ಕುವೆಂಪುನಗರದ 47ನೇ ವಾರ್ಡಿನಲ್ಲಿ ಸಾರ್ವಜನಿಕರಿಗೆ ಲಸಿಕೆಯನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಎಂ ರಾಜೇಶ್, ವಾರ್ಡಿನ ಕಾರ್ಪೊರೇಟರ್ ಕ್ಯಾಂಡಿಡೇಟ್ ಆಗಿದ್ದ ರಮೇಶ್ ಭೋಜಪ್ಪ ಮಹಿಳಾ ಮುಖಂಡರಾದ ಇಂದಿರಾ ಬಸವರಾಜು ಯಶವಂತ್ ಹಾಗೂ ಇತರರು ಇದ್ದರು.