ಆಗಸ್ಟ್ 30 ರಂದು ರಾಜ್ಯಾದ್ಯಂತ ಅಬ್ಬರಿಸಲು ರೆಡಿಯಾಗಿದೆ ಟೇಕ್ವಾಂಡೋ ಗರ್ಲ್ ಚಲನಚಿತ್ರ

ಕನ್ನಡದಲ್ಲಿ ಟೇಕ್ವಾಂಡೋ ಕ್ರೀಡೆ ಬಗ್ಗೆ ಹೊಸ ಸಿನಿಮಾ, ಮಗಳಿಗಾಗಿ ‘ಟೇಕ್ವಾಂಡೋ ಗರ್ಲ್’ ಸಿನಿಮಾಕ್ಕೆ ಹಣ ಹಾಕಿದ ಅಮ್ಮ ಇವತ್ತಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ ಇದಕೆಲ್ಲ ಕಡಿವಾಣ ಹಾಕುವುದು ಬಹಳ ಅಗತ್ಯ. … Continue reading ಆಗಸ್ಟ್ 30 ರಂದು ರಾಜ್ಯಾದ್ಯಂತ ಅಬ್ಬರಿಸಲು ರೆಡಿಯಾಗಿದೆ ಟೇಕ್ವಾಂಡೋ ಗರ್ಲ್ ಚಲನಚಿತ್ರ