ಕೆ.ಆರ್.ನಗರ: ತಾಲೋಕಿನ ಸಾಲಿಗ್ರಾಮದ ಲಕ್ಕಿಕುಪ್ಪೆ ಗ್ರಾಮದ ಹಾರಂಗಿ ನಾಲೆಯ ಕಿರುಗಾಲುವೆಯಲ್ಲಿ ಸುನೀತಾ ಎಂಬಾ ಯುವತಿ ತಮ್ಮ ಗ್ರಾಮದ ಕಾಲುವೆಗೆ ಪಾತ್ರೆ ತೋಳೆಯುವಗಾ ನೀರಿನ ಹರಿವು ತುಂಬಾ ಹೆಚ್ಚಾಗಿ ಇದ್ದುದರಿಂದ ಆಕಸ್ಮೀಕ ಕಾಲು ಜಾರಿದೆ. ಆಕೆಯನ್ನು ಉಳಿಸಲು ಅಲ್ಲೇ ಇದ್ದ ಸ್ಥಳಿಕರು ಯುವತಿಯ ಪ್ರಾಣ ಉಳಿಸಲು ನೀರಿನಿಂದ ರಕ್ಷೀಸಿ ನಗರದ ಆಸ್ಫತ್ರೇಗೆ ಕರೆದೊಯ್ದರು ಚಿಕಿತ್ಸೇ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾಳೆ