20-04-2022ರ ಬುಧವಾರದ ರಾಶಿಭವಿಷ್ಯ ಹೀಗಿದೆ…

ಮೇಷ ರಾಶಿ

ಬೆಳೆಬಾಳುವ ಆಭರಣಗಳು ಕಳೆದುಕೊಳ್ಳುವ ಸಾಧ್ಯತೆ ಜಾಗ್ರತೆ ಇರಲಿ. ಇಂದು ರಾಜಕಾರಣದ ಪ್ರವೇಶದ ಚರ್ಚೆ ಮಾಡುವಿರಿ. ಸಂಗಾತಿಯಿಂದ ಒಲವಿನ ಉಡುಗೊರೆ ನೀಡುವರು. ಸ್ನೇಹಿತರಿಂದ ಸಹಕಾರದಿಂದ ಉದ್ಯೋಗ ಲಭಿಸಲಿದೆ. ಕಠಿಣ ಶ್ರಮದಿಂದ ಸರ್ಕಾರಿ ಉದ್ಯೋಗ ಸಿಗುತ್ತದೆ. ಕಳೆದು ಹೋದ ವಸ್ತು ಪುನಃ ಸಿಗುವಸಾಧ್ಯತೆ ಹೆಚ್ಚಿದೆ. ಹೊಸ ಮನೆ ಕಟ್ಟುವ ವಿಚಾರ ಮಾಡುವಿರಿ.

ವೃಷಭ ರಾಶಿ

ಪತ್ನಿ ಪತಿ ಮಧ್ಯೆ ಭಿನ್ನಾಭಿಪ್ರಾಯ, ಹಣಕಾಸಿನಲ್ಲಿ ಅಡಚಣೆ ಸಂಭವ ಯುವ ರಾಜಕಾರಣಿಗಳು ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಲಾಭಾಂಶ ಧನಲಾಭ ಸಾಧ್ಯತೆ. ಹೊಸ ಉದ್ಯೋಗ ಬದಲಾಯಿಸುವ ಚಿಂತನೆ. ಮನೆ ಕಟ್ಟಡ ಹಣಕಾಸಿನ ಸಮಸ್ಯೆ ದಿಂದ ನಿಲ್ಲುವುದು. ಆಸ್ತಿ ಪಾಲುದಾರಿಕೆಯಲ್ಲಿ ಹಿರಿಯರ ವಿರೋಧ ದೇವರ ದರ್ಶನ ಮಾಡುವ ಭಾಗ್ಯ. ಮತ್ತು ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು.

ಮಿಥುನ ರಾಶಿ

ಮಿತ್ರವರ್ಗದಿಂದ ಧನಸಹಾಯ ಲಭಿಸುವುದು. ರಾಜಕೀಯ ರಂಗದಲ್ಲಿ ಬೆಳವಣಿಗೆ ನಿಮ್ಮ ಸ್ವತಃ ಶ್ರಮ ಹಾಗೂ ಪ್ರಯತ್ನ ವ ಎಂದು ಯಶಸ್ಸು ತರಲಿದೆ. ಕೈಗೆತ್ತಿಕೊಂಡ ಕೆಲಸಕಾರ್ಯಗಳು ಯಶಸ್ಸು.  ಅತ್ಯಂತ ಆನಂದದ ಕ್ಷಣಗಳನ್ನು ಸಂಗಾತಿ ಜೊತೆ ಕಳೆಯುವಿರಿ. ಆಕಸ್ಮಿಕ ಧನಲಾಭ ಸ್ನೇಹಿತರ ಮಾರ್ಗದರ್ಶನದಿಂದ ದೊಡ್ಡಮಟ್ಟದ ಯೋಜನೆಗಳಿಗೆ ಸಹಕಾರ ದೊರೆಯಲಿದೆ. ಹೈನುಗಾರಿಕೆ ಆರಂಭಿಸಬಹುದು ಬಗ್ಗೆ ಚಿಂತನೆ ಮಾಡುವಿರಿ. ಪತಿ-ಪತ್ನಿಯರ ಮುನಿಸು ಮನಸ್ಸಿಗೆ ಬೇಸರ ತರುವುದು.

ಕಟಕ ರಾಶಿ

ಸಾಲಗಾರರಿಂದ ಕಿರಿಕಿರಿ ಸಂಭವ.  ದೂರದ ಪ್ರಯಾಣ ಬೆಳೆಸುವ ಬಗ್ಗೆ ಚಿಂತನೆ ಆಧ್ಯಾತ್ಮಿಕ ಚಿಂತನೆಯಿಂದ ಸಂತೃಪ್ತಿ .

ಬಂಧು ಬಳಗದಿಂದ ಲಾಭಾಂಶ ವಿದೇಶ ಪಯಣ ಯೋಗ ಒದಗಿಬರಲಿದೆ. ಪುಣ್ಯಕ್ಷೇತ್ರ ದರ್ಶನ ಭಾಗ್ಯ. ಸಂಬಂಧಿಕರಲ್ಲಿ ಸಂತಾನಭಾಗ್ಯ. ಮಕ್ಕಳಿಗಾಗಿ ಹೊಸ ಉದ್ಯೋಗ ಪ್ರಾರಂಭಿಸುವವಿರಿ. ವ್ಯಾಪಾರದಲ್ಲಿ ಮತ್ತು ಜೀವನದಲ್ಲಿ. ಕೋಪ ತ್ಯಜಿಸಿ ವೆರಿ.

ಸಿಂಹ ರಾಶಿ

ಸ್ನೇಹಿತರ ಜೊತೆ ವೈಮನಸ್ಸು. ಹಣಕಾಸಿನ ವಿಚಾರದಲ್ಲಿ ಅಪಮಾನ. ವ್ಯಾಪಾರ  ಧನಲಾಭ ಇರುವುದರಿಂದ ಮಾನಸಿ ಮನಸ್ಸಿಗೆ ನೆಮ್ಮದಿ. ಆರ್ಥಿಕವಾಗಿ ಚೇತರಿಕೆಗೆ ಇದ್ದರೂ ಅತಿಯಾದ ಖರ್ಚುವೆಚ್ಚಗಳ ಆಗುತ್ತದೆ ಬಂಧು ಮಿತ್ರರಲ್ಲಿ ಕಲಹ ಮೂಡುತ್ತದೆ. ಕೋರ್ಟ್ ಕೇಸ್ ನಿಮ್ಮಂತ ಆಗುವ ಸಾಧ್ಯತೆ ಹೆಚ್ಚಿದೆ.

ಕನ್ಯಾ ರಾಶಿ

ಕುಟುಂಬ ವರ್ಗದಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಹೆಸರು ಮಾಡುವ ಸಾಧ್ಯತೆ ಇದೆ.

ರಾಜಕಾರಣ ಕ್ಷೇತ್ರದಲ್ಲಿ ಪ್ರಗತಿ ಕಾಣುವ ಸಾಧ್ಯತೆ ಹೆಚ್ಚಿದೆ ಆದರೆ ಶತ್ರುಗಳಿಂದ ಜಾಗ್ರತೆ ಇರಲಿ. ಕೃಷಿ ಕ್ಷೇತ್ರದಿಂದ ಲಾಭ. ಮನೆಯಲ್ಲಿ ಹೊಂದಾಣಿಕೆ ಇಲ್ಲ ಮನಸ್ಸಿಗೆ ನೆಮ್ಮದಿ ಇಲ್ಲ ಬಂಧು-ಮಿತ್ರರಿಂದ ಸಂತೋಷವಿಲ್ಲ ಕೈಗೊಂಡ ಕೆಲಸಗಳಲ್ಲಿ ವಿಫಲ.

ತುಲಾ ರಾಶಿ

ಹಣಕಾಸಿನ ಸಮಸ್ಯೆಗಾಗಿ ಹೊಸ ವ್ಯಕ್ತಿಗಳಿಂದ ಸಹಕಾರ. ಅನಿರೀಕ್ಷಿತ ಮೂಲಗಳಿಂದ ಧನ ಲಾಭ  ಬದಲಾವಣೆ ಕೂಲಿ ಕಾರ್ಮಿಕರು ವಲಸೆ ಹೋಗುವ ಸಾಧ್ಯತೆಯಿದೆ. ಸಮಾಧಾನದಿಂದ ಮುನ್ನಡೆಯಿರಿ ಇಲ್ಲದಿದ್ದರೆ ಎತ್ತರದಿಂದ ಮತ್ತೆ ಕುಟುಂಬದವರಿಂದ ಅವಮಾನ ಕಟ್ಟಿಟ್ಟ ಬುತ್ತಿ ಸಂಘರ್ಷಕ್ಕೆ ಒಳಗಾಗದಂತೆನೋಡಿಕೊಳ್ಳ ಬೇಕು. ಕೆಲಸ ಪರಿಸ್ಥಿತಿಗಳು ಸುಧಾರಿಸುತ್ತವೆ.

ವೃಶ್ಚಿಕ ರಾಶಿ

ಗೃಹ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ರಾಜಕೀಯ ಸ್ಥಾನ ಸಿಗಲಿದೆ.  ಮಿತ್ರರೊಡನೆ ದೂರದ ಪಯಣ ಬೆಳೆಸುವಿರಿ . ಹೊಸ ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಿದೆ ಹಣಕಾಸು ವಿಚಾರದಲ್ಲಿ ಸಮಾಧಾನವಾಗಿ ಕೆಲಸ ನಡೆಯುವುದು.

ಒಂಟಿತನ ಕಾಡುವುದು. ದೇಹದ ಆರೋಗ್ಯ ಹಂತಂತ ವಾಗಿ ಶಮನವಾಗುವುದು. ದೂರದ ಸಂಬಂಧಿಕರು ಆಗಮನವಾಗಲಿದೆ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ತುಂಬಾ ಅನುಕೂಲವಾಗುತ್ತದೆ.

ಧನಸ್ಸು ರಾಶಿ

ಅಣ್ಣತಮ್ಮಂದಿರಲ್ಲಿ ಕೆಲಸದ ವಿಚಾರ ಮಾತನಾಡುವುದು. ಬಂಧು-ಮಿತ್ರರ ಪ್ರೀತಿ-ವಿಶ್ವಾಸದಿಂದ ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ತಂದೆ-ತಾಯಿ ಸಹಾಯದಿಂದ ಭೂ ಖರೀದಿ ಆಗುವುದು. ಪತಿಯಿಂದ ಹಣಕಾಸು ವಿಚಾರದಲ್ಲಿ ಪ್ರಗತಿಯಾಗುವುದು. ಯಾವುದೇ ಕಾರಣಕ್ಕೂ ದೂರದ ವಿಚಾರದಿಂದ ತಲೆಕೆಡಿಸಿಕೊಳ್ಳಬೇಡಿ.

ಮಕರ ರಾಶಿ

ಕುಲಕಸುಬು ಗಳಿಂದ   ಚೇತರಿಕೆ ಕಾಣುವುದು ಸ್ವತಃ ಕೆಲಸಕಾರ್ಯಗಳಲ್ಲಿ ಸಮಸ್ಯೆಗಳನ್ನು ಮುಕ್ತರಾಗಿವಿರಿ.  ಸ್ನೇಹಿತರು ಹಾಗೂ ಕುಟುಂಬದ ಜೊತೆ ಕಾಲ ಕಳೆಯಿರಿ. ಅನಿರೀಕ್ಷಿತ ಕಾರ್ಯಸಾಧನೆಯಿಂದ ಮನಸ್ಸಿಗೆ ಸಮಾಧಾನ ಉಂಟಾಗಲಿದೆ. ಕುಟುಂಬ ಸದಸ್ಯರನ್ನು ರಾಜಕೀಯ ಪ್ರವೇಶ ಮಾಡಲು ಸಹಕರಿಸಿ. ಮನೆಯವರೊಂದಿಗೆ ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪ ವ್ಯಕ್ತಪಡಿಸಿವಿರಿ.

ಆರೋಗ್ಯದಲ್ಲಿ ಎಚ್ಚರವಹಿಸಿ

ಕುಂಭ ರಾಶಿ

ಹಣಕಾಸು ಆರ್ಥಿಕ ವಿಚಾರದಲ್ಲಿ ತುಂಬಾ ಅನುಕೂಲ ಆಗುವ ಸಾಧ್ಯತೆ ಹೆಚ್ಚಿದೆ. ಏಕಾಂತದಲ್ಲಿ ಕಾಲಕಳೆಯಲು ತುಂಬಾ ಇಷ್ಟಪಡುತ್ತೇನೆ. ಮನಸ್ಸಿಗೆ ನೋವು ಉಂಟಾದ ವಿಚಾರಗಳನ್ನು ನೆನಪು ಮಾಡಿಕೊಳ್ಳುತ್ತೀರಾ.ಮಕ್ಕಳ ಜೊತೆ ಕಿರಿಕಿರಿ ಉಂಟಾಗಲಿದೆ.

ಮೀನ ರಾಶಿ

ಹೊಸ ವಾಹನ ಖರೀದಿ ಯಲ್ಲಿ ಶುಭವಾಗಲಿದೆ. ಉದ್ಯೋಗದಲ್ಲಿ ಮತ್ತು ಕುಟುಂಬದಲ್ಲಿ ಗೌರವನ್ನು ಸಿಗಲಿದೆ. ಅಮೂಲ್ಯ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ. ಮಾನಸಿಕವಾಗಿ  ಸದೃಢವಾಗಿ ನಿಮ್ಮ ಕಾರ್ಯಗಳನ್ನು ಮಾಡುವಿರಿ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿವೆ.  ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ .  ಕೃಷಿರಂಗದಲ್ಲಿ ರೈತರಿಗೆ ಫಲ ದೊರೆಯುತ್ತದೆ. ಉದ್ಯಮಿಗಳು ತಮ್ಮ ವ್ಯಾಪಾರದ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಗೃಹಿಣಿಯರು ಸ್ವಲ್ಪ ಪ್ರಯೋಜನ ಪಡೆಯಬಹುದು.

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಪಂಚಮುಖಿ ಆರಾಧಕರು

ಪಂ, ಸಮರ್ಥ್ ಜೋಷಿ

ನಂಬರ್ 1 ವಶೀಕರಣ ಸ್ಪೆಷಲಿಸ್ಟ್

 ಸ್ತ್ರೀ  ಮತ್ತು ಪುರುಷ ವಶೀಕರಣ ಮಾಡಿಕೊಡುತ್ತಾರೆ ಸಂಪರ್ಕಿಸಿ 9448077525

 ನಂಬರ್ ಒನ್ ವಶೀಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ  ಧನವಶ ವ್ಯಾಪಾರ ಅಭಿವೃದ್ಧಿ ಅತ್ತೆ ಸೋಸೆ  ಪ್ರೀತಿ-ಪ್ರೇಮ ಕಲಹ ಮನೆಯಲ್ಲಿ ಅಶಾಂತಿ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇವಲ ಮೂರೇ ದಿನಗಳಲ್ಲಿ ಕೇರಳಿಯ ಅದರಣ ತ್ರಿಕೂಟ ಸಂಗಮ ವೇದಗಳ ನಾಗಾಸಾಧು ಮೂಲಕ ಮತ್ತು ಉಚ್ಚಂಗಿ ದೇವಿಯ ಪೂಜಾಫಲ ಮೂಲಕ ನಿಮ್ಮ ಸಮಸ್ಯೆಗಳು ಎಷ್ಟೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಸಿದ್ಧ ಮೊಬೈಲ್ .9448077525