ಯದುವೀರ್‌ ದಂಪತಿಯಿಂದ ಮಹಿಳಾ ಸಾಧಕರಿಗೆ ಸನ್ಮಾನ

ಮೈಸೂರು: ಮೈಸೂರಿನಪ್ರತಿಷ್ಠಿತಕ್ಯಾನ್ಸರ್‌ ಚಿಕಿತ್ಸಾಆಸ್ಪತ್ರೆಗಳಲ್ಲಿಒಂದಾಗಿರುವಎಚ್‌ಸಿಜಿಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿಮಂಗಳವಾರಅಂತಾರಾಷ್ಟ್ರೀಯಮಹಿಳಾದಿನಾಚರಣೆಕಾರ್ಯಕ್ರಮವನ್ನುನಡೆಸಲಾಯಿತು.

ನಗರದಹೆಬ್ಬಾಳುರಿಂಗ್‌ ರಸ್ತೆಯಲ್ಲಿರುವಎಚ್‌ಸಿಜಿಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿನಡೆದಸಮಾರಂಭದಲ್ಲಿರಾಜವಂಶಸ್ಥರಾದಯದುವೀರ್‌ ಕೃಷ್ಣದತ್ತಚಾಮರಾಜಒಡೆಯರ್‌ ಹಾಗೂತ್ರಿಷಿಕಾಕುಮಾರಿಒಡೆಯರ್‌ ಅವರುಗಳುಮುಖ್ಯಅತಿಥಿಗಳಾಗಿಭಾಗವಹಿಸಿದ್ದರು.

ಅಂತಾರಾಷ್ಟ್ರೀಯಮಹಿಳಾದಿನಾಚರಣೆಅಂಗವಾಗಿಯದುವೀರ್‌ ಒಡೆಯರ್‌ ಹಾಗೂತ್ರಿಷಿಕಾಕುಮಾರಿಒಡೆಯರ್‌ ಅವರುಮಹಿಳಾಸಾಧಕರನ್ನುಸನ್ಮಾನಿಸಿಗೌರವಿಸಿದರು.ಇದೇಸಂದರ್ಭದಲ್ಲಿಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯಲ್ಲಿಮಾರ್ಚ್‌ 9ರಿಂದ 15ನೇ ತಾರೀಕಿನವರೆಗೆಆಯೋಜಿಸಿರುವಉಚಿತಸಮಾಲೋಚನಾಕಾರ್ಯಕ್ರಮಹಾಗೂಮೊಬೈಲ್‌ ಬಸ್‌ ಸೇವೆಗೆಯದುವೀರ್‌ ದಂಪತಿಗಳುಚಾಲನೆನೀಡಿದರು.

ಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಕ್ಯಾನ್ಸರ್‌ ರೋಗಿಗಳಿಗೆಉತ್ತಮಗುಣಮಟ್ಟದಚಿಕಿತ್ಸೆಯನ್ನುನೀಡುವುದುಮಾತ್ರವಲ್ಲದೆಮಹಿಳಾಸಬಲೀಕರಣದಲ್ಲಿತೊಡಗಿಸಿಕೊಂಡಿದೆ. ಹೀಗಾಗಿಅಂತಾರಾಷ್ಟ್ರೀಯಮಹಿಳಾದಿನಾಚರಣೆಅಂಗವಾಗಿಮಹಿಳಾಸಾಧಕರನ್ನುಗೌರವಿಸಲಾಯಿತು.ಮೈಸೂರುವಿಶ್ವವಿದ್ಯಾನಿಲಯದಸಮಾಜಶಾಸ್ತ್ರವಿಭಾಗದನಿವೃತ್ತಮುಖ್ಯಸ್ಥೆಡಾ.ಆರ್. ಇಂದಿರಾ, ಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯರೇಡಿಯೇಷನ್‌ ಆಂಕಾಲಜಿಸ್ಟ್‌ ಡಾ.ವೈ.ಎಸ್. ಮಾಧವಿ, ಮಹಿಳಾಸ್ವಸಹಾಯಗುಂಪಿನನಾಯಕಿಮಂಗಳಾಹಾಗೂವಿನಾಯಕಜ್ಞಾನವಿದ್ಯಾಶಾಲೆಯಶಿಕ್ಷಕಿಭೂದೇವಿಅವರುಗಳನ್ನುಯದುವೀರ್‌ ಒಡೆಯರ್‌ ಹಾಗೂತ್ರಿಷಿಕಾಕುಮಾರಿಒಡೆಯರ್‌ ಅವರುಗಳುಸನ್ಮಾನಿಸಿಗೌರವಿಸಿದರು.

ಉಚಿತಸಮಾಲೋಚನಾಕಾರ್ಯಕ್ರಮ, ಮೊಬೈಲ್‌ ಬಸ್‌ ಸೇವೆಹಾಗೂಮಹಿಳಾಸಾಧಕರನ್ನುಸನ್ಮಾನಿಸಿದಬಳಿಕಮಾತನಾಡಿದಯದುವೀರ್‌ ಒಡೆಯರ್‌ ಕೃಷ್ಣದತ್ತಚಾಮರಾಜಒಡೆಯರ್‌ ಅವರು, ರಾಣಿಲಕ್ಷ್ಮಮ್ಮಣ್ಣಿಹಾಗೂಕೆಂಪನಂಜಮ್ಮಅವರಕೊಡುಗೆಯನ್ನುಸ್ಮರಿಸಿದರು. ರಾಣಿಲಕ್ಷ್ಮಮ್ಮಣ್ಣಿಹಾಗೂಕೆಂಪನಂಜಮ್ಮಅವರುಗಳುಮಹಿಳಾಸಬಲೀಕರಣ, ಮಹಿಳೆಯರಿಗೆಶಿಕ್ಷಣಒದಗಿಸುವನಿಟ್ಟಿನಲ್ಲಿಪ್ರಮುಖಪಾತ್ರವಹಿಸಿದರು.ಮಹಿಳೆಯರಿಗೆಅನುಕೂಲಕಲ್ಪಿಸುವಉದ್ದೇಶದಿಂದಬೆಂಗಳೂರಿನವಾಣಿವಿಲಾಸಮತ್ತುಮಿಂಟೋಆಸ್ಪತ್ರೆಸೇರಿದಂತೆಹಲವುಆಸ್ಪತ್ರೆಗಳನ್ನುಸ್ಥಾಪಿಸಿದರು.ಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆವಾರವಿಡಿಉಚಿತಸಮಾಲೋಚನಶಿಬಿರನಡೆಸುವಮೂಲಕಉತ್ತಮಕೆಲಸಮಾಡುತ್ತಿದೆ.ಇದರಜೊತೆಗೆಗ್ರಾಮೀಣಭಾಗದಜನರಅನುಕೂಲಕ್ಕಾಗಿಮೊಬೈಲ್‌ ಬಸ್‌ ಮೂಲಕಆರೋಗ್ಯಚಿಕಿತ್ಸಾಸೌಲಭ್ಯಒದಗಿಸುತ್ತಿರುವುದುಶ್ಲಾಘನೀಯಎಂದರು.

ಸಮಾರಂಭದಅಧ್ಯಕ್ಷತೆವಹಿಸಿದ್ದಎಚ್‌ಸಿಜಿಹಾಗೂಭಾರತ್‌ ಆಸ್ಪತ್ರೆಮತ್ತುಆಂಕಾಲಜಿಸಂಸ್ಥೆಯನಿರ್ದೇಶಕರಾದಡಾ.ಅಜಯ್‌ ಕುಮಾರ್‌ ಅವರುಮಾತನಾಡಿ, ಮಹಿಳೆಯರಅನುಕೂಲಕ್ಕಾಗಿರಾಣಿಕೆಂಪನಂಜಮ್ಮಣ್ಣಿಅವರಕೊಡುಗೆಅಪಾರವಾಗಿದೆ.1880ರಲ್ಲೇ ಅವರುಮಹಿಳಾಆರೋಗ್ಯಮತ್ತುಶಿಕ್ಷಣಕ್ಕೆಪ್ರಾಮುಖ್ಯಯೆನೀಡಿದ್ದುಮಾತ್ರವಲ್ಲದೆ, ಮಹಿಳಾಸಬಲೀಕರಣದಮೂಲಕಅವರುಗಳನ್ನುಸಮಾಜದಮುಖ್ಯವಾಹಿನಿಗೆತರುವಕೆಲಸಮಾಡಿದರು.ಅವರುಗಳುಮಾಡಿರುವಮಹತ್ವದಕಾರ್ಯಗಳನ್ನುಇಂದಿಗೂನಾವುಮಾಡಲುಸಾಧ್ಯವಾಗುತ್ತಿಲ್ಲ. ನಾವುನಮ್ಮಸಂಸ್ಕೃತಿಯಬಗ್ಗೆಮಾತನಾಡುತ್ತಾ, ಮಹಿಳೆಯರನ್ನುಆದಿಶಕ್ತಿಮತ್ತುಭೂದೇವಿಗೆಹೋಲಿಕೆಮಾಡುತ್ತೇವೆ. ಆದರೆವಾಸ್ತವದಲ್ಲಿನಾವುಅವರುಗಳಿಗೆಯಾವುದೇಅಧಿಕಾರನೀಡುವುದಿಲ್ಲ. ಬಹುತೇಕಸಂದರ್ಭಗಳಲ್ಲಿನಾವುಮಹಿಳೆಯರನ್ನುಎರಡನೇದರ್ಜೆಯಪ್ರಜೆಯಾಗಿಪರಿಗಣಿಸುತ್ತೇವೆ.

ಅಲ್ಲದೇ, ನಮ್ಮಸಂಸತ್ತಿನಲ್ಲೂಮಹಿಳಾಪ್ರಾತಿನಿಧ್ಯತೆಕಡಿಮೆಇದೆ.ಮಹಿಳೆಯರಿಗೆ ಶೇ.30ರಷ್ಟು ಮೀಸಲಾತಿನೀಡಬೇಕೆಂದುಹೇಳುತ್ತಿದ್ದರೂವಾಸ್ತವದಲ್ಲಿಇದುಇನ್ನೂಸಾಧ್ಯವಾಗಿಲ್ಲ. ಇಂದಿಗೂಕಾರ್ಪೊರೇಟ್‌ ಕಂಪನಿಗಳಲ್ಲಿಮಹಿಳೆಯರಿಗೆಪ್ರಾಥಮಿಕಪ್ರಾಮುಖ್ಯತೆಯನ್ನುನೀಡುತ್ತಿಲ್ಲ. ಆದರೆವಿದೇಶದಲ್ಲಿಮಹಿಳಾನಾಯಕರುಹೆಚ್ಚುಸಮರ್ಥರುಮತ್ತುಪ್ರಾಮಾಣಿಕರುಎಂಬುದನ್ನುಹಲವುಅಧ್ಯಯನಗಳಮೂಲಕತಿಳಿದುಬಂದಿದೆ. ಸಮಾಜದಲ್ಲಿಮಹಿಳೆಯರಿಗೆಸಮಾನಅವಕಾಶಗಳನ್ನುನೀಡಿದರೆ, ಮಹಿಳೆಯರುಪುರುಷರನ್ನೇಸೋಲಿಸಲಿದ್ದು, ನಾವು 25 ವರ್ಷಗಳಹಿಂದೆಮುಳ್ಳೂರಿನಲ್ಲಿಶಾಲೆಆರಂಭಿಸಿದಾಗ, ಗ್ರಾಮೀಣಭಾಗದಮಹಿಳೆಯರುತಮಗೆಹೆಚ್ಚಿನಕೆಲಸಇದೆಎನ್ನುತ್ತಿದ್ದರಲ್ಲದೆ, ಸುಮಾರು 18 ವರ್ಷಗಳಕಾಲಕೆಲಸಮಾಡಲಿರುವಮಹಿಳೆಯರುಕೆಲಸದಲ್ಲಿಪುರುಷರಿಗಿಂತಹೆಚ್ಚಿನಕೆಲಸಮಾಡುತ್ತಿದ್ದರು. ಈ ರೀತಿಯತಾರತಮ್ಯಹಾಗೂಮಾನವಹಕ್ಕುಗಳಉಲ್ಲಂಘನೆಯಾಗುತ್ತಿದೆ.ಇನ್ನುನಮ್ಮಸಂಸ್ಥೆವತಿಯಿಂದನಡೆಸಲಾಗುವಆರೋಗ್ಯಶಿಬಿರದಸಂದರ್ಭಗಳಲ್ಲಿ ಶೇ.75ರಷ್ಟು ಮಹಿಳೆಯರುಸಂತಾನೋತ್ಪತ್ತಿಸಮಯದಲ್ಲಿರಕ್ತಹೀನತೆಯಿಂದಬಳಲುತ್ತಿರುವುದನ್ನುಮತ್ತುಹಿಮೋಗ್ಲೋಬಿನ್‌ ಪ್ರಮಾಣ 9ಕ್ಕಿಂತ ಕಡಿಮೆಇರುವುದನ್ನಗಮನಿಸಿದ್ದೇವೆಎಂದಅವರು, ಭಾರತ್‌ ಆಸ್ಪತ್ರೆಯಲ್ಲಿಮಹಿಳಾಉದ್ಯೋಗಿಗಳುಹೆಚ್ಚಿನಸಂಖ್ಯೆಯಲ್ಲಿದ್ದಾರೆಎಂದುಹೇಳಿದರು.

ಕ್ಯಾನ್ಸರ್‌ನಿಂದಪೀಡಿತರುಆಗಿರುವಡಾ.ಇಂದಿರಾಅವರುಮಾತನಾಡಿ, ಕ್ಯಾನ್ಸರ್‌ ರೋಗಿಗಳುಯಾವುದೇಕಾರಣಕ್ಕೂತಮ್ಮಆತ್ಮವಿಶ್ವಾಸವನ್ನುಕಳೆದುಕೊಳ್ಳಬಾರದು.2013ರಲ್ಲಿ ನನಗೆ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಆರಂಭದ ದಿನಗಳಲ್ಲಿ ನಾನು ವಿಚಲಿತಗೊಂಡಿದ್ದೆ. ಆದರೆ ನಂತರ ಭಾರತ್‌ ಆಸ್ಪತ್ರೆ ಮತ್ತು ಆಂಕಾಲಜಿವೈದ್ಯರು, ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು ಎಂದರು. ಇಂತಹವಿಷಯದಲ್ಲಿನಾವು ಭಯಪಡುತ್ತೇವೆ ನಿಜ, ಆದರೆ ವೈದ್ಯರು ಒಂದು ಬಾಗಿಲು ಮುಚ್ಚಿದ್ದಾರೆ ಎಂದರು, ರೋಗದಿಂದ ಪಾರಾಗಲು ಇನ್ನೂಒಂಭತ್ತು ಬಾಗಿಲುಗಳಿರುತ್ತವೆ. ನಾನುವೈದ್ಯರುನೀಡಿದಸಲಹೆಗಳನ್ನುತಪ್ಪದೇಅನುಸರಿಸಿದ್ದೇನೆ, ಇದರಿಂದಇಂದುನಾನುಉತ್ತಮವಾಗಿಕೆಲಸಮಾಡುತ್ತಿದ್ದು, ಮೊದಲಿಗಿಂತಲೂಹೆಚ್ಚಾಗಿರಾಷ್ಟ್ರೀಯಮತ್ತುಅಂತಾರಾಷ್ಟ್ರೀಯಸಮ್ಮೇಳನಗಳಲ್ಲಿಭಾಗವಹಿಸುತ್ತೇನೆಎಂದು ಕ್ಯಾನ್ಸರ್‌ ಬಗ್ಗೆ ಆತಂಕಪಡುದಂತೆ ತಿಳುವಳಿಕೆ ಮೂಡಿಸಿದರು.