ಈ ವಿಚಾರನ್ನು ನಾವು ಹೇಳ್ತಾಯಿಲ್ಲಾ ಜಪಾನಿನಲ್ಲಿ ನಡೆದ ಘಟನೆಯನ್ನು ತಿಳಿಸುತ್ತಿದ್ದೆವೆ ಘಟನೆಯ ವಿವಿರ ಏನಾಪ್ಪ ಆಂದ್ರೇ ಜಪಾನಿನ ಹಳ್ಳಿಯೋಂದರಲ್ಲಿ ಒಬ್ಬೋಂಟಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಮದುವೆ ಆಗದೆ ಯಾವ ಲೈಂಗಿಕ ಸಂಪರ್ಕವಿಲ್ಲದೆ ಜೀವನ ನಡೆಸುತ್ತಿದ್ದ, ಆದರು ದೇಹ ಬೆಳೆದಂತೆಲ್ಲಾ ವಯೋ ಸಹಜ ಆಸೆ ಆಕಾಂಕ್ಷೇಗಳು ಬರುವುದು ಸಹಜ, ಆಂತೇಯೆ ಆವ್ಯಕ್ತಿ ಸುಮಾರ ೫೧ ವರ್ಷದಿಂದ ದಿನಕ್ಕೆ ಸುಮಾರು ೫ ರಿಂದ ೬ ಭಾರಿ ಹಸ್ತಮೈಥುನ ಮಾಡಿಕೊಂಡು ಸಮಾಧಾನ ಪಟ್ಟು ಜೀವನ ನಡೆಸುತ್ತಿದ್ದ. ಆದರೆ ಈ ಆಭ್ಯಾಸದಿಂದ ಒಂದು ದಿನ ಇದ್ದಕ್ಕಿಂದತೆ ಆ ವ್ಯಕ್ತಿಗೆ ಪಾರ್ಶ್ವವಾಯು ತುತ್ತಾಗಿದ್ದಾನೆ.

ಆ ವ್ಯಕ್ತಿಗೆ ‘ಥಂಡಕ್ಲ್ಯಾಫ್’ ತಲೆನೋವು ಕಾಣಿಸಿಕೊಂಡಿದೆ ಅನಂತರ ವಾಂತಿಯಾಗಲು ಪ್ರಾರಂಭವಾಗಿದೆ. ಈ ರೋಗ ಲಕ್ಷಣಗಳು ಅನುಮಾನಗೊಂಡ ವ್ಯಕ್ತಿ ಇದು ಯಾವ ಕಾಯಿಲೆ ಎಂದು ತಳಿದುಕೊಳ್ಳಲು ಮೆದುಳಿನ ಸಿಟಿ ಸ್ಕ್ಯಾನ್ ಮಾಡಿಸಿದ್ದನೆ. ಆ ವ್ಯಕ್ತಿಯಲ್ಲಿ ಸಬ್‌ಆರ್ಚಬಾಯಿಡ್ ರಕ್ತಸ್ರಾವವನ್ನು ಆತ ಸಹಿಸಿಕೋಂಡಿದ್ದಾನೆ.

ಇದು ಆ ವ್ಯಕ್ತಿಯ ಮೆದುಳನಲ್ಲಿ ಆತ ಸುಮಾರು ವರ್ಷಗಳಿಂದ ಸತತ ಹಸ್ತಮೈಥುನ ಮಾಡಿಕೊಂಡಿದ್ದರಿಂದ ಆಗಿದ್ದು ಎಂದು ತಿಳಿದುಬಂದಿದೆ. ಆತ ಸರಿಯಾದ ಸೂಕ್ತ ಸಮಯಕ್ಕೆ ಆಸ್ಪತ್ರೆಯಲ್ಲಿ ಸೇರಿದ್ದು ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಿದ್ದಾನೆ.
ಡಾ. ಮಸಾಹೀರೋ ಒಮುರ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉತ್ತ, ಚಿಕಿತ್ಸೆ ನೀಡಿದ್ದಾರೆ. ಆದರೇ ಹಸ್ತಮೈಥುನ ಮಾಡುವುದರಿಂದ ಏಕೆ ಪಾಶ್ವವಾಯುವಿಗೆ ಒಳಾಗಾಗಬಹುದು ಎಂದು ಕಾರಣ ಕೊಟ್ಟಿಲ್ಲಾ
ಇದು ಏನೇ ಇರಲಿ ಯುವಕೇ ಎಚ್ಚರ…. ಎಚ್ಚರ…!!!!!