್ಥರಾದಯದುವೀರ್‌ ಕೃಷ್ಣದತ್ತಚಾಮರಾಜಒಡೆಯರ್‌ ಹಾಗೂತ್ರಿಷಿಕಾಕುಮಾರಿಒಡೆಯರ್‌ ಅವರುಗಳುಮುಖ್ಯಅತಿಥಿಗಳಾಗಿಭಾಗವಹಿಸಿದ್ದರು. ಅಂತಾರಾಷ್ಟ್ರೀಯಮಹಿಳಾದಿನಾಚರಣೆಅಂಗವಾಗಿಯದುವೀರ್‌ ಒಡೆಯರ್‌ ಹಾಗೂತ್ರಿಷಿಕಾಕುಮಾರಿಒಡೆಯರ್‌ ಅವರುಮಹಿಳಾಸಾಧಕರನ್ನುಸನ್ಮಾನಿಸಿಗೌರವಿಸಿದರು.ಇದೇಸಂದರ್ಭದಲ್ಲಿಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿಮಾರ್ಚ್‌ 9ರಿಂದ…

ಕೂರ್ಗಳ್ಳಿಯ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಙಾನ ದಿವಸದ ಅಂಗವಾಗಿ ಶಾಲೆಯ ಮಕ್ಕಳಿಂದ ವಸ್ತುಪ್ರದರ್ಶನ

ಕೂರ್ಗಳ್ಳಿಯ ಶಾಲೆಯಲ್ಲಿ ಇಂದು ರಾಷ್ಟ್ರೀಯ ವಿಜ್ಙಾನ ದಿವಸದ ಅಂಗವಾಗಿ ಶಾಲೆಯಲ್ಲಿ ಮಕ್ಕಳಿಂದ ವಸ್ತುಪ್ರದರ್ಶನ ಕಾರ್ಯಕ್ರವನ್ನು ಹಮ್ಮಿಕೋಳ್ಳಲಾಗಿತ್ತು . ಈ ಕಾರ್ಯಕ್ರಮಕ್ಕೆ ಮುಖ್ಯ…

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಥರ್ಮೋಕೋಲ್ ಫ್ಯಾಕ್ಟರಿಗೆ ಬೆಂಕಿ.ತಪ್ಪಿದ ಅನಾಹುತ

ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಥರ್ಮೋಕೋಲ್ ಬೆಂಕಿಗಾವುತಿ. ಸ್ವಲ್ಪ  ಅಂತರದಲ್ಲಿ ಬಚಾವದ ಮೂರು ಕೆಲಸದ ಥರ್ಮೋಕೋಲ್ ಫ್ಯಾಕ್ಟರಿಯ ಕಾರ್ಮಿಕರು. ಮೈಸೂರಿನ ಅಶೋಕ…

ಪಾರಿವಾಳ ವಿಚಾರದಲ್ಲಿ ಗಲಾಟೆ :, ಓರ್ವನ ಹತ್ಯೆ

ಮೈಸೂರು: ಪಾರಿವಾಳ ವಿಚಾರದಲ್ಲಿ ಯುವಕರ ನಡುವೆ ಗಲಾಟೆ ನಡೆದಿದ್ದು, ಓರ್ವನ ಹತ್ಯೆಯಾಗಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಗೋವಿಂದರಾಜು (49)…

ವೃದ್ಧೆಯ ಚಿನ್ನದ ಸರ ಕಸಿದು ಪರಾರಿ: ಮೈಸೂರಿನಲ್ಲಿ ಮತ್ತೆ ಸರಗಳ್ಳತನ ಹಾವಳಿ!

ಮೈಸೂರು: ಬೈಕಿನಲ್ಲಿ ಬಂದ ಸರಗಳ್ಳರು, ವೃದ್ದೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ನೇತಾಜಿ ನಗರದ ನಿವಾಸಿ ಪದ್ಮ(60) ಎಂಬುವರೇ ತಮ್ಮ 35…

ಕಾರು ಮತ್ತು ಬೈಕ್ ನಡುವೆ ಡಿಕ್ಕಿ: ಯುವಕ ಸ್ಥಳದಲ್ಲೆ ಸಾವು

ಹುಣಸೂರು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸೋಮನಹಳ್ಳಿ ಗೇಟ್ ಬಳಿ ನಡೆದಿದೆ.…